ವಿಜ್ಞಾನ ವಿಷಯದ ಪಿತಾಮಹರು

*ವಿಜ್ಞಾನದ ವಿಷಯಗಳ ಪಿತಾಮಹರು*

👉 *ವಿಕಾಸವಾದ ಸಿದ್ಧಾಂತ* = ಚಾರ್ಲ್ಸ್ ಡಾರ್ವಿನ್

👉 *ಅನುವಂಶೀಯ ವಾದ* = ಗ್ರೆಗರ್ ಮೆಂಡಲ್

👉 *ಅಣುಚಲನವಾದದ ಜನಕ* = ಡೇನಿಯಲ್ ಬನ್ಮೌಲಿ.

👉 *ಚಲನಶಾಸ್ತ್ರದ ಪಿತಾಮಹ* = ಐಸಾಕ್ ನ್ಯೂಟನ್

👉 *ಪರಮಾಣು ಸಿದ್ಧಾಂತ* = ಜಾನ್ ಡಾಲ್ಟನ್

👉 *ಆಧುನಿಕ ಪರಮಾಣು ತತ್ವದ ಸಿದ್ಧಾಂತ* = ನೀಲ್ ಡೇವಿಡ್ ಬೋರ್

👉 *ಸೌರ ಕೇಂದ್ರ ಸಿದ್ಧಾಂತ* = ಕೋಪರ್ನಿಕಸ್

👉 *ಗ್ರಹಗಳ ಚಲನೆ ನಿಯಮ* = ಜೋಹಾನ್ಸ್ ಕೆಪ್ಲರ್

👉 *ಅಯಾನೀಕರಣ ಸಿದ್ಧಾಂತ* = ಸ್ವಾಂಟೆ ಹರಿ ಹೀನಿಯಸ್.

👉 *ಆವರ್ತಕೋಷ್ಟಕದ ಜನಕ* = ಡಿಮಿಟ್ರಿ ಮೆಂಡಲೀವ್.

👉 *ಸಾಪೇಕ್ಷವಾದ ಸಿದ್ಧಾಂತ* = ಐನಸ್ಟೀನ್

👉 *ಜೀವಶಾಸ್ತ್ರದ ಪಿತಾಮಹ* = ಅರಿಸ್ಟಾಟಲ್

👉 *ವೈದ್ಯಕೀಯ ಶಾಸ್ತ್ರದ ಪಿತಾಮಹ* = ಹಿಪೊಕ್ರೇಟಿಸ್

👉 *ಅಂಗರಚನಾ ಶಾಸ್ತ್ರದ ಪಿತಾಮಹ* = ಚರಕ

👉 *ಪ್ಲಾಸ್ಟಿಕ್ ಸರ್ಜರಿ ಪಿತಾಮಹ* = ಸುಶೃತ

👉 *ಯೋಗ ಶಾಸ್ತ್ರದ ಪಿತಾಮಹ* = ಪತಂಜಲಿ

Post a Comment

0 Comments