ಸಾಮಾನ್ಯ ಜ್ಞಾನ ಪ್ರಶ್ನೋತ್ತರ

೧. ಗಂಗಾ ನದಿಯ ಜಲಸಾರಿಗೆಗೆ ಯೋಗ್ಯವಾದ ಸ್ಥಳನ

೧.ಹರಿದ್ವಾರ ಮತ್ತು ಕಾನ್ಪುರ
೨.ವಾರಣಾಸಿ ಮತ್ತು ಅಲಹಾಬಾದ್
೩.ಪಟ್ನಾ ಮತ್ತು ಕಲ್ಕತ್ತಾ
೪.ಅಲಹಬಾದ ಮತ್ತು ಹಾಲ್ದಿಯಾ✔️✔️✔️

೨. ಬಾಬರ ಪಟ್ಟಿ ಕಂಡುಬರುವದೆಲ್ಲಿ

೧.ಛೋಟಾನಾಗಪುರ ಪ್ರಸ್ಥಭೂಮಿ
೨.ಹಿಮಾಲಯ ಪರ್ವತ✔️✔️✔️
೩.ಪಶ್ಚಿಮ ಘಟ್ಟ
೪.ಎಲ್ಲಕಡೆ

೩.ಕೆಳಗಿನ ಯಾವ ರಾಜ್ಯಗಳ ಗುಂಪು ಶೇ.೭೦ ರಷ್ಟು ಅರಣ್ಯ ಹೊಂದಿವೆ

೧.ಅರುಣಾಚಲ ಪ್ರದೇಶ
೨.ಮಣಿಪುರ
೩.ನಾಗಲ್ಯಾಂಡ
೪.ಎಲ್ಲವೂ✔️✔️✔️✔️

೪.ಭಾರತದಲ್ಲಿ ಮೊಟ್ಟಮೊದಲ ಜ್ವಾಲಾಮುಖಿ ಉಂಟಾಗಿರುವದು

೧.ಬಿಹಾರದ ದುದ್ವಾ ಬೆಟ್✔️✔️✔️ಟ
೨.ಅಂಡಮಾನ್ ಸ್ಯಾಡಲ್
೩.ದಖನ್ ಪೀಠ ಭೂಮಿ
೪.ಮಹಾರಾಷ್ಟ್ರ ಬುಲ್ದಾನ್

೫.ಕೊಂಕಣ ರೈಲ್ವೆ ಕುರಿತು ತಪ್ಪಾದ ಹೆಳೀಕೆ ಯಾವುದು

೧.ಒಟ್ಟು ಉದ್ದ ೭೬೦ ಕಿ.ಮೀ
೨.ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಕೇರಳ ಹಾದುಹೊಗುತ್ತದೆ✔️✔️✔️
೩.ಪಶ್ಚಿಮ ಘಟ್ಟದ ಏಕೈಕ ರೈಲು ಯೋಜನೆ
೪.ಇದರ ನಿರ್ಮಾಣಕ್ಕೆ ಕಂಪನಿಯು ಸಾರ್ವಜನಿಕ ಹಣ ಸಂಗ್ರಹಿಸಿತು

೬.ಕೆಳಗಿನ ಯಾವ ರಾಜ್ಯ ಚಳಿಗಾಲದಲ್ಲಿ ಹೆಚ್ಚು ಮಳೆ ಪಡೆಯುವದು

೧.ಕೇರಳ
೨.ಆಂದ್ರಪ್ರದೇಶ
೩.ಕರ್ನಾಟಕ
೪.ತಮಿಳುನಾಡು✔️✔️✔️

೭.ಕೆಳಗಿನ ಯಾವ ಜಲಸಂಧಿಗೆ ಆಡಮ್ಸ ಸೇತುವೆ ನಿರ್ಮಾಣ ಆಗಿದೆ

೧.ಬೆರಿಂಗ
೨.ಕುಕ್
೩.ಪಾಕ್✔️✔️✔️✔️
೪.ತೈವಾನ್

೮.ಕೆಳಕಂಡ ಯಾವ ರಾಜ್ಯ ಭೂ ಆವೃತ್ತವಾಗಿದೆ

೧.ಗುಜರಾತ
೨.ಪಶ್ಚಿಮ ಬಂಗಾಳ
೩.ಬಿಹಾರ✔️✔️✔️
೪.ಆಂದ್ರಪ್ರದೇಶ

೯.ಕೆಳಗಿನ ಯಾವೂದು ಮುಂಬಯಿನಲ್ಲಿ ಇಲ್ಲ

೧.ಗೇಟ್ ವೇ ಆಫ್ ಇಂಡಿಯಾ
೨.ಕಮಲಾ ನೆಹರು ಪಾರ್ಕ
೩.ಬಿಹೂ ಬೀಚ್
೪.ಯಾವುದಲ್✔️✔️✔️✔️ಲ

೧೦.ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಬಗ್ಲಿಹಾರ ಜಲಾಶಯವನ್ನು ಯಾವ ನದಿಗೆ ನಿರ್ಮಿಸಲಾಗಿದೆ

೧.ಬಿಯಾಸ
೨.ರಾವಿ
೩.ಸಟ್ಲೆಜ್
೪.ಚೀನಾಬ✔️✔️✔️✔️

೧೧.ಕೆಳಗಿನ ಯಾವ ಬೆಟ್ಟಗಳು ಚಹ ಮತ್ತು ಕಾಫಿ ಉತ್ಪಾದನೆಗೆ ಹೆಸರುವಾಸಿ

೧.ಮೈಕೆಲ್ ಬೆಟ್ಟಗಳು
೨.ನಳಮಲೈ ಬೆಟ್ಟಗಳು
೩.ನೀಲಗಿರಿ ಬೆಟ್ಟಗಳು✔️✔️✔️
೪.ಶಿವಾಲಿಕ್ ಬೆಟ್ಟಗಳು

೧೨.ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಹರಿಯುವ ನದಿ

೧.ತಪತ✔️✔️✔️ಿ
೨.ಕೃಷ್ಣ
೩.ಲೂನಿ
೪.ಗೋದಾವರಿ

೧೩.ಅತಿ ಹೆಚ್ಚು ಬಂಜರು ಭೂಮಿ ಹೊಂದಿರದ ರಾಜ್ಯ

೧.ರಾಜಸ್ಥಾನ
೨.ಹರಿಯಾಣ
೩.ಗುಜರಾತ
೪.ಕರ್ನಾಟಕ✔️✔️✔️✔️

೧೪.ಪದ್ಮಾ ನದಿ ಎಂದು ಕೆಳಗಿನ ಯಾವುದರ ಹೆಸರು

೧.ಯಮುನಾ
೨.ಬ್ರಹ್ಮಪುತ್ರ
೩.ಗೋದಾವರಿ
೪.ಗಂಗಾ✔️✔️✔️

೧೫.ಭಾರತದ ಮೊದಲ ಹೈಟೆಕ್ ಬಂದರು

೧.ಕ್ವುಲಾನ
೨.ನಾಗಪಟ್ಟನಂ
೩.ಪಾರದೀಪ
೪.ನವಸೇವಾ✔️✔️✔️

ಕೆಳಗಿನ ಯಾವ ಆಣೆಕಟ್ಟು ನೀರಾವತಿಗೆ ಸಂಬಂದಿಸಿಲ್ಲ

೧.ಭವಾನಿ ಸಾಗರ
೨.ಕೃಷ್ಣ ರಾಜ ಸಾಗರ
೩.ಬಾಕ್ರನಂಗಾಲ
೪.ಶಿವನ ಸಮುದ್✔️✔️✔️ರ

೧೭.ಆಂದ್ರಪ್ರದೇಶದ ಮೊದಲ ರಾಜಧಾನಿ

೧.ಹೈದರಾಬಾದ್
೨.ಕಾರ್ನೂಲ✔️✔️✔️
೩.ಗುಂಟೂರ
೪.ವಾರಂಗಲ್

೧೮.ಪೊರ್ಟಬ್ಲೆರಾ ಯಾವ ದ್ವೀಪದಲ್ಲಿ ಇದೆ

೧.ಉತ್ತರ ಅಂಡಮಾನ್
೨ ದಕ್ಷಿಣ ಅಂಡಮಾನ್✔️✔️✔️
೩.ಲಿಟಲ್ ಅಂಡಮಾನ್
೪.ಮದ್ಯ ಅಂಡಮಾನ್

೧೯.ಗುಜರಾತನ ಲಾಂಬಾ ಯಾವುದಕ್ಕೆ ಹೆಸರುವಾಸಿಯಾಗಿದೆ

೧.ತೈಲದ ಉತ್ಪಾದನೆ
೨.ಪವನ ವಿದ್ಯುತ್ ಉತ್ಪಾದನೆ✔️✔️✔️
೩.ಯುರೇನಿಯಂ ಉತ್ಪಾದನೆ
೪.ಅಣು ಉತ್ಪಾದನೆ

೨೦. ಶೃಂಗೇರಿ ಶಾರದಾ ಫೀಠವು ಯಾವ ನದಿ ದಡದಲ್ಲಿ ಇದೆ

೧.ತುಂಗಭದ್ರಾ
೨.ತುಂಗಾ✔️✔️✔️✔️
೩.ಕಪಿಲಾ
೪.ವರದಾ

Post a Comment

0 Comments