ಸಾಮಾನ್ಯ ಜ್ಞಾನ

🍀 ಪುರಾತನ ಹಬ್ಬ 'ಲೈ ಹರೊಬಾ' "ಮಣಿಪುರ" ರಾಜ್ಯದಲ್ಲಿ ಆಚರಿಸಲಾಗುತ್ತದೆ.

🍀 ದೇಶದ ಅತಿದೊಡ್ಡ "ರಾಷ್ಟ್ರೀಯ ತೋಟಗಾರಿಕಾ ಮೇಳ" ವನ್ನು ಬೆಂಗಳೂರಿನಲ್ಲಿ  ನಡೆಸಲಾಗಿತ್ತು

🍀 ಇತ್ತೀಚೆಗೆ ಸುದ್ದಿ ಮಾಡುತ್ತಿದ್ದ 'ತಿಲ್ಹಾನ್ ಮಿಷನ್' , ಎಣ್ಣೆ ಬೀಜಗಳ ಕೃಷಿ ಉತ್ಪನ್ನದ ಉತ್ಪಾದನೆಗೆ ಸಂಬಂಧಿಸಿದೆ

☘ ಕೇಂದ್ರ ಅಬಕಾರಿ ಸುಂಕವನ್ನು ವಸ್ತುಗಳ ಉತ್ಪಾದನೆ ಮೇಲೆ ವಿಧಿಸಲಾಗುವುದು.

☘ ಕೇಂದ್ರ ಬಜೆಟ್ ಮಂಡನೆಗೆ ಅವಕಾಶ ಕಲ್ಪಿಸುವ ಸಂವಿಧಾನದ ವಿಧಿ -112ನೇ ವಿಧಿ

☘ GST ಎಂಬುದು ಸರಕು ಸೇವಾ ತೆರಿಗೆಯಾಗಿದ್ದು, ಸಂವಿಧಾನದ 122 ನೇ ತಿದ್ದುಪಡಿ ಮಸೂದೆ ಮತ್ತು 101ನೇ ತಿದ್ದುಪಡಿಯನ್ವಯ 2017ರ ಜುಲೈ 1ರಂದು ಜಾರಿಗೆ ಬಂದಿದೆ.

☘ 2020 - 21ರ ಬಜೆಟ್ ನಲ್ಲಿ ಒಟ್ಟು ವೆಚ್ಚವು 
- 30.42 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ

☘ 2021 -22ರ ಬಜೆಟ್ ನಲ್ಲಿ ಒಟ್ಟು ವೆಚ್ಚವು 
- 34.83 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ.

Imp👆

☘ ಆರ್ಥಿಕತೆಯಲ್ಲಿ "ಲಂಬಾಂತರ ಸಮತೆ"  ಎಂಬುದು ವಿವಿಧ ಆರ್ಥಿಕ ಸ್ಥಿತಿಗತಿಗಳಲ್ಲಿ ವಿವಿಧ ಮಟ್ಟದ ತೆರಿಗೆ ವಿಧಿಸುವುದು.

☘ 2020ರ NSO ಶೈಕ್ಷಣಿಕ ಸಮೀಕ್ಷೆ ಪ್ರಕಾರ ಭಾರತದ ಸಾಕ್ಷರತೆ ದರ - ಶೇ.77.7
- 1ನೇ ಸ್ಥಾನ ಕೇರಳ
- 15ನೇ ಸ್ಥಾನ ಕರ್ನಾಟಕ

☘ ಕರ್ನಾಟಕದಲ್ಲಿ ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ - ಕೋಲಾರ ಮತ್ತು ಯಾದಗಿರಿ
- ರೈಲ್ವೆ ಪಿತಾಮಹ :- ಲಾರ್ಡ್ ಡಾಲ್ ಹೌಸಿ

☘ 1956 ರಲ್ಲಿ ವಿಧಾನ ಸೌಧದಲ್ಲಿ ಮೊದಲ ಬಾರಿ ಬಜೆಟ್ ಮಂಡನೆ ಮಾಡಿದವರು
- ಟಿ. ಮರಿಯಪ್ಪ 

☘ 2020-21ರ ರಾಜ್ಯ ಬಜೆಟ್ ನ ಒಟ್ಟು ಗಾತ್ರವು 2,37,893 ಕೋಟಿ ರೂ.

imp 👆

☘ ಭಾರತ ದೇಶದ ಕೊನೆಯ ರೈಲ್ವೆ ಬಜೆಟ್ ಮಂಡನೆ ಮಾಡಿದ ಸಚಿವ
- ಸುರೇಶ್ ಪ್ರಭು ( 2016ರ ಫೆಬ್ರವರಿ 25 )

☘ ಭಾರತದ ಬಜೆಟ್ ನ ಪಿತಾಮಹ 
- ಮಹಲನೋಬಿಸ್

☘ ಭಾರತದಲ್ಲಿ ಆರ್ಥಿಕ ಸಮೀಕ್ಷೆ ಪ್ರಕಟ ಪಡಿಸುವವರು :- ಕೇಂದ್ರ ಹಣಕಾಸು ಸಚಿವಾಲಯದ  "ಆರ್ಥಿಕ ವ್ಯವಹಾರಗಳ ಇಲಾಖೆ"

☘ Pradhan Mantri Jan Arogya Yojana (PMJAY) ಎಂಬುದು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ
 - ಸ್ಥಾಪನೆ 2018 ಸಪ್ಟಂಬರ್

🍀 ಮಿಥೇನ್ ನನ್ನು Marshy Gas ( ಜೌಗು ಅನಿಲ ) ಎನ್ನುವರು.
- ಮೀಥೇನ್ ಅನ್ನು ಜೈವಿಕ ಅನಿಲದಲ್ಲಿ ಕಂಡುಬರುತ್ತದೆ.
- ಗಣಿಗಳಲ್ಲಿ ಮೀಥೇನ್ ಅನಿಲದಿಂದ ಸ್ಪೋಟ ಉಂಟಾಗುತ್ತದೆ 
- ಮೀಥೇನ್ ಸೂತ್ರ - CH4 
- ಮೀಥೇನ್ ಸಿಎನ್ ಜಿ ಅನಿಲದಲ್ಲೂ ಕಂಡುಬರುತ್ತದೆ.

🍀 IMF ಪ್ರಕಾರ 2020ರಲ್ಲಿ ಭಾರತ ಜಗತ್ತಿನ 6ನೇ ದೊಡ್ಡ ಆರ್ಥಿಕತೆ ಮತ್ತು 2019ರಲ್ಲಿ 5ನೇ ದೊಡ್ಡ ಆರ್ಥಿಕತೆ ದೇಶವಾಗಿತ್ತು

🍀 LPG ಅನಿಲವು ಸೋರಿಕೆಯಾದಾಗ ವಾಸನೆ ಬರಲು ಈಥೈಲ್ ಮರುಕ್ಯಾಪ್ಟ ಎಂಬ ರಾಸಾಯನಿಕವನ್ನು ಸೇರಿಸಿರುತ್ತಾರೆ.
- LPG ತುಂಬಿದ ಸಿಲಿಂಡರ್ ತೂಕ
29.4ಕೆ.ಜಿ ಇರುತ್ತದೆ.

🍀 ಕರ್ನಾಟಕದ ಮೊದಲ ತೋಳ ವನ್ಯ ಜೀವಿಧಾಮ ಬಂಕಾಪುರ 
( ಕೊಪ್ಪಳ ವಿಭಾಗದ ಗಂಗಾವತಿ ವಲಯ )

🍀 ಸುಭಾಷ್ ಚಂದ್ರ ಬೋಸ್ ಅವರು ನೀಡಿದ ಮತ್ತೊಂದು ಘೋಷಣೆ 
- Ittehad,Etemad , Qurbani

🍀 ಭಾರತದ ಪಿಂಕ್ ಸಿಟಿ ಮತ್ತು ಆನೆ ಉತ್ಸವ ನಡೆಯುವ ಸ್ಥಳ - ಜೈಪುರ

🍀 2022ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನವು ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ದಿಗಾಗಿ ವಿಜ್ಞಾನ ತಂತ್ರಜ್ಞಾನ ಎಂಬ ಧ್ಯೇಯವಾಕ್ಯದಲ್ಲಿ ಜರಗಲಿದೆ

🍀 ಅಂತರಾಷ್ಟ್ರೀಯ ಸೌರ ಮೈತ್ರಿಕೂಟ 
( ISI - international solar alliance ) ಹರಿಯಾಣದ ಗುರುಗ್ರಾಮದಲ್ಲಿದೆ

Post a Comment

0 Comments