ಸಾಮಾನ್ಯ ಜ್ಞಾನ ಪ್ರಶ್ನೋತ್ತರ

1) ಮಹಾಭಾಷ್ಯ ಕೃತಿಯ ಕರ್ತೃ ಯಾರು?
  ಪಾಣಿನಿ.

2) ಜೈನ ಧರ್ಮದ ಎರಡು ಧಾರ್ಮಿಕ ಗ್ರಂಥಗಳು ಯಾವುವು?
  ಅಂಗ ಮತ್ತು ಉಪಾಂಗ.

3) "ಶಿಲಪ್ಪಾದಿಗಾರಂ" ಯಾವ ಭಾಷೆಯಲ್

ಲಿದೆ?
  ತಮಿಳು.

4) "ಕರುನಾಡರ್" ಎಂದು ಉಲ್ಲೇಖವಿರುವುದು ಯಾವ ಗ್ರಂಥದಲ್ಲಿ?
  ಶಿಲಪ್ಪಾದಿಗಾರಂ.

5) ನಾಣ್ಯಶಾಸ್ತ್ರ ಎಂದರೆ ......
  ನಾಣ್ಯಗಳ ಅಧ್ಯಯನ.

6) ಶಾಸನಗಳ ಅಧ್ಯಯನವೇ ....         ಶಾಸನಶಾಸ್ತ್ರ.

7) ರವಿಕಿರ್ತಿ ರಚಿಸಿದ ಶಾಸನ ಯಾವುದು?
  ಐಹೊಳೆ ಶಾಸನ.

8) ಬಾರ್ಬೋಸಾ ಯಾವ ದೇಶದವನು?
  ಪ್ರೋರ್ಚಗಲ್.

9) "ಜಿಯಾಗ್ರಫಿ" ಗ್ರಂಥ ಕರ್ತೃ ಯಾರು?
  ಟಾಲಮಿ.

10) ಪ್ಯಾಲಿಯೋಲಿಥಿಕ್ ಏಜ್ ಎಂದರೆ?
  ಹಳೆಯ ಶಿಲಾಯುಗ.

11) ಯಾವ ಭಾಷೆಯಲ್ಲಿ ಮಹೆಂಜೊದಾರೋ ಅಂದರೆ ಸತ್ತವರ ದಿಬ್ಬ?
  ಸಿಂಧೀ.

12) "ಅಂಲಗೀರ್ ಪುರ" ಯಾವ ರಾಜ್ಯದಲ್ಲಿದೆ?
  ಉತ್ತರಪ್ರದೇಶ.

13) ಆರ್ಯರು ಟಿಬೆಟ್ ಮೂಲದವರು ಎಂದವರು ಯಾರು?
  ಸ್ವಾಮಿ ದಯಾನಂದ ಸರಸ್ವತಿ.

14) ವಿದ್ ಎಂದರೆ .....
  ಜ್ಞಾನ ಎಂದರ್ಥ.

15) ಋಗ್ವೇದದ ಕಾಲದಲ್ಲಿ ಆರ್ಯರು ಎಲ್ಲಿ ವಾಸಿಸುತ್ತಿದ್ದರು?
  ಹಳ್ಳಿಗಳಲ್ಲಿ.

16) ಜೈನ ಧರ್ಮದ ಪವಿತ್ರ ಚಿಹ್ನೆ ಯಾವುದು?
  ಸ್ವಸ್ತಿಕ್.

17) ಆಸ್ತೆಯ ಎಂದರೆ .......
  ಕಳ್ಳತನ ಮಾಡದಿರುವುದು.

18) ಬೌದ್ಧ ಧರ್ಮದ ಸ್ಥಾಪಕ ಯಾರು?
  ಗೌತಮ ಬುದ್ಧ.

19) ದಿಗಂಬರರು ಎಂದರೆ ಯಾರು?
  ಮಹಾವೀರನ ಅನುಯಾಯಿಗಳು.(ನಿರ್ವಸ್ತ್ರಧಾರಿಗಳು)

20) ಬುದ್ಧನನ್ನು ಏಷಿಯಾದ ಬೆಳಕು ಎಂದು ಕರೆದವರು ಯಾರು?
  ಎಡ್ವಿನ್ ಅರ್ನಾಲ್ಡ್.

21) 3 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ ಯಾವುದು?
  ಪಾಟಲೀಪುತ್ರ.

22) ದೀಪವಂಶ ಮತ್ತು ಮಹಾವಂಶ ಎನ್ನುವವು .....
  ಸಿಲೋನಿನ ಕೃತಿಗಳು.

23) ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಯಾವ ಜಿಲ್ಲೆಯಲ್ಲಿವೆ?
  ಚಿತ್ರದುರ್ಗ.

24) ಮೆಗಾಸ್ಥನಿಸ್ ಯಾವ ದೇಶದ ರಾಯಭಾರಿ?
  ಗ್ರೀಕ್.

25) "ಗಾಥಸಪ್ತಸತಿ" ಎಂಬ ಕೃತಿಯನ್ನು ರಚಿಸಿದವನು ಯಾರು?
  ಹಾಲ.

26) ಗಾಥಸಪ್ತಸತಿ ಯಾವ ಭಾಷೆಯಲ್ಲಿದೆ?
  ಪ್ರಾಕೃತ.

27) ಹಾಲ ಶಾತವಾಹನರ ಎಷ್ಟನೇ ದೊರೆ?
  17 ನೇ.

28) ಕುಶಾನರ ಅತ್ಯಂತ ಶ್ರೇಷ್ಠ ದೊರೆ ಯಾರು?
  ಕಾನಿಷ್ಕ.

29) ಕಾನಿಷ್ಕನ ರಾಜಧಾನಿ ಯಾವುದಾಗಿತ್ತು?
  ಪುರುಷಪುರ.

30) ಪುರುಷಪುರದ ಇಂದಿನ ಹೆಸರೇನು?
  ಪೇಷಾವರ.

31) ಗಾಂಧಾರ ಎಂಬ ಸ್ಥಳ ಯಾವ ರಾಷ್ಟ್ರದಲ್ಲಿದೆ?
  ಆಪ್ಘಾನಿಸ್ತಾನ.

32) ದೇವಿಚಂದ್ರ ಗುಪ್ತಂ ಕೃತಿಯ ಕರ್ತೃ ಯಾರು?
  ವಿಶಾಖದತ್ತ.

33) ಸಮುದ್ರ ಗುಪ್ತ ಯಾವ ಸಂತತಿಯ ದೊರೆ?
  ಗುಪ್ತ.

34) ಸಮುದ್ರಗುಪ್ತನ ದಂಡನಾಯಕ ಯಾರು?
  ಹರಿಸೇನ.

35) ಹರಿಸೇನ ಯಾರ ಆಸ್ಥಾನದ ಕವಿ?
  ಸಮುದ್ರಗುಪ್ತ.

36) ಅಸ್ಸಾಂನ ಹಳೆಯ ಹೆಸರೇನು?
  ಕಾಮರೂಪ.

37) ಫಾಹಿಯಾನ ಒಬ್ಬ ------ ಯಾತ್ರಿಕ.
  ಚೀನಾ.

38) ಅಮರಕೋಶ ಕೃತಿಯ ಕರ್ತೃ ಯಾರು?
  ಅಮರಸಿಂಹ.

39) ಮಧುರೈ ಪಾಂಡ್ಯರು ಯಾವ ಸಾಹಿತ್ಯವನ್ನು ಪೋಷಿಸಿದರು?
  ಸಂಘಂ ಸಾಹಿತ್ಯ.

40) ತಕ್ಕೋಳಂ ಕಾಳಗ ನಡೆದದ್ದು ಯಾವಾಗ?
  ಸಾ.ಶ. 949 ರಲ್ಲಿ.

41) ತಕ್ಕೋಳಂ ಕಾಳಗ ಯಾರ ಯಾರ ನಡುವೆ ನಡೆಯಿತು?
  ಚೋಳರು ಮತ್ತು ರಾಷ್ಟ್ರಕೂಟರು.

42) ರಾಜರಾಜೇಶ್ವರ ದೇವಾಲಯ ಎಲ್ಲಿದೆ?
  ತಂಜಾವೂರಿನಲ್ಲಿದೆ.

43) ರಾಜರಾಜೇಶ್ವರ ದೇವಾಲಯದ ಮತ್ತೊಂದು ಹೆಸರೇನು?
  ಬೃಹದೇಶ್ವರ.

44) ರಾಜರಾಜೇಶ್ವರ ದೇವಾಲಯ ಕಟ್ಟಿಸಿದವನು ಯಾರು?
  ಒಂದನೇ ರಾಜರಾಜಚೋಳ.

45) ರಾಜರಾಜೇಶ್ವರ ದೇವಾಲಯವನ್ನು ಒಂದನೇ ರಾಜರಾಜಚೋಳ ಕಟ್ಟಿಸಿದ್ದು ಯಾವಾಗ?
* ಸಾ.ಶ. 1009 ರಲ್ಲಿ.

#ವಿಜ್ಞಾನ #ವಿಷಯಗಳ #ಪಿತಾಮಹರು

* ವಿಕಾಸವಾದದ ಪಿತಾಮಹ- ಚಾರ್ಲ್ಸ್ ಡಾರ್ವಿನ್
* ಅಣುವಂಶಿಯವಾದ ಪಿತಾಮಹ - ಗ್ರೇಗರ ಮೆಂಡಲ್
* ಚಲನಶಾಸ್ರದ ಪಿತಾಮಹ - ನ್ಯೂಟನ್
* ಪರಮಾಣು ಸಿದ್ಧಾಂತ - ಜಾನ್ ಡಾಲ್ಟನ್
* ಸೌರ ಕೇಂದ್ರ ಸಿದ್ಧಾಂತದ ಪಿತಾಮಹ - ಕೋಪರ್ ನಿಕಸ್
* ಗ್ರಹಗಳ ಚಲನೆ ನಿಯಮದ ಪಿತಾಮಹ - ಜೋಹಾನ್ಸ್ ಕೆಪ್ಲರ್
* ಆಯಾನಿಕರಣ ಸಿದ್ಧಾಂತ ದ ಪಿತಾಮಹ - ಹೀನಿಯಸ್
* ಆವರ್ತಕೋಷ್ಟಕದ ಜನಕ - ಡಿಮಿಟ್ರಿ ಮೆಂಡಲಿವ್
* ಸಾಪೇಕ್ಷವಾದದ ಪಿತಾಮಹ - ಐನ್ಸ್ಟಿನ್
* ಜೀವಶಾಸ್ತ್ರದ ಪಿತಾಮಹ - ಅರಿಸ್ಟಾಟಲ್
* ವೈದ್ಯಕೀಯ ಶಾಸ್ತ್ರದ ಪಿತಾಮಹ ಹಿಪ್ಪೋಕ್ರೆಟಸ್
* ಅಂಗರಚನಾಶಾಸ್ರದ ಪಿತಾಮಹ - ಚರಕ
* ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ - ಸುಶ್ರುತ
* ಯೋಗಶಾಸ್ತ್ರದ ಪಿತಾಮಹ - ಪತಂಜಲಿ
-----''-----''------''-----
ನೈಸರ್ಗಿಕ ಪದಾರ್ಥಗಳಲ್ಲಿ ಸಿಗುವ ಆಮ್ಲಗಳು
*ಕೆಂಪು ಇರುವೆ -ಪಾರ್ಮಿಕ್ ಆಮ್ಲ
*ಗೋಧಿಯಲ್ಲಿ - ಗ್ಲುಮಟಿಕ್ ಆಮ್ಲ
* ಹಾಲು - ಲ್ಯಾಕ್ಟಿಕ್ ಆಮ್ಲ
* ಹುಣಸೆ ಹಣ್ಣು - ಟಾರ್ಟರಿಕ್ ಆಮ್ಲ
* ಹುಲ್ಲು, ಎಲೆ,ಮೂತ್ರ - ಬೆಂಜೋಯಿಕ್ ಆಮ್ಲ
* ನಿಂಬೆ, ಕಿತ್ತಳೆ - ಸಿಟ್ರಿಕ್ ಆಮ್ಲ
* ಟೊಮೆಟೊ - ಅಕ್ಸಾಲಿಕ್ ಆಮ್ಲ
* ಪಾಲಕ್ ಸೊಪ್ಪು- ಪೋಲಿಕ್ ಆಮ್ಲ.

#Antonyms for #FDA👍👍

101. Prosperity- Adversity
102. Deliberate- Unintentional
103. Disputable- Indisputable
104. Make- Break
105. Depressed- Elated
106. Ham-fisted- Adroit
107. Capture- Liberate
108. Misery- Joy
109. Anarchy- Order
110. Monotony- Variety
111. Latter- Former
112. Diligent- Lazy
113. Philistine- Cultured
114. Ingest- Disgorge
115. Laceration- Healing
116. Disorderly- Organized
117. Glossy- Dull
118. Accomplish- Fail
119. Orderly- Chaotic
120. Strife- Peace
121. Antique- Recent
122. Rapid- Slow
123. Initiated- Concluded
124. Fatigued- Rigid
125. Dynamic- Static
126. Hereditary- Acquired
127. Heretical- Orthodox
128. Implicate- Exonerate
129. Liberty- Slavery
130. Elevation- Reduction
131. Boon- Bane
132. Famous- Obscure
133. Gloomy- Radiant
134. Isolation- Association
135. Contented- Dissatisfied
136. Severe- Mild
137. Fatigued- Energised
138. Flexible- Rigid
139. Delete- Include
140. Evanescent- Eternal
141. Virtue- Vice
142. Confident- Diffident
143. Adamant- Yielding
144. Callous- Sensitive

145. Procrastinate- Expedite
146. Probity- Dishonesty
147. Sporadic- Continual
148. Apposite- Inappropriate
149. Chivalry- Cowardice
150. Sanguine temper- Despairing nature
151. Imperil- Safeguard
152. Consolidated- Disjoined
153. Vituperative- Laudatory
154. Benefactor- Enemy
155. Barren- Fertile
156. Nervous- Composed
157. Evident- Hidden
158. Professional- Amateur
159. Cessation- Commencement
160. Potent- Weak
161. Gregarious- Unsociable
162. Implication- Exoneration
163. Dismal- Bright
164. Meagre- Surplus
165. Flamboyant- Not showy
166. Chronic- Temporary
167. Awkward- Graceful
168. Despair- Hope
169. Validate- Disprove
170. Smug- Dissatisfied
171. Vicious- Virtuous
172. Obscure- Clear
173. Enervate- Strengthen
174. Autonomous- Dependent
175. Exonerate- Convict
176. Controversial- Indisputable
177. Accord- Disagreement
178. Feasible- Impractical
179. Acquit- Condemn
180. Affluence- Poverty
181. Harmonious- Discordant
182. Factual- Unrealistic
183. Assent- Disagreement
184. Discreet- Careless in behavior
185. Unjust- Fair-minded
186. Oppressive- Gentle
187. Clinch- Lose
188. To put up with- To dislike
189. Deceitful- Honest
190. Exaggerate- Understate
191. Synthetic- Natural
192. Infirmity- Strength
193. Deny- Accept
194. Benediction- Curse
195. Forbid- Permit
196. Inconspicuous- Prominent
197. Abandon- Retain
198. Fickle- Constant
199. Articulate- Unable to express oneself.
200. Humble- Powerful

ತೋಮರರು

» ಇವರು 8 ನೇ ಶತಮಾನದಲ್ಲಿ ಅಧಿಕಾರಕ್ಕೆ ಬಂದರು

» ಇವರು - ದಿಲ್ಲಿಕಾ ಎಂಬ ನಗರವನ್ನು ನಿರ್ಮಿಸಿದರು

» ದಿಲ್ಲಿಕಾ ನಗರದ ಇಂದಿನ ಹೆಸರು - ದೆಹಲಿ

» ಮಹಮ್ಮದಿಯ ಸುಲ್ತಾನರ ಆಳ್ವಿಕೆ ಭಾರತದಲ್ಲಿ ಮೊದಲು ಆರಂಭವಾದುದು - ದಕ್ಷಿಣ ಭಾರತದಲ್ಲಿ

» ಮಧ್ಯಯುಗದ ಕಾಲದಲ್ಲಿ - ಮಹಿಳೆಯರು ಮತ್ತು ಶ್ರಮ ಡೀವಿಗಳ ಮೇಲೆ ಕೆಲವು ಮೌಲ್ಯ ಅಥವಾ ಕಟ್ಟುಪಾಡುಗಳನ್ನು ವಿಧಿಸಿಲಾಗಿತ್ತು

» ಪ್ರಾರಂಭಿಕ ಮಧ್ಯ ಕಾಲೀನ ಇತಿಹಾಸನ್ನು - ರಜಪೂತರ ಯುಗ ಎಂದು ಕರೆಯುವರು

» ರಜಪೂತರು ತಮ್ಮನ್ನು - ಕ್ಷತ್ರಿಯರೆಂದು ಗುರುತಿಸಿಕೊಂಡಿದ್ದರು

» ರೈತರಿಂದ ಭೂ ಕಂದಾಯ ವಸೂಲಿಮಾಡುತ್ತಿದ್ದ ರಜಪೂತ ಅಧಿಕಾರಿಗಳನ್ನು - ರಾಯ್ ಗಳೆಂದು ಅಥವಾ ಠಾಕೂರರೆಂದು ಕರೆಯುತ್ತಿದ್ದರು

» ನಂತರದಲ್ಲಿ ಠಾಕೂರರು - ಊಳಿಗಮಾನ್ಯ ಅಧಿಕಾರಿಗಳಾದರು

» ರಜಪೂತರ ಆಳ್ವಿಕೆಯಲ್ಲಿ ಅಬಿವೃದ್ದಿ ಹೊಂದಿದ ವರ್ಗ - ಮೇಲುವರ್ಗ

» ರಾಜರಿಂದ ಧಾನದತ್ತಿಗಳನ್ನು ಪಡೆಯುತ್ತಿದ್ದವರು - ಬ್ರಾಹ್ಮಣರು

» ದೇಶದ ಒಳಗೆ ಹಾಗೂ ಹೊರಗಿನ ವ್ಯಾಪರದಿಂದ ಅಪಾರ ಲಾಭಗಳಿಸುತ್ತಿದ್ದವರು - ವಣಿಕವರ್ಗ

» ವಣಿಕವರ್ಗ - ಆಗ್ನೇಯ ಏಷ್ಯಾ ದೇಶಗಳೊಂದಿಗೆ ಸಂಬಂಧ ಹೊಂದಿತ್ತು

» ರಜಪೂತರ ಕಾಲದಲ್ಲಿದ್ದ ವಿಶಿಷ್ಠ ಪದ್ಧತಿ - ಜೋಹಾರ್

» ಜೋಹರ್ ಎಂದರೇ - ಸಾಮೂಹಿಕ ಆತ್ಮಹತ್ಯೆ

» ರಜಪೂತರು ಪ್ರೋತ್ಸಾಹಿಸಿದ ಚಿತ್ರಕಲೆಗಳು - ಗೋಡೆಯ ಮೇಲೆ ಬಣ್ಣದ ಚಿತ್ರಗಳನ್ನು ರಚಿಸುವ ಕಲೆ ಚಿಕಮಿ ಚಿತ್ರಕಲೆ

» ದಿಲ್ಪಾರ ದೇವಾಲಯ ಈ ಪ್ರದೇಶದಲ್ಲಿದೆ - ಮೌಂಟ್ ಅಬು

» ಚಂದೇಲರು ಕಟ್ಟಿಸಿದ ಪ್ರಖ್ಯಾತ ದೇವಾಲಯ - ಖಜುರಾಹೋ ದೇವಾಲಯ

» ರಾಜಸ್ಥಾನದ ಪ್ರಾಚೀನ ಹೆಸರು - ರಾಜ್ ಪುತಾನ್

» ರಜಪೂತರು ನಾಶ ಹೊಂದಿದ್ದು - ದೆಹಲಿ ಸುಲ್ತಾನರ ಆಡಳಿತದ ಅವಧಿಯಲ್ಲಿ

» ಅಕ್ಬರನನ್ನು ಕೊನೆಯ ತನಕ ಪ್ರತಿಭಟಿಸಿದ ರಜಪೂತ ದೊರೆ - ರಾಣಾಪ್ರತಾಪ

» ಮೊಗಲರ ಕಾಲದಲ್ಲಿ ಿವರು - - ಮಾಂಡಲಿಕರಾಗಿದ್ದರು

» ಜೋಹಾರ್ ಪದ್ಧತಿಗೆ ಆಹುತಿಯಾದ ರಜಪೂತ ಹಕ್ಕನ್ನು ಹೊಂದಿದ್ದ ಿವರನ್ನು ಮಹಾಮಂಡಲೇಶ್ವರ ಠಾಕೂರರೆಂದು ಕರೆಯುತ್ತಿದ್ದರು

» ರಜಪೂತರ ಕಾಲದ ಗಣ್ಯ ಯಾತ್ರಸ್ಥಳ - ಪುಷ್ಯರಗಣ್ಯ ( ಇದು ಬ್ರಹ್ಮನ ಆವಾಸ ಸ್ಥಾನವೆನಿಸಿದೆ )

» ದಶರೂಪ ಕೃತಿಯ ಕರ್ತೃ - ಧನಂಜಯ

» ಹಲಾಯುಧ - ಛಂದಸ್ಸಿಗೆ ಭಾಷ್ಯ ಬರೆದನು

» ಕೃಷ್ಣ ಮಿತ್ರ - ಪ್ರಭೋಧ ಚಂದ್ರೋದಯ ಕೃತಿಯನ್ನು ಬರೆದನು

» ರಾಜಶೇಖರ - ಬಾಲಭಾರತ , ಬಾಲರಾಮಾಯಣ , ಕಾವ್ಯಮೀಮಾಂಸೆ ಕೃತಿಯನ್ನು ಬರೆದನು

» ಕಾವ್ಯ ಮೀಮಾಂಸೆ - ಅಲಂಕಾರ ಶಾಸ್ತ್ರದಲ್ಲಿ ಕವಿಗಳ ಕೈ ಪಿಡಿ ಎಂದು ಕರೆಯಲಾಗಿದೆ

» ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ - ಹಿಂದಿಯಲ್ಲಿ ಬರೆಯಲಾಗಿದೆ

» ಚಂದೇಲರು ಕಟ್ಟಿಸಿದ ದೇವಾಲಯ - ಖಜುರಾಹೋದ ಕಂಡರಾಯ ಮಹಾದೇವ ದೇವಾಲಯ

» ಗೀತಾ ಗೋವಿಂದ - ಜಯದೇವ ಕವಿ ಬರೆದನು

» ಜಯದೇವ - ಸೇನರ ಆಸ್ಥಾನದ ಕವಿ

» ಕಲ್ಹಣ - ರಾಜತರಂಗಿಣಿಯನ್ನು ಬರೆದನು

» ಪೃಥ್ವಿರಾಜನು ಚಂದೇಲರನ್ನು - ಮಹೋಬಾ ಯುದ್ಧಲ್ಲಲಿ ಸೋಲಿಸಿದನು

» ಸೋಲಂಕಿಗಳ ರಾಜಧಾನಿ - ಕಾಥೇವಾಡ

» ಮಾಂಡೋಕ್ ನಲ್ಲಿ ಗುರ್ಜರ ಪ್ರತಿಹಾರರ ಶಾಖೆಯನ್ನು ಆರಂಭಿಸಿದವನು - ಹರಿಶ್ಚಂದ್ರನ ಮಗ ರಜ್ಜಲ

» ಪುಷರ ಸರೋವರವು - ರಾಜಸ್ಥಾನದಲ್ಲಿದೆ

» ಚಂಪೂರಾಮಯಾಣ - ಇದು ಭೋಜನ ಕೃತಿ

» ದೇಶಿಯ ನಾಮಾ ಮಾಲ ಎಂಬ ಪ್ರಾಕೃತ ನಿಘಂಟನ್ನು ಬರೆದವನು - ಜೈನ ವಿಧ್ವಾಂಸ ಹೇಮಚಂದ್ರ

» ಹೇಮಚಂದ್ರನ ಇನ್ನೊಂದು ಕೃತಿ - ಛಂದೋನು ಶಾಸನ

» ರಜಪೂತರ ಕಾಲದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಾಣಗೊಂಡ ವಾಸ್ತುಶಿಲ್ಪ - ಜೈನಮಂದಿರಗಳು

» ರಜಪೂತರ ಕಾಲದ ಪ್ರಸಿದ್ಧ ಸೂರ್ಯದೇವಾಲಯ - ಕೋನಾರ್ಕ್ ನಲ್ಲಿ

» ರಜಪೂತ ರಾಣಿಯರು ಗಂಡನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪದ್ದತಿ - ಸ್ವಯಂವರ

» ಇವರ ಕಾಲದಲ್ಲಿ ರಚನೆಯಾದ ನೀತಿಗ್ರಂಥ - ಹಿತೋಪದೇಶ

» ಕಥಾಸರಿತ್ಸಾಗರದ ಕರ್ತೃ - ಸೋಮದೇವ

» ರಜಪೂತರ ಯುಗದಲ್ಲಿನ ಒಂದು ಐತಿಹಾಸಿಕ ಮಹತ್ವದ ಕೃತಿ - ಕಲ್ಹಣನ ರಾಜತರಂಗಿಣಿ

» ಹವಾಮಹಲ್ - ಜಯಪುರದಲ್ಲಿದೆ

» ಅರಬ್ಬರು ಕ್ರಿ.ಶ.712 ರಲ್ಲಿ ಭಾರತಕ್ಕೆ ದಂಡ

ಯಾತ್ರೆಯ ನೇತೃತ್ವವನ್ನು ವಹಿಸಕೊಂಡಿದ್ದವರು - ಪ್ರಥಮ ಹಂತದಲ್ಲಿ - ಘಜ್ನಿ ಹಾಗೂ ಎರಡನೇ ಹಂತದಲ್ಲಿ ಘೋರಿ.

ಪ್ರಜಾವಾಣಿ ಕ್ವಿಜ್

1) ಕರ್ನಾಟಕದಲ್ಲಿ ಪತ್ತೆಯಾಗಿರುವ ಪ್ರಾಚೀನ ಶಿಲಾಯುಗದ ನೆಲೆಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ಗುರುತಿಸಿ.

a) ಕರಡಿ ಗುಡ್ಡ (ಹಾಸನ)

b) ಲಿಂಗದಹಳ್ಳಿ (ಚಿಕ್ಕಮಗಳೂರು)

c) ನಿಟ್ಟೂರು (ಬಳ್ಳಾರಿ)

d) ಈ ಮೇಲಿನ ಎಲ್ಲವೂ



2) ಗಾಯತ್ರೀಮಂತ್ರ ಮತ್ತು ಪುರುಷಸೂಕ್ತ ಯಾವ ವೇದದಲ್ಲಿ ಕಂಡುಬರುತ್ತವೆ?

a) ಋಗ್ವೇದ

b) ಸಾಮವೇದ

c) ಯಜುರ್ವೇದ

d) ಅಥರ್ವಣವೇದ



3) ಮೊದಲ ಜೈನ ಮಹಾಸಭೆ ಪಾಟಲೀಪುತ್ರದಲ್ಲಿ ನಡೆದರೆ, ಎರಡನೇ ಜೈನ ಮಹಾಸಭೆ ಎಲ್ಲಿ ನಡೆಯಿತು?

a) ವಲ್ಲಭಿ

b) ವೈಶಾಲಿ

c) ರಾಜಗೃಹ

d) ಗಯಾ



4) ಗುಪ್ತರ ಕಾಲದಲ್ಲಿದ್ದ ಪ್ರಸಿದ್ಧ ವಿಜ್ಞಾನಿಯನ್ನು ಗುರುತಿಸಿ.

a) ಭಾರವಿ

b) ವಾತ್ಸ್ಯಾಯನ

c) ಆರ್ಯಭಟ

d) ಕುಮಾರಗುಪ್ತ



5. ಕ್ರಿ.ಶ. 1498ರಲ್ಲಿ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಪೋರ್ಚುಗೀಸರ ವಸಾಹತು ನೆಲೆಗಳನ್ನು ಗುರುತಿಸಿ.

a) ಸಾಲ್ಸೆಟ್

b) ಗೋವಾ

c) ಕಣ್ಣಾನೂರು

d) ಮೇಲಿನ ಎಲ್ಲವೂ



6)ತಮಿಳುನಾಡಿನ ನಾಗಪಟ್ಟಣವನ್ನು ರಾಜಧಾನಿ ಯನ್ನಾಗಿ ಮಾಡಿಕೊಂಡಿದ್ದ ಯುರೋಪಿಯನ್ನರು ಯಾರು?

a) ಬ್ರಿಟಿಷರು

b) ಪೋರ್ಚುಗೀಸರು

c) ಡಚ್ಚರು

d) ಫ್ರೆಂಚರು



7) ಫ್ರೆಂಚರು ಮತ್ತು ಬ್ರಿಟಿಷರ ಸಾರ್ವಭೌಮತ್ವಕ್ಕಾಗಿ ದಕ್ಷಿಣ ಭಾರತದಲ್ಲಿ ನಡೆದ ಯುದ್ಧಗಳು ಯಾವುವು?

a) ಕರ್ನಾಟಿಕ್ ಯುದ್ಧಗಳು

b) ಮೈಸೂರು ಯುದ್ಧಗಳು

c) ಮರಾಠ ಯುದ್ಧಗಳು

d) ಸುಲ್ತಾನರ ಯುದ್ಧಗಳು



8)  ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿ ಬಂದದ್ದು ಯಾವಾಗ?

a) 1948

b) 1915

c) 1955

d) 1920



9) ಮೂರು ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ್ದವರು ಯಾರು?

a) ಗಾಂಧೀಜಿ

b) ಬಾಲಗಂಗಾಧರ್ ತಿಲಕ್

c) ಬಿ. ಆರ್. ಅಂಬೇಡ್ಕರ್

d) ಸುಭಾಷ್ ಚಂದ್ರ ಬೋಸ್



10) ಈ ಕೆಳಕಂಡ ದಂಗೆಗಳಲ್ಲಿ ಬ್ರಿಟಿಷರ ವಿರುದ್ಧ ನಡೆದ ಬುಡಕಟ್ಟು ದಂಗೆಗಳನ್ನು ಗುರುತಿಸಿ?

a) ಸಂತಾಲರ ದಂಗೆ (ಬಿಹಾರ)

b) ಬಿಲ್ಲರ ದಂಗೆ (ರಾಜಸ್ತಾನ)

c) ಕೋಲರ ದಂಗೆ (ನಾಗಪುರ)

d) ಮೇಲಿನ ಎಲ್ಲವೂ



ಉತ್ತರಗಳು 1-d, 2-a, 3- a, 4-c, 5-d, 6-c, 7-a, 8-b, 9-c, 10-d.


ಕಳಸಾ ಬಂಡೂರಿ ನಾಲಾ ಯೋಜನೆ ಈ ರಾಜ್ಯಗಳಿಗೆ ಸಂಬಂಧಿಸಿದೆ

1) ಕರ್ನಾಟಕ ಮತ್ತು ಗೋವಾ
2) ಕರ್ನಾಟಕ ಮತ್ತು ಮಹಾರಾಷ್ಟ್ರ
3) ಕರ್ನಾಟಕ ಮತ್ತು ತಮಿಳುನಾಡು
4) ಕೇರಳ ಮತ್ತು ಗೋವಾ

1✔️✔️

ರಾಜೋಳಿ ಬಂಡು ಯೋಜನೆಯನ್ನು ಈ ಕೆಳಕಂಡ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಗಿದೆ

1) ಕೃಷ್ಣಾ
2) ಹೇಮಾವತಿ
3) ತುಂಗಭದ್ರಾ
4) ಕಾವೇರಿ

3✔️✔️

ಸಮುದ್ರ ತಳದಲ್ಲಿ ಸಂಶೋಧನೆ ಮಾಡುವ ಮುಳುಗುಗಾರರು ಕೃತಕ ಉಸಿರಾಟಕ್ಕೆ ಈ ಕೆಳಗಿನ ಯಾವುದರ ಮಿಶ್ರಣವನ್ನು ಬಳಸುವರು?

1) ಹೀಲಿಯಂ ಮತ್ತು ಆಕ್ಸಿಜನ್
2) ನೈಟ್ರೋಜನ್ ಮತ್ತು ಆಕ್ಸಿಜನ್
3) ಆರ್ಗನ್ ಮತ್ತು ಆಕ್ಸಿಜನ್
4) ನಿಯಾನ್ ಮತ್ತು ಆಕ್ಸಿಜನ್

A✔️✔️

1 ಕ್ಯಾಲೋರಿ ಎಂದರೆ ಎಷ್ಟು ಜೌಲ್‍ಗಳು?

1) 3.24 ಜೌಲ್
2) 3.74 ಜೌಲ್
3) 4.35 ಜೌಲ್
4) 4.18 ಜೌಲ್

4✔️✔️

ವಿದ್ಯುತ್ ಕಾಂತೀಯ ವಿಕಿರಣಗಳಲ್ಲಿ ವಿಕಿರಣಪಟುತ್ವವನ್ನು ಹೊಂದಿರುವ ಏಕೈಕ ವಿಕಿರಣಗಳು

1) ಗಾಮಾ ವಿಕಿರಣಗಳು
2) ಕ್ಷ ಕಿರಣಗಳು
3) ನೇರಳಾತೀತ ವಿಕಿರಣಗಳು
4) ಅವಗೆಂಪು ವಿಕಿರಣಗಳು

1✔️✔️

ಫುಲ್ಲರೀನ್ ಎನ್ನುವುದು

1) ಸಿಲಿಕಾನ್‍ನ ಸ್ಫಟಿಕ ರೂಪ
2) ಇಂಗಾಲದ ಅಸ್ಫಟಿಕ ಬಹುರೂಪ
3) ಇಂಗಾಲದ ಒಂದು ಸ್ಫಟಿಕ ಬಹುರೂಪ
4) ಮೇಲಿನ ಯಾವುದೂ ಅಲ್ಲ

3✔️✔️

1974ರಲ್ಲಿ ಪ್ರಥಮ ಬಾರಿಗೆ ನ್ಯಾನೋ  ತಂತ್ರಜ್ಞಾನ ಎಂಬ ಪದವನ್ನು ಪರಿಚಯಿಸಿದವರು

1) ರಿಚರ್ಡ್ ಫೆಯ್ನಾಮನ್
2) ನೋರಿನೋ ಟಾನಿಗುಚಿ
3) ಸುಮಿಯೋ ಇಜಿಯಾ
4) ಬಕ್‍ಮಿನ್‍ಸ್ಟರ್

2✔️✔️

ಮಾನವರಲ್ಲಿ ಎಲುಬು ಮತ್ತು ಹಲ್ಲುಗಳ ಬೆಳವಣಿಗೆಗೆ ಅತ್ಯಗತ್ಯವಾಗಿ ಬೇಕಾದ ಖನಿಜಗಳು ಯಾವುವು?

1) ಕ್ಯಾಲ್ಸಿಯಂ ಮತ್ತು ಫಾಸ್ಪರಸ್
2) ಮೆಗ್ನಿಷಿಯಂ ಮತ್ತು ಪೊಟ್ಯಾಷಿಯಂ
3) ಸೋಡಿಯಂ ಮತ್ತು ಕಬ್ಬಿಣ
4) ಐಯೋಡಿನ್ ಮತ್ತು ಸಲ್ಫರ್

A✔️

ಡೈನಮೋ ಯಾವ ಕ್ರಿಯೆಯನ್ನು ಮಾಡುತ್ತದೆ?

1) ಮ್ಯಾಗ್ನೆಟಿಕ್ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ
2) ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ
3) ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ
4) ಶಾಖ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ

B✔️✔️

ಈ ಕೆಳಗಿನ ಯಾವ ಲವಣವು ನೀರಿನಲ್ಲಿ ಕರಗಿದರೆ ದ್ರಾವಣವು
ಆಮ್ಲೀಯವಾಗುತ್ತದೆ?

1) ಸೋಡಿಯಂ ಅಸಿಟೇಟ್
2) ಸೋಡಿಯಂ ಸಲ್ಫೇಟ್
3) ಫೆರ್ರಿಕ್ ಸಲ್ಫೇಟ್
4) ಪೊಟ್ಯಾಷಿಯಂ ನೈಟ್ರೇಟ್

C✔️✔️

ಬಯೋಜಿಯಾಗ್ರಫಿ ಯಾವುದರ ಅಧ್ಯಯನವಾಗಿದೆ?

1) ಜೈವಿಕ ಜೀವಿಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ ಬಗೆಗಿನ ಅಧ್ಯಯನ
2) ಜೀವಿಗಳ ಮತ್ತು ಪರಿಸರದ ನಡುವಿನ ಸಂಬಂಧಗಳ ಬಗೆಗಿನ ಅಧ್ಯಯನ
3) ಭೂಮಿಯ ಮೇಲೆ ಜೀವಿಗಳ ಹಂಚಿಕೆಯ ಬಗೆಗಿನ ಅಧ್ಯಯನ
4) ರೋಗಗ್ರಸ್ತ ಜೀವಕೋಶಗಳ ಬಗೆಗಿನ ಅಧ್ಯಯನ

C✔️✔️

ಈ ಕೆಳಗಿನ ರಾಷ್ಟ್ರಗಳಲ್ಲಿ ಹಸಿರುಮನೆ ಅನಿಲಗಳನ್ನು ಹವಾಮಾನಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೊರ ಸೂಸುವ ರಾಷ್ಟ್ರ ಯಾವುದು?

1) ಚೀನಾ
2) ಅಮೆರಿಕ
3) ಫ್ರಾನ್ಸ್
4) ಜರ್ಮನಿ

B✔️✔️

ಜೋಸೆಫ್ ಫ್ಯೂರಿಯರ್ ಹಸಿರುಮನೆ ಪರಿಣಾಮದ ಪರಿಕಲ್ಪನೆಯನ್ನು ಪ್ರಪ್ರಥಮವಾಗಿ ಪರಿಚಯಿಸಿದ ವರ್ಷ ಯಾವುದು?

1) 1824
2) 1820
3) 1822
4) 1826

A✔️✔️

ಕ್ಯೂಟೋ ಪ್ರೋಟೋಕಾಲ್‍ನ ಅಡಿ ಬರುವ ಪ್ರಮುಖ ಅನಿಲಗಳು ಯಾವುವು?

1) ಇಂಗಾಲದ ಡೈ ಆಕ್ಸೈಡ್ ಮತ್ತು ಮಿಥೇನ್
2) ನೈಟ್ರಸ್ ಆಕ್ಸೈಡ್ ಮತ್ತು ಹೈಡ್ರೋಫ್ಲೋರೋ ಕಾರ್ಬನ್ಸ್
3) ಸಲ್ಫರ್ ಹೆಕ್ಷಾ ಫ್ಲೋರೈಡ್ ಮತ್ತು ಪರ್‍ಫ್ಲೋರೋ ಕಾರ್ಬನ್ಸ್
4) ಮೇಲಿನ ಎಲ್ಲವೂ ಸರಿ

4✔️✔️

ಈ ಕೆಳಗಿನವುಗಳಲ್ಲಿ ಕೆಂಪು ಶೈವಲವನ್ನು ಗುರ್ತಿಸಿ

1) ಪಾಲಿಸೈಫೋನಿಯಾ
2) ಸಗ್ರ್ಯಾಸಂ
3) ಯುಲೋಥ್ರಿಕ್ಸ್
4) ಸ್ಪೈರೋಗೈರಾ

A✔️✔️

ಏಕದಳ ಸಸ್ಯಗಳಿಗೆ ಸೀಮಿತವಾದ ಲಕ್ಷಣವನ್ನು ಗುರುತಿಸಿ

1) ತಾಯಿ ಬೇರಿನ ವ್ಯವಸ್ಥೆ
2) ತಂತು ಬೇರಿನ ವ್ಯವಸ್ಥೆ
3) ಜಾಲರೂಪಿ ನಾಳ ವ್ಯವಸ್ಥೆ
4) ಯಾವುದೂ ಅಲ್ಲ

B✔️✔️

ರಾಜ್ಯದ ಪ್ರತಿ ಹೋಬಳಿ ಮಟ್ಟದಲ್ಲಿ ರೈತ ಸಂವಹನ ಕೇಂದ್ರಗಳನ್ನು ಈ ಕೆಳಗಿನ ಯೋಜನೆಯಡಿಯಲ್ಲಿ ಸ್ಥಾಪಿಸಲಾಗಿದೆ

1) ರೈತ ಸಂಜೀವಿನಿ
2) ರೈತಮಿತ್ರ
3) ಸುವರ್ಣಭೂಮಿ
4) ಲೋಕಶಿಕ್ಷಣ

A✔️✔️

ಸಾವಿರ ಸರೋವರಗಳ ನಾಡು' ಎಂದು ಹೆಸರಾದ ದೇಶ

1)ಮಲೇಷ್ಯಾ
2) ಸ್ವೀಡನ್
3) ಕೆನಡಾ
4) ಫಿನ್‍ಲ್ಯಾಂಡ್

D✔️✔️

ಅತಿ ದೊಡ್ಡ ಮಾನವ ನಿರ್ಮಿತ ಸರೋವರವಾಗಿರುವ ಓವನ್ ಫಾಲ್ಸ್ ಎಲ್ಲಿದೆ?

1) ಉಗಾಂಡ
2) ವೆನಿಜುವೆಲಾ
3) ಘಾನಾ
4) ನಾರ್ವೆ

A✔️✔️

ಇಂಡೋ-ನೇಪಾಳ ಜಾನಪದ ಕರಕುಶಲ ಉತ್ಸವವು ಯಾವ ನಗರದಲ್ಲಿ ಪ್ರಾರಂಭವಾಯಿತು?

[ಎ] ನವ ದೆಹಲಿ
[ಬಿ] ಕಾಠ್ಮಂಡು
[ಸಿ] ಧರನ್
[ಡಿ] ಲಕ್ನೋ

B✔️✔️

ಎನ್ಟಿಪಿಸಿಯ ಅನ್ಚಾಹಾರ್ ಥರ್ಮಲ್ ಪವರ್ ಪ್ಲಾಂಟ್ ಘಟನೆಗೆ ತನಿಖೆ ನಡೆಸಲು ಕೇಂದ್ರ ಸರ್ಕಾರವು ಯಾವ ಸಮಿತಿಯನ್ನು ರಚಿಸಿದೆ?

[ಎ] ಪಿಡಿ ಸಿವಾಲ್ ಸಮಿತಿ
[ಬಿ] ಸುಬಿರ್ ಚಕ್ರವರ್ತಿ ಸಮಿತಿ
[ಸಿ] ಧವಾಲ್ ಪ್ರಕಾಶ್ ಆಂಟಪುರ್ಕರ್ ಸಮಿತಿ
[ಡಿ] ಎಲ್.ಡಿ. ಪಾಪ್ನಿ ಸಮಿತ

A✔️✔️

ಬಿಹಾರದ ರಾಜ್ಯ ವಿದ್ಯುತ್ ಸಚಿವರ ಇತ್ತೀಚಿನ ಸಮ್ಮೇಳನವನ್ನು ಯಾರು ಉದ್ಘಾಟಿಸುತ್ತಾರೆ?

[ಎ] ಥವಾರ್ ಚಂದ್ ಗೆಹ್ಲೋಟ್
[ಬಿ] ಮನೋಜ್ ಸಿನ್ಹಾ
[ಸಿ] ಕೃಷನ್ ಪಾಲ್ ಗುರ್ಜರ್
[ಡಿ] ರಾಜ್ ಕುಮಾರ್ ಸಿಂಗ್

D✔️✔️

ಭಾರತದ ಹೊಸ ಹಣಕಾಸು ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ?

[ಎ] ಎ.ಕೆ. ಧಸ್ಮಮಾನ
[ಬಿ] ಭಾಸ್ಕರ್ ಖುಲ್ಬೆ
[ಸಿ] ಹಸ್ಕುಕ್ ಅಡಿಯಾಯಾ
[ಡಿ] ನರೇಂದ್ರ ಮಿಶ್ರಾ

C✔️✔️

ಇಸ್ರೇಲ್ನ 2018 ಜೆನೆಸಿಸ್ ಪ್ರೈಜ್ಗೆ ಯಾರನ್ನು ನೀಡಲಾಗಿದೆ?

[ಎ] ಮೈಕಲ್ ಬ್ಲೂಮ್ಬರ್ಗ್
[ಬಿ] ಇಟ್ಝಕ್ ಪರ್ಲ್ಮನ್
[ಸಿ] ಅನೀಶ್ ಕಪೂರ್
[ಡಿ] ನಟಾಲಿ ಪೋರ್ಟ್ಮ್ಯಾನ್

D✔️✔️

Aishu Naik:
ಯುರೇನಿಯಂ 238 ರ ಅರ್ಧಾಯುಷ್ಯ

a) 4.5 ಬಿಲಿಯನ್ ವರ್ಷಗಳು
b) 1632 ವರ್ಷಗಳು
c) 2000 ಮಿಲಿಯನ್ ವರ್ಷಗಳು
d) 4.5 ಮಿಲಿಯನ್ ವರ್ಷಗಳು

A✔️✔️💐

ಜರ್ಮನ್ ಸಿಲ್ವರ್ ಎನ್ನುವ ಮಿಶ್ರಲೋಹದಲ್ಲಿ ಕೆಳಕಂಡ ಯಾವ ಲೋಹಗಳು ಇವೆ? 

a) ತಾಮ್ರ, ನಿಕ್ಕಲ್ ಮತ್ತು ಸತುವು
b) ತಾಮ್ರ, ಬೆಳ್ಳಿ ಮತ್ತು ನಿಕ

್ಕಲ್
c) ತಾಮ್ರ ಮತ್ತು ಸತು
d) ತಾಮ್ರ ಮತ್ತು ಕಬ್ಬಿಣ

A✔️✔️💐

ರಾಸಾಯನಿಕ ಗೊಬ್ಬರದಲ್ಲಿ ಕೆಳಕಂಡ ವಸ್ತು ಇರುವುದಿಲ್ಲ? 

a) ನೈಟ್ರೋಜನ್
b) ಹೈಡ್ರೋಜನ್
c) ಫಾಸ್ಪರಸ್
d) ಕ್ಲೋರಿನ್

D✔️✔️💐

ಕನ್ನಡ ಸಣ್ಣ ಕಥೆಗಳ ಕ್ಷೇತ್ರದಲ್ಲಿ ಅತಿ ಪ್ರಸಿದ್ಧರಾದವರು 

a) ಕುವೆಂಪು
b) ಅ.ನ.ಕೃ
c) ಮಾಸ್ತಿ ವೆಂಕಟೇಶ್ ಅಯ್ಯಂಗಾರ್
d) ದ.ರಾ.ಬೇಂದ್ರೆ

C✔️✔️💐

'ಊರುಕೇರಿ' ಇದು ಯಾರ ಆತ್ಮಕಥೆ 

a) ದೇವನೂರು ಮಹಾದೇವ
b) ದೇವಯ್ಯ ಹಾರವೆ
c) ಸಿದ್ದಲಿಂಗಯ್ಯ
d) ಎನ್. ಜವರಯ್ಯ

C✔️✔️💐

"ಮಂಕುತಿಮ್ಮನ ಕಗ್ಗ" ಬರೆದವರು? 

a) ಡಿ.ವಿ.ಜಿ
b) ಡಿ.ಎಲ್.ಎನ್
c) ಪು.ತಿ.ನ
d) ಡಿ.ಎಲ್.ಗುಂಡಪ್ಪ

A✔️✔️💐

ಧರ್ಮ ಜಲಾಶಯ ಎಲ್ಲಿದೆ? 

a) ಉತ್ತರ ಕನ್ನಡ
b) ಹಾವೇರಿ
c) ಶಿವಮೊಗ್ಗ
d) ಧಾರವಾಡ

B✔️✔️💐

ಕೆಂಪುಕೋಟೆಯ ಮೇಲೆ ನಮ್ಮ ರಾಷ್ಟ್ರಧ್ವಜವನ್ನು ಅತ್ಯಂತ ಹೆಚ್ಚು ಬಾರಿ ಹಾಗೂ ಅತಿ ಕಡಿಮೆ ಬಾರಿ ಹಾರಿಸಿದವರು 

a) ಇಂದಿರಾಗಾಂಧಿ - ಗುಜಲಾಲ್
b) ನೆಹರೂ - ವಾಜಪೇಯಿ
c) ನೆಹರೂ - ದೇವೆಗೌಡ
d) ಇಂದಿರಾಗಾಂಧಿ - ವಾಜಪೇಯಿ

C✔️✔️💐

ಕರ್ನಾಟಕದ ಯಾವ ಜಿಲ್ಲೆಯಲ್ಲಿ ಹಾಕಿ ಪಂದ್ಯವನ್ನು ಅತಿ ಹೆಚ್ಚು ಬೆಳೆಸಿ ಮುಂದುವರಿಸಿದೆ? 

a) ಮೈಸೂರು
b) ಕೊಡಗು
c) ಬೆಂಗಳೂರು
d) ಬೆಳಗಾವಿ

B✔️✔️💐

15) ಕಡಲ ತೀರ ಸುರಕ್ಷತೆಯನ್ನು ಹೆಚ್ಚಿಸಲು HOSTAC ಅನ್ನು ಅನುಷ್ಠಾನಗೊಳಿಸಲು ಭಾರತ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?
ಅ) ರಷ್ಯಾ
ಆ) ಜಪಾನ್
ಇ) ದಕ್ಷಿಣಾ ಕೊರಿಯ
ಈ) ಅಮೇರಿಕಾ

D✔️✔️💐

16) ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಸದಸ್ಯತ್ವವನ್ನು ತ್ಯಜಿಸಿದ ವಿಶ್ವದ ಪ್ರಥಮ  ರಾಷ್ಟ್ರ ಯಾವುದು?     

ಅ) ಉಗಾಂಡ  
ಆ) ಬೊಲೆವಿಯಾ
ಇ) ಗ್ಯಾಂಬಿಯಾ
ಈ )ಬುರುಂಡಿ

D✔️✔️💐

17) "ಗ್ಲೋಬಲ್ ಲೀಡರ್ ಷಿಪ್ ಇನ್ ಪಬ್ಲಿಕ್ ಸರ್ವಿಸ್ ಆ್ಯಂಡ್ ಎಕನಾಮಿಕ್ ಟ್ರಾನ್ಸ್ ಫಾರ್ಮೇಷನ್"  ವಿಭಾಗದಲ್ಲಿ ಯಾವ ರಾಜ್ಯದ ಮುಖ್ಯಮಂತ್ರಿಗೆ ಗೋಲ್ಡನ್ ಪೀಕಾಕ್ ಪ್ರಶಸ್ತಿ ದೊರೆತಿದೆ?
ಅ) ಆಂಧ್ರಪ್ರದೇಶ
ಆ) ತೆಲಂಗಾಣ
ಇ)ಕರ್ನಾಟಕ
ಈ)ಮಹಾರಾಷ್ಟ್ರ

A✔️✔️💐💐

A✅🥇🥇🥇🥇🥇🥇🥇

18)  ಭಾರತದ ರಾಷ್ಟ್ರೀಯ ಕ್ರೀಡಾಕೂಟ  2018 (National Games of India) 36 'ನೇ ಆವೃತ್ತಿ  ಎಲ್ಲಿ  ಆಯೋಜನೆಗೊಂಡಿದೆ . 
ಅ. ಜಾರ್ಖಂಡ್ 
ಆ. ಹಿಮಾಚಲ್ ಪ್ರದೇಶ್
ಇ.ಗೋವಾ
ಈ .ಪಂಜಾಬ್

C✔️✔️💐

ಇ.ಗೋವಾ ✅

19) ಐದನೇ ಆವೃತ್ತಿಯ ಪ್ರೊ   ಕಬಡ್ಡಿ ಲೀಗ್ ಪ್ರಶಸ್ತಿಯನ್ನು ಯಾವ ತಂಡ ಜಯಿಸಿತ್ತು? ರ ಅ)ಬೆಂಗಳೂರು ಬುಲ್ಸ್ 
ಆ)ಪಾಟ್ನಾ ಪೈರೇಟ್ಸ್ 
ಇ)ಬೆಂಗಾಲಿ ವಾರಿಯರ್ಸ್ ಈ)ಜೈಪುರ್ ಪಿಂಕ್ ಪ್ಯಾಂಥರ್ಸ್

B✔️✔️💐

23).ಕೆ.ಎನ್. ರಾಮಚಂದ್ರನ್ ಅವರು ಕೆಳಕಂಡ ಯಾವ ಕ್ಷೇತ್ರದಲ್ಲಿ ಹೆಸರುವಾಸಿಯಾಗದ್ದರು?


A.ಗೀತರಚನೆ

B. ಚಿತ್ರಕಲೆ

C. ವೈದ್ಯಕೀಯ

D. ಇತಿಹಾಸಜ್ಞ

B✔️✔️💐

೨೨. "ಕಂಪನಿ ಕಾಲದ ಅಕ್ಬರ್ " ಎಂದು ಯಾರನ್ನು ಕರೆಯುತ್ತಾರೆ?
A. ಲಾರ್ಡ್ ಹಾರ್ಡಿಂಜ್
B. ಲಾರ್ಡ್ ಡೌಲ್ ಹೌಸಿ
C. ವಿಲಿಯಂ ಬೆಂಟಿಕ್
D. ಲಾರ್ಡ್ ವೆಲ್ಲಸ್ಿ

D✔️✔️💐

Post a Comment

0 Comments