ತತ್ಸಮ - - - - - - - - - - - - - ತದ್ಭವ
(ಸಂಸ್ಕೃತ ) (ಕನ್ನಡ )
■ ನರ್ತಕಿ - ನಚ್ಚಣಿ
■ ಲಕ್ಷ್ಮಿ - ಲಕ್ಕಿ ,ಲಕುಮಿ
■ವೇಷ - ವೇಸ
■ಲೇಪ - ಲಪ್ಪ
■ವರ್ಧಮಾನ - ಬದ್ದವಣ
■ವಜ್ರ - ಬಜ್ಜರ
■ವತ್ಸಲಾ - ಬಚ್ಚಳೆ
■ವಿಸ್ತಾರ - ಬಿತ್ತರ
■ವೃದ್ಧ - ವಡ್ಡ
■ವೃದ್ಧಿ - ಬಡ್ಡಿ
■ವ್ಯಾಖ್ಯಾನ - ವಕ್ಕಣೆ
■ವ್ಯಾಘ್ರ - ಬಗ್ಗ
■ವರ್ಧಕಿ - ಬಡಗಿ
■ವಿದ್ಯೆ - ಬಿಜ್ಜೆ
■ವೈದ್ಯ - ಬೆಜ್ಜ
■ವಿಜ್ಞಾನ - ಬಿನ್ನಣ
■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ
■ಶೂನ್ಯ - ಸೊನ್ನೆ
■ಅವಸ್ಥೆ - ಅವತೆ
■ಅರ್ಹ - ಅರುಹ
■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ)
■ಅಂಗುಷ್ಠ - ಅಂಗುಟ ,ಉಂಗುಟ.
■ಆಲಸ್ಯ - ಆಲಸ
■ಆಜ್ಞಾ, ಆಜ್ಞೆ - ಆಣೆ
■ಕ್ರಕಚ - ಗರಗಸ
■ಕ್ಷಣ - ಚಣ
■ಗ್ರಹ - ಗರ
■ಗ್ರಹಣ - ಗರಣ
■ಗ್ರಾಮೀಣ - ಗಾವಿಲ
■ಲಕ್ಷ - ಲಕ್ಕ
■ ಶ್ರೇಷ್ಠಿ - ಸೆಟ್ಟಿ
■ಸಂಸ್ಕೃತ - ಸಕ್ಕದ
■ ಸನ್ಮಾನ - ಸಮ್ಮಾನ
■ ಸಂಜ್ಞಾ - ಸನ್ನೆ
■ಸೂತ್ರಿಕೆ - ಸುತ್ತಿಗೆ
■ ಸ್ವರ್ಗ - ಸಗ್ಗ
■ಸ್ವರ್ಣ - ಸೊನ್ನ
1)ಸ್ವರ್ಗ - ಸಗ್ಗ
2)ಆಶ್ಚರ್ಯ - ಅಚ್ಚರಿ
3)ರತ್ನ - ರತುನ
4)ಶಯ್ಯಾ - ಸಜ್ಜೆ
5)ಸಾಹಸ - ಸಾಸ
6)ಭ್ರಮೆ - ಬೆಮೆ
7)ಕಾರ್ಯ - ಕಜ್ಜ
8)ಪ್ರಯಾಣ - ಪಯಣ
9)ಸ್ನೇಹ - ನೇಹ
10)ಪುಸ್ತಕ - ಹೊತ್ತಿಗೆ
11)ವಿಧಿ - ಬಿದಿ
12)ಪ್ರತಿ - ಪಡಿ
13)ಪೃಥ್ವಿ - ಪೊಡವಿ
14)ಧ್ವನಿ - ದನಿ
15)ವನ - ಬನ
16)ಲಕ್ಷ್ಮಿ - ಲಕುಮಿ
17)ಸ್ಫಟಿಕ - ಪಟಿಕ
18)ಕ್ರೌಂಚೆ - ಕೊಂಚೆ
19)ತಟ - ದಡ
20)ಪಲ್ಲಯಣ - ಹಲ್ಲಣ
21)ಹಂಸ - ಅಂಚೆ
22)ಆಕಾಶ - ಆಗಸ
23)ಸಂಧ್ಯಾ - ಸಂಜೆ
24)ಬ್ರಹ್ಮ - ಬೊಮ್ಮ
25)ರಾಕ್ಷಸ - ರಕ್ಕಸ
26)ಮುಖ - ಮೊಗ
27)ಮೃತ್ಯು - ಮಿತ್ತು
28) ಬೀದಿ - ವೀದಿ
29)ಅದ್ಭುತ - ಅದುಬುತ
30) ಪಕ್ಷಿ - ಪಕ್ಕಿ
31) ಮುಸುಳಿದ - ಮುಬ್ಬಾದ
32)ಮಂಟಪ - ಮಂಡಪ
33)ಅಪ್ಪಣೆ - ಅಣತಿ
34)ಶೃಂಗಾರ - ಸಿಂಗಾರ
35) ವಿದ್ಯಾ - ಬಿಜ್ಜೆ
36)ವೇದ - ಬೇದ
37)ತಪಸ್ವಿ - ತವಸಿ
38) ದಾಳಿಂಬೆ - ದಾಳಿಂಬ
39)ನಿತ್ಯ - ನಿಚ್ಚ
40)ದಂಷ್ರ್ಟಾ - ದಾಡೆ
41) ನಾಯಿ - ಗಾವಸಿಂಗ (ಗ್ರಾಮಸಿಂಗ)
42)ಶಿಲಾ - ಸಿಲೆ
43) ಚೀರಾ (ವಸ್ತ್ರ )- ಸೀರೆ
44) ಪರ್ವ - ಹಬ್ಬ
45) ಘೋಷಣೆ - ಗೋಸನೆ
46) ಶಿರಿ - ಸಿರಿ
47) ಮತ್ಸರ - ಮಚ್ಚರ
48) ವರ್ಷ - ವರುಷ
49)ಮುಗ್ದೆ - ಮುಗುದೆ
50)ಶುಂಠಿ - ಸುಂಟಿ
51)ಅಕ್ಷರ - ಅಕ್ಕರ
52)ಕಾವ್ಯ - ಕಬ್ಬ
53) ಯುಗ - ಜುಗ
54) ವ್ಯೆಂತರ - ಬೆಂತರ
55) ಶರ್ಕರಾ - ಸಕ್ಕರೆ
56) ಕಲಮಾ - ಕಳವೆ
57) ಅಬ್ದಿ - ಅಬುದಿ
58) ಪ್ರಸಾದ - ಹಸಾದ
59) ದಾತೃ - ದಾತಾರ
60) ಅಗ್ನಿ - ಅಗ್ಗಿ
61) ಶೂನ್ಯ - ಸೊನ್ನೆ
62) ಕಾಮ - ಕಾವ
63) ಚಂಪಕ - ಸಂಪಿಗೆ
64) ಕುಬ್ಬ - ಗುಜ್ಜ
65) ಶಂಖ - ಸಂಕು
66) ಉದ್ಯೋಗ - ಉಜ್ಜುಗ
67)ಧ್ಯಾನ - ಜಾನ
68)ದಾರಿ - ಬಟ್ಟೆ
69) ಪಟ್ಟಣ - ಪತ್ತನ
70) ವೀರ - ಬೀರ
71)ಜಟಾ - ಜಡೆ
72) ಪರವಶ - ಪಲವಸ
73)ಶೇಷ - ಸೇಸೆ
74) ಯಶಸ್ - ಯಶಸ್ಸು
75)ಭಂಗ - ಬನ್ನ
76) ಸರಸ್ವತಿ - ಸರಸತಿ
77) ಮೂರ್ತಿ - ಮೂರುತಿ
78)ಸ್ತಂಭ - ಕಂಬ
135 Comments
ಸೌದೆ ಇದರ ತತ್ಸಮ ಅಥವಾ ತದ್ಭವ ಯಾವುದು?,
ReplyDeleteಪುಳ್ಳಿ
Deleteವೊಗ
Deleteಚಾಗ ಪದದ ತದ್ಭವ ರೋಪವೇನು
Deleteಚಾಗ ಪದದ ತದ್ಭವ ರೂಪ
Deleteತ್ಯಾಗ
Deleteಸೌದೆ ಇದರ ತತ್ಸಮ ಅಥವಾ ತದ್ಭವ ಯಾವುದು?,
ReplyDeleteಸೊದೆ
Deleteಸೊದೆ-ಸುಧೆ
Deleteಸೂರ್ಯ
DeleteThis comment has been removed by the author.
Deleteಬಿನ್ನಹ ತದ್ಭವ ರೂಪ
ReplyDeleteವಿಜ್ಞಾಪನೆ
Deleteಬಿನ್ನಹ
Deleteದುಃಖ
Deleteದುಕ್ಕ
Deleteವಿಜ್ಞಾಪನೆ
Deleteವಿಜ್ಞಾಪನೆ
Deleteತದ್ಭವ ರೂಪ
Deleteಸೂರ್ಯ ತದ್ಬವ ರೂಪ
ReplyDeleteಸೂರಿಯ
Deleteಹೃದಯ ಪದದ ತದ್ಭವ ಏನು
ReplyDeleteಎದೆ
Deleteಎದೆಯ
Deleteದುಃಖ ಪದದ ತದ್ಬವ ರೂಪ
ReplyDeleteದುಗುಡ
Deleteದುಕ್ಕ
Deleteಸೂರ್ಯ ಪದದ ತದ್ಬವ ರೂಪ ?
ReplyDeleteಸೂರ್ಯ-ಸೂರಿಯ
DeleteThank you🙂🙂👨👧👦
Deleteಹಕ್ಕಿ
ReplyDeleteಪ್ರಾಣ ಇದರ ತದ್ಭವ ರೂಪ ಯಾವುದು?
Deleteಪಕ್ಷಿ
Deleteಪ್ರಾಣ - ಹರಣ
Deleteಪಕ್ಷಿ -ಹಕ್ಕಿ
Deleteವಸ್ತ್ರ
ReplyDeleteಪರೀಕ್ಷಿಸು ಎಂಬ ತದ್ಬವ ರೂಪ
ReplyDeleteಪರೀಕಿಸು
Deleteಹರಣ
ReplyDeleteದಾಡಿಮ ಪದದ ತದ್ಬವ ರೂಪ ತಿಳಿಸಿ
ReplyDeleteಅಂಗಳ ಬಿನ್ನಹ ಸೊದೆ ಯುಗ ಮಾಣಿಕ್ಯ ಬೆತ್ತ ವಂಶ ಪಟ್ಟಣ
ReplyDeleteಅಂಗಳ -ಅಂಕಣ ಯುಗ -ಜುಗ
Deleteಪಟ್ಟಣ - ಪತನ
ಬಿನ್ನಹ -ವಿಜ್ಞಾಪನೆ
ಸೊದೆ -ಸುದೆ
ದುಃಖ ಪದಕ್ಕೆ ತತ್ಸವ ತದ್ಬವ ಏನು?
ReplyDeleteಸಂಪೂರ್ಣ ತದ್ಭವ ರೂಪಗಳನ್ನು ಹಾಕಿ ಸರ್ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಅನೂಕೂಲವಾಗುವುದು
ReplyDeleteವಿನೋದ ಮತ್ತು ದುಃಖ ಪದಗಳ ತತ್ಸಮ/ತತ್ಭವ ಏನು?
ReplyDeleteಹಕ್ಕಿ ಪದದ ತದ್ಬವ ಅಥವಾ ತತ್ಸಮ ರೂಪ
ReplyDeleteಪಕ್ಷಿ
Deleteಪ್ರಾಣ ಪದದ ತದ್ಭವ ರೂಪ
ReplyDeleteಹರಣ
Deleteಪುಣ್ಯ ಇದರ ತದ್ಭವ ರೂಪ
ReplyDeleteಹೂನ್ಯ
Deleteವಿಜ್ಞಾನ ಪದದ ತದ್ಭವ ರೂಪ ಹೇಳಿ ಸರ್
ReplyDeleteಬಿನ್ನಣ
DeleteYes
Deleteಭಕ್ತಿ ಪದದ ತತ್ಸಮ/ತದ್ಭವ
ReplyDeleteಭಕುತಿ
DeleteIs it correct
Deleteಪ್ರಾಣ ಇದರ ತದ್ಬವ ರೂಪ ಯಾವುದು?
ReplyDeleteಹರಣ
Deleteಪಾಣ
Deleteಬಕುತಿ
ReplyDeleteಸ್ನಾನ?
ReplyDeleteದೇಶ ಪದದ ತದ್ಭವ ರೂಪ?
ReplyDeleteಕವಿ - ಕಬ್ಬಿಗ, ಕವಯತ್ರಿ - ???
ReplyDeleteಗುರು ಪದಕ್ಕೆತದ್ಭವ ತಿಳಿಸಿ
ReplyDeleteಗೊರವ
Deleteಸಹ್ರಸ ಪದದ ತತ್ಸಮ ರೂಪ
ReplyDeleteಸಹಸ್ರ ತತ್ಸಮ ರೂಪ ತಿಳಿಸಿ
Deleteಸೂರ್ಯ ಪದದ ತದ್ಬವ ರೂಪ
ReplyDeleteವಿಜ್ಞಾನ ,ಚಾಗ, ಪದ್ಮ, ವಿಧಿ, ಸಜ್ಜೆ, ತ್ಯಾಗ ಸೂರ್ಯ
ReplyDeleteಈ ಪದಗಳ ತದ್ಭವ ರೂಪ
ವಿಜ್ಞಾನ---ಬಿನ್ನಣ
Deleteಚಾಗ--- ತ್ಯಾಗ
ಪದ್ಮ --- ಪದುಯ
ಸೂರ್ಯ ಪದದ ತದ್ಭವ ರೂಪ
Deleteಪ್ರಾಣ ಇದರ ತದ್ಭವ ರೂಪ
ReplyDeleteHaran
Deleteಸೃಷ್ಠಿ ಪದದ ತದ್ಭವ ರೂಪ ತಿಳಿಸಿ
ReplyDeleteಬೇಸಾಯ ಮತ್ತು ಕತೆ ಪದದ ತತ್ಸಮ ಹಾಗು ತದ್ಭವ ತಿಳಿಸಿ
ReplyDeleteಹರೆಯ
ReplyDeleteಭಕ್ತಿ ಪದದ ತತ್ಭವ ರೂಪ ಏನು
ReplyDeleteThis comment has been removed by the author.
ReplyDeleteಜ್ಞಾನ ಪದದ ತತ್ಸಮ ಪದ ಯಾವುದು?
ReplyDeleteಬಿನ್ನಹ ಪದದ ತದ್ಬವ
ReplyDeleteವಿಜ್ಞಾಪನೆ
DeletePadma padada tatsama tadbhava roopa and surya pada
Deleteಬಿನ್ನ ಪದದ ತತ್ಬವ ಹೇಳಿ
ReplyDeleteವಸನ
ReplyDeleteವಿನೋದ ಈ ಪದದ ತತ್ಸಮ/ತದ್ಭವ ತಿಳಿಸಿ ಸರ್
ReplyDeleteಮಾಣಿಕ್ಯ ಪದದ ತದ್ಬವ
ReplyDeleteಮಾಣಿಕ
ReplyDeleteದುಃಖ ಮತ್ತು ವಿನೋದ ಪದದ ತದ್ಬವ ರೂಪ
ReplyDeleteರಾಜ ಪದದ ತದ್ಬವ ರೂಪ
ReplyDeleteರಾಜನ್
Deleteರಾಜ
Deleteವಿನೋದ ಪದದ ತದ್ಭವ ರೂಪ
ReplyDeleteThis comment has been removed by the author.
Deleteವಿನೋದ - ಬಿನದ
Deleteನೀಲಿ ಪದದ ತದ್ಭವ ರೂಪ
ReplyDeleteಪ್ರಾಣ ಪದದ ತತ್ಸಮ ರೂಪ
ReplyDeleteಪಾಣ,ಹರಣ, ಪಿರಾನ - ಪ್ರಾಣ.
Deleteವೇಗದ ತದ್ಭವ ರೂಪ
ReplyDeleteಹಕ್ಕಿ
ReplyDeleteಪ್ರಾಣ
ReplyDeleteಕೊಡಲಿ
ವೈಶಾಖ
ಶಕ್ತಿ... ಇವುಗಳ ತದ್ಭವ ರೋಪ ತಿಳಿಸಿ
ತಟ
ReplyDeleteBinaha
ReplyDeleteವಿನೋದ ತದ್ಭವ ರೂಪ ಯಾವುದು
ReplyDeleteಚಾಗ ಪದದ ತದ್ಭವ ರೂಪ ಯಾವುದು
ReplyDeleteತ್ಯಾಗ
Deleteತ್ಯಾಗ ಪದದ ತದ್ಭವ ರೂಪ
ReplyDeleteತ್ಯಾಗ ಪದದ ತದ್ಭವ ರೂಪ ??
ReplyDeleteಹೃದಯ ತದ್ಭವ ರೂಪ
ReplyDeleteಹೃದಯ ತದ್ಭವ ರೂಪ
ReplyDeleteವಿನೋದ,ದುಃಖ,ರಾಜ,ಕಾರ್ಯ ಪದದ ತದ್ಭವ ಏನು?
ReplyDeletePls answer this question
Deleteಕಾರ್ಯ - ಕಜ್ಜ
Deleteರಾಜ ರಾಯ ಕಾರ್ಯ ಕಜ್ಜ
ReplyDeleteಸೃಷ್ಟಿ ಪದದ ತದ್ಭವ ಹೇಳಿ
ReplyDeleteಸ್ತ್ರೀ ತದ್ಭವ ರೂಪ ಹೇಳಿ
ReplyDeleteಇತ್ತಿ
Deletebittara padada tatsama roopa
ReplyDeleteವಿನೋದ ಪದದ ತದ್ಭವ ರೂಪ
ReplyDeleteಬಿನದ
Deleteಭಿನ್ನಹ ಪದದ ಅರ್ಥ ತಿಳಿಸಿ
ReplyDeleteBiya tadbhava
ReplyDeleteBiya tadsama
ReplyDeleteಪರ್ವ ಪದದ ತದ್ಭವ ತಿಳಿಸಿ.
ReplyDeletePustaka da tadbhava roopa??
ReplyDeletePrana edara thadbava roopa??
ReplyDeleteಶಬ್ದ ಪದದ ತದ್ಭವ ರೂಪ
ReplyDeleteಸುದೆ
ReplyDelete'ವಿನೋದ' ತತ್ಸಮ ಮತ್ತು ತದ್ಭವ ರೂಪ ತಿಳಿಸ
ReplyDeleteಆಲಯ ತದ್ಭವ ರೂಪ ಹೇಳಿ
ReplyDeleteಚಾಗ ಇದರ ತತ್ಸಮ ಯಾವುದು
ReplyDeleteAnd stri pada
ReplyDeleteHrudhaya padada thadhbhava
ReplyDelete13) ಸುಧೆ ಪದದ ತದ್ಭವ ರೂಪ:-ಅ) ಸುಧಾಆ) ಸೊದೆ ಇ) ಸದಾ ಈ) ಸೌಧ
ReplyDeleteದುಃಖ ಪದದ ತದ್ಭವ ರೂಪ
ReplyDelete