★★ ಸಾಮಾನ್ಯ ಕನ್ನಡ★★
ಕೆಂಭೊತ "" ನಾಟಕ ಬರೆದವರು ಯಾರು?
ಅ. ರಂ ಶಾ ಲೋಕಾಪುರ್
ಆ. ಗಂಗಾಧರ್ ಚಿತ್ತಾಲ
ಇ. ನವರತ್ನರಾಮ್
ಈ. ಬಿ ಎ ಸನದಿ
C
ಕುಮುದೇಂದು ರಾಮಯಣ ಕೃತಿಯ ಸ್ವರೋಪ.ಯಾವುದು?
ಅ. ಕಂದಪದ್ಯ
ಆ ಚಂಪು
ಇ. ಎಲ್ಲಾ ಜಾತಿಯ ಷಟ್ಪದಿ
ಈ. ಶೃಂಗಾರ ಕಾವ್ಯ
C
ಕುಸುಮಾವಳಿ " ಕೃತಿ ರಚನೆಕಾರ ?
ಅ. ಬಂಧುವರ್ಮ
ಆ. ದೇವಕವಿ
ಇ. ಕಮಲಭವ
ಈ. ದೇವವ್ರತ
B
ಧರ್ಮಸೆರೆ " ಕೃತಿ ರಚನೆಕಾರ ಜಿ ಬಿ. ಜೋಷಿ?
ಅ. ಸರಿಯಾಗಿದೆ
ಆ. ಶ್ರೀರಂಗ
ಇ. ಎಲ್ ಬಸವರಾಜ
ಈ. ಕಡೆಂಗೋಡ್ಲು ಶಂಕರಭಟ್ಟ
A
ಕುವೆಂಪು ಬರೆದ ಕೃತಿ ಯಾವುದು?
ಅ. ಚಂದ್ರಹಾಸ
ಆ. ಬಲಿದಾನ
ಇ. ಕಾನೀನ
ಈ ಮೇಲಿನ ಎಲ್ಲವೊ
D
ಇದು ಕೇಶಿರಾಜನ ಕೃತಿ ಅಲ್ಲ?
ಅ. ಶಬ್ದಮಣಿದರ್ಪಣ
ಆ. ಕರ್ನಾಟಕ ಲಕ್ಷಣಶಬ್ಧಶಾಸ್ರ್ತ
ಇ. ಚೋಳಪಾಲಕಚರಿತ
ಈ. ಶಬ್ದಸ್ಮೃತಿ
D
aesthetic ಗ್ರಂಥದ ಬರೆದವರು?
ಅ. ಕ್ರೋಚೆ
ಆ. ವರ್ಡ್ಸ್ವರ್ಥ್
ಇ. ರಿಚರ್ಡ್
ಈ. ಎಜ್ರಾಫೌಂಡ
A
ಸಂಶೋಧನೆ ಅಡಿಟಿಪ್ಪಣಿಯಲ್ಲಿ ಕೊಡುವ ಈ ಕ್ರಮ ಸರಿಯಾದುದು?
ಅ. ಲೇಖಕರ ಹೆಸರು ಕೃತಿ ಪುಟ
ಆ ಊರು ಪ್ರಕಾಶ ಕೃತಿ
ಇ. ಪುಟ ಕೃತಿ ಲೇಖನ
ಈ. ಇಸ್ವಿ ಪುಟ ಕೃತಿ
A
ಕುವೆಂಪು ಅವರ ಸಂಸ್ಕೃತಿ ಕ್ರಾಂತಿಯ ಕಹಳೆ ನಾಂದಿ ಲೇಖನವು ಅವರ ಈ ಸಂಕಲನ ದಲ್ಲಿದೆ?
ಅ. ವಿಚಾರ ಕ್ರಾಂತಿಯ ಆಹ್ವಾನ
ಆ. ಮನುಜಮತ ವಿಶ್ವಪಥ
ಇ. ಜನತಾಪ್ರಜ್ಞೆ ಮತ್ತು ವೈಜಾರಿಕ ಜಾಗೃತಿ
ಈ. ಆತ್ಮಶ್ರೀಗಾಗಿ ನಿರಂಕುಶಮತಿಗಳಿಗಾಗಿ
D
೦-೦=೦ ಹೆಸರಿನ ಸಣ್ಣ ಕಥೆಯನ್ನು ರಚಿಸಿದವರು ?
ಅ. ಕೊಡಗಿನ ಗೌರಮ್ಮ
ಆ ಬಸವರಾಜ ಕಟ್ಟಿಮನಿ
ಇ. ಚನ್ನಣ್ಣ ವಾಲಿಕರ್
ಈ.ತ.ರಾ.ಸು
D
traditiona and individual talent ಲೇಖನ ಬರೆದವರು ?
ಅ. ಕ್ರೋಚೆ
ಆ. ಟಿ ಎಸ್ ಎಲಿಯಟ್
ಇ. ಐ ಎ ರಿಚರ್ಡ್ಸ್
ಈ. ಶೆಲ್ಲಿ
B
ಅದ್ಭುತ ರಸದ ಸ್ಥಾಯೀಭಾವ ??
ಅ. ಜಿಗುಪ್ಸೆ
ಆ ಭಯ
ಇ. ವಿಸ್ಮಯ
ಈ. ಕ್ರೋಧ
C
ಉದ್ದಂಡ ಷಟ್ಪದಿಯನ್ನು ಪರಿಚಯಿಸಿದ ಕವಿ?
ಅ. ಹರಿಹರ
ಆ ಪೊನ್ನ
ಇ. ರಾಘವಾಂಕ
ಈ. ಜಯಸಿಂಹ
C
ಡಾ ವಿಜಯ ದಬ್ಬೆ ಯವರ ಕೃತಿಯು ಡಾ ಅನುಪಮಾ ಪ್ರಶಸ್ತಿ ಪಡೆದುಕೊಂಡಿದೆ?
ಅ. ನಾರಿ ನೆಲೆ ದಿಗಂತ
ಆ. ಮಹಿಳೆ ಸಾಹಿತ್ಯ
ಇ. ಶ್ಯಾಮಲ ಸಂಚಯ
ಈ. ಹಿತೈಷಿಣಿಯ ಹೆಜ್ಜೆಗಳು
A
ಯಶೋಧರ ಚರಿತೆ ಲೌಕಿಕ ಕಥೆಯಾದರೊ ಅದು ಸಾರುವ ಧರ್ಮಗ್ರಂಥ?
ಅ. ಹಿಂಸಾ ಹಿರಿಮೆ
ಆ ಅಹಿಂಸಾ ಹಿರಿಮೆ
ಇ. ಕರುಣೆ
ಈ. ಪ್ರೀತಿ
B
ರತಿ ಶೋಕ. ಉತ್ಸಾಹ. ಮೊದಲಾದವು??
ಅ. ಸ್ಥಾಯಿ ಭಾವಗಳು
ಆ. ಸಂಚಾರಿ ಭಾವಗಳು
ಇ. ರಸಗಳು
ಈ. ಈ ಮೇಲಿನ ಯಾವುದು ಅಲ್ಲಾ
A
ಈ ಕೆಳಗಿನ ನಾಲ್ಕು ಆಯ್ಕೆಗಳಲ್ಲಿ ಯಾವುದು ತಪ್ಪಾಗಿದೆ ಗುರುತಿಸಿ?
ಅ. ಭಾಮಹ ಕವ್ಯಾಲಂಕಾರ
ಆ. ದಂಡಿ ಕಾವ್ಯಾದರ್ಶ
ಇ. ಮಮ್ಮಟ. ಕಾವ್ಯಪ್ರಕಾಶ
ಈ. ಹೇಮಚಂದ್ರನ ಕಾವ್ಯಾನುದಾನ
D
ಮಾನಸಿಕ ದೊರ " ಪರಿಭಾಷೆಯ ಪ್ರತಿಪಾದಕರು?
ಅ. ಹೋರೇಸ್
ಆ. ಕೋಲ್ರಿಜ್
ಇ. ಎಡ್ವರ್ಡ್ ಬುಲ್ಲೊ
ಈ. ಹೋಮರ್
C
ವ್ಯವಹಾರಕ್ಕಾಗಿ ಸಂಕೇತ ಗಳಿಂದ ಒಡಗೊಡಿದ ಶಬ್ದ ಸಮುದಾಯವೇ ಭಾಷೇ ಈ ಹೇಳಿಕೆಯನ್ನು ವ್ಯಾಖ್ಯಾನಿಸಿದವರು?
ಅ. ಭಟ್ಟಾಕಳಂಕ
ಆ. ಎಡ್ವರ್ಡ್ ಸಪೀರ್
ಇ. ಸಿ ಎಲ್ ಬಾರ್ಬರ್
ಈ. ದಂಡಿ
A
ಕಾವ್ಯಮೀಮಾಂಸೆ ಕೃತಿ ರಚನೆಕಾರ ?
ಅ. ವಾಮನ
ಆ ಕುಂತಳ
ಇ. ವಿಶ್ವನಾಥ
ಈ. ರಾಜಶೇಖರ
D
ಶಬ್ದಕ್ಕಿರುವ ಮೂರನೆಯ ಅರ್ಥವನ್ನು ಆನಂದ ವರ್ಧನ ಏನೆಂದು ಕರೆಯುತ್ತಾನೆ?
ಅ. ವಾಚ್ಯಾರ್ಥ
ಆ ಪ್ರತೀಯಾಮಾನಾರ್ಥ
ಇ ಗೇಹಾರ್ಥ
ಈ. ಲಕ್ಷ್ಯಾರ್ಥ
B
ರಾಜಶೇಖರ ಹೇಳುವಂತೆ ಸಹೃದಯ ನಿಗೆ ಇರಬೇಕಾದ ಪ್ರತಿಭೆ?
ಅ. ವರ್ಣನೆ ಪ್ರತಿಭೆ
ಆ ಭಾವಯತ್ರಿ ಪ್ರತಿಭೆ
ಇ ಕಾರಯತ್ರಿ ಪ್ರತಿಭೆ
ಈ. ವಿಮರ್ಶನ ಪ್ರತಿಭೆ
B
ಕೊಡವ ಜಾನಪದವನ್ನು ಪರಿಚಯಿಸುವ ಗ್ರಂಥ?
ಅ. ಪಟ್ಟೋಲೆ ಪಳಮೆ
ಆ. ದಕ್ಷಿಣ ಕನ್ನಡ ಜನಪದ ಸಾಹಿತ್ಯ
ಇ. ಕರ್ನಾಟಕ ಜಾನಪದ ಕಲೆಗಳು
ಈ. ಜಾನಪದ ಸರಸ್ವತಿ
A
ಯತಿ ಎಂಬುದು ಉಸಿರ್ವತಾಣ ಎಂದು ಹೇಳಿದವರು ಯಾರು?
ಅ. ಕೇಶಿರಾಜ
ಆ ಶ್ರೀವಿಜಯ
ಇ. ನಾಗವರ್ಮ
ಈ. ಜಯದೇವ
B
ಒಲವು ಮಹಾಫ್ರಾಣಂಗಳ್.....
ಲಿಂಗಮೊಂಬತ್ತು ತೆರಂ
ಅ. ಭಟ್ಟಾಕಳಂಕ
ಆ ಕೇಶಿರಾಜ
ಇ. ಎರಡನೆಯ ನಾಗವರ್ಮನ
ಈ. ಶ್ರೀವಿಜಯ
B
0 Comments