ತತ್ಸಮ ತದ್ಭವ

ತತ್ಸಮ - - - -  - - - - - - - - - ತದ್ಭವ
(ಸಂಸ್ಕೃತ )                    (ಕನ್ನಡ )

■ ನರ್ತಕಿ - ನಚ್ಚಣಿ
■ ಲಕ್ಷ್ಮಿ - ಲಕ್ಕಿ ,ಲಕುಮಿ
■ವೇಷ - ವೇಸ
■ಲೇಪ - ಲಪ್ಪ
■ವರ್ಧಮಾನ - ಬದ್ದವಣ
■ವಜ್ರ - ಬಜ್ಜರ
■ವತ್ಸಲಾ - ಬಚ್ಚಳೆ
■ವಿಸ್ತಾರ - ಬಿತ್ತರ
■ವೃದ್ಧ - ವಡ್ಡ
■ವೃದ್ಧಿ - ಬಡ್ಡಿ
■ವ್ಯಾಖ್ಯಾನ - ವಕ್ಕಣೆ
■ವ್ಯಾಘ್ರ - ಬಗ್ಗ
■ವರ್ಧಕಿ - ಬಡಗಿ
■ವಿದ್ಯೆ - ಬಿಜ್ಜೆ
■ವೈದ್ಯ - ಬೆಜ್ಜ
■ವಿಜ್ಞಾನ - ಬಿನ್ನಣ
■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ
■ಶೂನ್ಯ - ಸೊನ್ನೆ
■ಅವಸ್ಥೆ - ಅವತೆ
■ಅರ್ಹ - ಅರುಹ
■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ)
■ಅಂಗುಷ್ಠ - ಅಂಗುಟ ,ಉಂಗುಟ.
■ಆಲಸ್ಯ - ಆಲಸ
■ಆಜ್ಞಾ, ಆಜ್ಞೆ - ಆಣೆ
■ಕ್ರಕಚ - ಗರಗಸ
■ಕ್ಷಣ - ಚಣ
■ಗ್ರಹ - ಗರ
■ಗ್ರಹಣ - ಗರಣ
■ಗ್ರಾಮೀಣ - ಗಾವಿಲ
■ಲಕ್ಷ - ಲಕ್ಕ
■ ಶ್ರೇಷ್ಠಿ - ಸೆಟ್ಟಿ
■ಸಂಸ್ಕೃತ - ಸಕ್ಕದ
■ ಸನ್ಮಾನ - ಸಮ್ಮಾನ
■ ಸಂಜ್ಞಾ - ಸನ್ನೆ
■ಸೂತ್ರಿಕೆ - ಸುತ್ತಿಗೆ
■ ಸ್ವರ್ಗ - ಸಗ್ಗ
■ಸ್ವರ್ಣ - ಸೊನ್ನ

1)ಸ್ವರ್ಗ - ಸಗ್ಗ
2)ಆಶ್ಚರ್ಯ - ಅಚ್ಚರಿ
3)ರತ್ನ - ರತುನ
4)ಶಯ್ಯಾ - ಸಜ್ಜೆ
5)ಸಾಹಸ - ಸಾಸ
6)ಭ್ರಮೆ - ಬೆಮೆ
7)ಕಾರ್ಯ - ಕಜ್ಜ
8)ಪ್ರಯಾಣ - ಪಯಣ
9)ಸ್ನೇಹ - ನೇಹ
10)ಪುಸ್ತಕ - ಹೊತ್ತಿಗೆ
11)ವಿಧಿ - ಬಿದಿ
12)ಪ್ರತಿ - ಪಡಿ
13)ಪೃಥ್ವಿ - ಪೊಡವಿ
14)ಧ್ವನಿ - ದನಿ
15)ವನ - ಬನ
16)ಲಕ್ಷ್ಮಿ - ಲಕುಮಿ
17)ಸ್ಫಟಿಕ - ಪಟಿಕ
18)ಕ್ರೌಂಚೆ - ಕೊಂಚೆ
19)ತಟ - ದಡ
20)ಪಲ್ಲಯಣ - ಹಲ್ಲಣ
21)ಹಂಸ - ಅಂಚೆ
22)ಆಕಾಶ - ಆಗಸ
23)ಸಂಧ್ಯಾ - ಸಂಜೆ
24)ಬ್ರಹ್ಮ - ಬೊಮ್ಮ
25)ರಾಕ್ಷಸ - ರಕ್ಕಸ
26)ಮುಖ - ಮೊಗ
27)ಮೃತ್ಯು - ಮಿತ್ತು
28) ಬೀದಿ - ವೀದಿ
29)ಅದ್ಭುತ - ಅದುಬುತ
30) ಪಕ್ಷಿ - ಪಕ್ಕಿ
31) ಮುಸುಳಿದ - ಮುಬ್ಬಾದ
32)ಮಂಟಪ - ಮಂಡಪ
33)ಅಪ್ಪಣೆ - ಅಣತಿ
34)ಶೃಂಗಾರ - ಸಿಂಗಾರ
35) ವಿದ್ಯಾ - ಬಿಜ್ಜೆ
36)ವೇದ - ಬೇದ
37)ತಪಸ್ವಿ - ತವಸಿ
38) ದಾಳಿಂಬೆ - ದಾಳಿಂಬ
39)ನಿತ್ಯ - ನಿಚ್ಚ
40)ದಂಷ್ರ್ಟಾ - ದಾಡೆ
41) ನಾಯಿ - ಗಾವಸಿಂಗ (ಗ್ರಾಮಸಿಂಗ)
42)ಶಿಲಾ - ಸಿಲೆ
43) ಚೀರಾ (ವಸ್ತ್ರ )- ಸೀರೆ
44) ಪರ್ವ - ಹಬ್ಬ
45) ಘೋಷಣೆ - ಗೋಸನೆ
46) ಶಿರಿ - ಸಿರಿ
47) ಮತ್ಸರ - ಮಚ್ಚರ
48) ವರ್ಷ - ವರುಷ
49)ಮುಗ್ದೆ - ಮುಗುದೆ
50)ಶುಂಠಿ - ಸುಂಟಿ
51)ಅಕ್ಷರ - ಅಕ್ಕರ
52)ಕಾವ್ಯ - ಕಬ್ಬ
53) ಯುಗ - ಜುಗ
54) ವ್ಯೆಂತರ - ಬೆಂತರ
55) ಶರ್ಕರಾ - ಸಕ್ಕರೆ
56) ಕಲಮಾ - ಕಳವೆ
57) ಅಬ್ದಿ - ಅಬುದಿ
58) ಪ್ರಸಾದ - ಹಸಾದ
59) ದಾತೃ - ದಾತಾರ
60) ಅಗ್ನಿ - ಅಗ್ಗಿ
61) ಶೂನ್ಯ - ಸೊನ್ನೆ
62) ಕಾಮ - ಕಾವ
63) ಚಂಪಕ - ಸಂಪಿಗೆ
64) ಕುಬ್ಬ - ಗುಜ್ಜ
65) ಶಂಖ - ಸಂಕು
66) ಉದ್ಯೋಗ - ಉಜ್ಜುಗ
67)ಧ್ಯಾನ -  ಜಾನ
68)ದಾರಿ - ಬಟ್ಟೆ
69) ಪಟ್ಟಣ - ಪತ್ತನ
70) ವೀರ - ಬೀರ
71)ಜಟಾ - ಜಡೆ
72) ಪರವಶ - ಪಲವಸ
73)ಶೇಷ - ಸೇಸೆ
74) ಯಶಸ್ - ಯಶಸ್ಸು
75)ಭಂಗ - ಬನ್ನ
76) ಸರಸ್ವತಿ - ಸರಸತಿ
77) ಮೂರ್ತಿ - ಮೂರುತಿ
78)ಸ್ತಂಭ - ಕಂಬ

Post a Comment

135 Comments

  1. ಸೌದೆ ಇದರ ತತ್ಸಮ ಅಥವಾ ತದ್ಭವ ಯಾವುದು?,

    ReplyDelete
  2. ಸೌದೆ ಇದರ ತತ್ಸಮ ಅಥವಾ ತದ್ಭವ ಯಾವುದು?,

    ReplyDelete
  3. ಬಿನ್ನಹ ತದ್ಭವ ರೂಪ

    ReplyDelete
  4. ಸೂರ್ಯ ತದ್ಬವ ರೂಪ

    ReplyDelete
  5. ಹೃದಯ ಪದದ ತದ್ಭವ ಏನು

    ReplyDelete
  6. ದುಃಖ ಪದದ ತದ್ಬವ ರೂಪ

    ReplyDelete
  7. ಸೂರ್ಯ ಪದದ ತದ್ಬವ ರೂಪ ?

    ReplyDelete
  8. Replies
    1. ಪ್ರಾಣ ಇದರ ತದ್ಭವ ರೂಪ ಯಾವುದು?

      Delete
    2. ಪಕ್ಷಿ

      Delete
    3. ಪಕ್ಷಿ -ಹಕ್ಕಿ

      Delete
  9. ಪರೀಕ್ಷಿಸು ಎಂಬ ತದ್ಬವ ರೂಪ

    ReplyDelete
  10. ದಾಡಿಮ ಪದದ ತದ್ಬವ ರೂಪ ತಿಳಿಸಿ

    ReplyDelete
  11. ಅಂಗಳ ಬಿನ್ನಹ ಸೊದೆ ಯುಗ ಮಾಣಿಕ್ಯ ಬೆತ್ತ ವಂಶ ಪಟ್ಟಣ

    ReplyDelete
    Replies
    1. ಅಂಗಳ -ಅಂಕಣ ಯುಗ -ಜುಗ
      ಪಟ್ಟಣ - ಪತನ
      ಬಿನ್ನಹ -ವಿಜ್ಞಾಪನೆ
      ಸೊದೆ -ಸುದೆ

      Delete
  12. ದುಃಖ ಪದಕ್ಕೆ ತತ್ಸವ ತದ್ಬವ ಏನು?

    ReplyDelete
  13. ಸಂಪೂರ್ಣ ತದ್ಭವ ರೂಪಗಳನ್ನು ಹಾಕಿ ಸರ್ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಅನೂಕೂಲವಾಗುವುದು

    ReplyDelete
  14. ವಿನೋದ ಮತ್ತು ದುಃಖ ಪದಗಳ ತತ್ಸಮ/ತತ್ಭವ ಏನು?

    ReplyDelete
  15. ಹಕ್ಕಿ ಪದದ ತದ್ಬವ ಅಥವಾ ತತ್ಸಮ ರೂಪ

    ReplyDelete
  16. ಪ್ರಾಣ ಪದದ ತದ್ಭವ ರೂಪ

    ReplyDelete
  17. ಪುಣ್ಯ ಇದರ ತದ್ಭವ ರೂಪ

    ReplyDelete
  18. ವಿಜ್ಞಾನ ಪದದ ತದ್ಭವ ರೂಪ ಹೇಳಿ ಸರ್

    ReplyDelete
  19. ಭಕ್ತಿ ಪದದ ತತ್ಸಮ/ತದ್ಭವ

    ReplyDelete
  20. ಪ್ರಾಣ ಇದರ ತದ್ಬವ ರೂಪ ಯಾವುದು?

    ReplyDelete
  21. ದೇಶ ಪದದ ತದ್ಭವ ರೂಪ?

    ReplyDelete
  22. ಕವಿ - ಕಬ್ಬಿಗ, ಕವಯತ್ರಿ - ???

    ReplyDelete
  23. ಗುರು ಪದಕ್ಕೆತದ್ಭವ ತಿಳಿಸಿ

    ReplyDelete
  24. ಸಹ್ರಸ ಪದದ ತತ್ಸಮ ರೂಪ

    ReplyDelete
    Replies
    1. ಸಹಸ್ರ ತತ್ಸಮ ರೂಪ ತಿಳಿಸಿ

      Delete
  25. ಸೂರ್ಯ ಪದದ ತದ್ಬವ ರೂಪ

    ReplyDelete
  26. ವಿಜ್ಞಾನ ,ಚಾಗ, ಪದ್ಮ, ವಿಧಿ, ಸಜ್ಜೆ, ತ್ಯಾಗ ಸೂರ್ಯ
    ಈ ಪದಗಳ ತದ್ಭವ ರೂಪ


    ReplyDelete
    Replies
    1. ವಿಜ್ಞಾನ---ಬಿನ್ನಣ
      ಚಾಗ--- ತ್ಯಾಗ
      ಪದ್ಮ --- ಪದುಯ

      Delete
    2. ಸೂರ್ಯ ಪದದ ತದ್ಭವ ರೂಪ

      Delete
  27. ಪ್ರಾಣ ಇದರ ತದ್ಭವ ರೂಪ

    ReplyDelete
  28. ಸೃಷ್ಠಿ ಪದದ ತದ್ಭವ ರೂಪ ತಿಳಿಸಿ

    ReplyDelete
  29. ಬೇಸಾಯ ಮತ್ತು ಕತೆ ಪದದ ತತ್ಸಮ ಹಾಗು ತದ್ಭವ ತಿಳಿಸಿ

    ReplyDelete
  30. ಭಕ್ತಿ ಪದದ ತತ್ಭವ ರೂಪ ಏನು

    ReplyDelete
  31. ಜ್ಞಾನ ಪದದ ತತ್ಸಮ ಪದ ಯಾವುದು?

    ReplyDelete
  32. ಬಿನ್ನಹ ಪದದ ತದ್ಬವ

    ReplyDelete
    Replies
    1. ವಿಜ್ಞಾಪನೆ

      Delete
    2. Padma padada tatsama tadbhava roopa and surya pada

      Delete
  33. ಬಿನ್ನ ಪದದ ತತ್ಬವ ಹೇಳಿ

    ReplyDelete
  34. ವಿನೋದ ಈ ಪದದ ತತ್ಸಮ/ತದ್ಭವ ತಿಳಿಸಿ ಸರ್

    ReplyDelete
  35. ಮಾಣಿಕ್ಯ ಪದದ ತದ್ಬವ

    ReplyDelete
  36. ದುಃಖ ಮತ್ತು ವಿನೋದ ಪದದ ತದ್ಬವ ರೂಪ

    ReplyDelete
  37. ರಾಜ ಪದದ ತದ್ಬವ ರೂಪ

    ReplyDelete
  38. ವಿನೋದ ಪದದ ತದ್ಭವ ರೂಪ

    ReplyDelete
  39. ನೀಲಿ ಪದದ ತದ್ಭವ ರೂಪ

    ReplyDelete
  40. ಪ್ರಾಣ ಪದದ ತತ್ಸಮ ರೂಪ

    ReplyDelete
    Replies
    1. ಪಾಣ,ಹರಣ, ಪಿರಾನ - ಪ್ರಾಣ.

      Delete
  41. ವೇಗದ ತದ್ಭವ ರೂಪ

    ReplyDelete
  42. ಪ್ರಾಣ
    ಕೊಡಲಿ
    ವೈಶಾಖ
    ಶಕ್ತಿ... ಇವುಗಳ ತದ್ಭವ ರೋಪ ತಿಳಿಸಿ

    ReplyDelete
  43. ವಿನೋದ ತದ್ಭವ ರೂಪ ಯಾವುದು

    ReplyDelete
  44. ಚಾಗ ಪದದ ತದ್ಭವ ರೂಪ ಯಾವುದು

    ReplyDelete
  45. ತ್ಯಾಗ ಪದದ ತದ್ಭವ ರೂಪ

    ReplyDelete
  46. ತ್ಯಾಗ ಪದದ ತದ್ಭವ ರೂಪ ??

    ReplyDelete
  47. ಹೃದಯ ತದ್ಭವ ರೂಪ

    ReplyDelete
  48. ಹೃದಯ ತದ್ಭವ ರೂಪ

    ReplyDelete
  49. ವಿನೋದ,ದುಃಖ,ರಾಜ,ಕಾರ್ಯ ಪದದ ತದ್ಭವ ಏನು?

    ReplyDelete
  50. ರಾಜ ರಾಯ ಕಾರ್ಯ ಕಜ್ಜ

    ReplyDelete
  51. ಸೃಷ್ಟಿ ಪದದ ತದ್ಭವ ಹೇಳಿ

    ReplyDelete
  52. ಸ್ತ್ರೀ ತದ್ಭವ ರೂಪ ಹೇಳಿ

    ReplyDelete
  53. bittara padada tatsama roopa

    ReplyDelete
  54. ವಿನೋದ ಪದದ ತದ್ಭವ ರೂಪ

    ReplyDelete
  55. ಭಿನ್ನಹ ಪದದ ಅರ್ಥ ತಿಳಿಸಿ

    ReplyDelete
  56. ಪರ್ವ ಪದದ ತದ್ಭವ ತಿಳಿಸಿ.

    ReplyDelete
  57. Pustaka da tadbhava roopa??

    ReplyDelete
  58. Prana edara thadbava roopa??

    ReplyDelete
  59. ಶಬ್ದ ಪದದ ತದ್ಭವ ರೂಪ

    ReplyDelete
  60. 'ವಿನೋದ' ತತ್ಸಮ ಮತ್ತು ತದ್ಭವ ರೂಪ ತಿಳಿಸ

    ReplyDelete
  61. ಆಲಯ ತದ್ಭವ ರೂಪ ಹೇಳಿ

    ReplyDelete
  62. ಚಾಗ ಇದರ ತತ್ಸಮ ಯಾವುದು

    ReplyDelete
  63. 13) ಸುಧೆ ಪದದ ತದ್ಭವ ರೂಪ:-ಅ) ಸುಧಾಆ) ಸೊದೆ ಇ) ಸದಾ ಈ) ಸೌಧ

    ReplyDelete
  64. ದುಃಖ ಪದದ ತದ್ಭವ ರೂಪ

    ReplyDelete