ಗಡಿರೇಖೆಗಳು - ದೇಶಗಳು.
# ರಾಡ್ ಕ್ಲಿಫ್ ಗಡಿರೇಖೆ:- ಭಾರತ ಮತ್ತು ಪಾಕಿಸ್ತಾನ
# ಮ್ಯಾಕ್ ಮೋಹನ್ ಗಡಿರೇಖೆ:- ಭಾರತ ಮತ್ತು ಚೀನಾ
# ಡ್ಯುರಾಂಡ್ ರೇಖೆ:- ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನ
# ಮ್ಯಾಗ್ನಿಕೋಟ್ ಗಡಿರೇಖೆ (ರಕ್ಷಣಾ ಪಂಕ್ತಿ):- ಫ್ರಾನ್ಸ್ ಮತ್ತು ಜರ್ಮನಿ
#38 ನೇ ಸಮಾಂತರ (ಪ್ಯಾರಾಲಲ್):-ಉತ್ತರ ಮತ್ತು ದಕ್ಷಿಣ ಕೊರಿಯಾ
#17 ಸಮಾನಾಂತರ (ಪ್ಯಾರಾಲಲ್):-ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ
#49 ನೇ ಸಮಾನಾಂತರ (ಪ್ಯಾರಾಲಲ್):-ಅಮೇರಿಕಾ ಮತ್ತು ಕೆನಡಾ
# ಹಿಂಡೆನ್ ಬರ್ಗ್ ರೇಖೆ:- ಜರ್ಮನಿ ಮತ್ತು ಪೋಲೆಂಡ್
# ಓಡೆರ್ ನೀಸ್ ರೇಖೆ:- ಪೂರ್ವ ಜರ್ಮನಿ ಮತ್ತು ಪೋಲೆಂಡ್
# ಸಿಗ್ ಫ್ರೈಡ್ ರೇಖೆ:-ಜರ್ಮನಿ ಮತ್ತು ಫ್ರಾನ್ಸ್.
#24 ನೇ ಸಮಾನಾಂತರ (ಪ್ಯಾರಾಲಲ್):- ಭಾರತ ಮತ್ತು ಮಯನ್ಮಾರ್ .
0 Comments