೧.ವೈದಿಕ ಯುಗದಲ್ಲಿ ಸಭಾ&ಸಮಿತಿಗಳ ಜೊತೆ
ಅಸ್ತಿತ್ವದಲ್ಲಿದ್ದ ಇನ್ನೊಂದು ಸಭೆ...
೧.ಅಘನ್ಯ
೨.ವಿಧಾತ
೩.ದುಹತ್ರಿ.
೪.ಸಂಗಹಿರ
B✔✔
೨.ಈ ಕೆಳಗಿನವುಗಳಲ್ಲಿ ಸಾಮವೇದದ ಬ್ರಾಹ್ಮಣ ..
೧.ಐತ್ತರೇಯ
೨.ಗೋಪಥ
೩.ಕಾಶಿತಕ
೪.ತಾಂಡ್ಯ
D✔✔
೩.ಉಪನಿಷತ್ತುಗಳನ್ನು ಪರ್ಶಿಯಾ ಭಾಷೆಗೆ
ಭಾಷಾಂತರಿಸಿದವರು...
೧.ದಾರಾಶುಕೋ
೨.ಅಮೀರ ಖುಸ್ರೋ
೩.ಅಬುಲ್ ಪೈಜಲ್
೪.ಉಂಗ್-ಲಿ-ಖಾನ್
A✔✔
೪.ಜೈನ ಧರ್ಮದ ಮೊದಲ ವ್ಯಾಕರಣ ಗ್ರಂಥ...
೧.ಕಾತಂತ್ರ ವ್ಯಾಕರಣ
೨.ಅಪಭ್ರಮಸ
೩.ಶಬ್ದಮಣಿದರ್ಪಣ
೪.ಉದ್ದಟಾಮೃತ
B✔✔
೫.ಅಶೋಕನ ಪೂರ್ಣ ಹೆಸರು &
ಬಿರುದುಗಳನ್ನೊಳಗೊಂಡ ಏಕೈಕ ಶಾಸನ...
೧.ಬಬ್ರು ಶಾಸನ
೨.ರುಮಿಂಡೈ ಶಾಸನ
೩.ಮಸ್ಕಿ ಶಾಸನ
೪.ಗುಜರ್ರಾ ಶಾಸನ
D✔✔
೬.ಮೌರ್ಯರ ಕಂದಾಯ ವ್ಯವಸ್ಥೆಯಲ್ಲಿ ವಿಶೇಷ
ಬೆಳೆಗಳ ಮೇಲಿನ ತೆರಿಗೆ...
೧.ತೈತ್
೨.ಹಿರಣ್ಯ
೩.ಪಿಂಡಕರ್
೪.ಭಾಗ
B✔✔
೭. ಈ ಕೆಳಗಿನ ಯಾರ ಇತಿಹಾಸದ ಬಗ್ಗೆ 'ಲೀಲಾವತಿ
'ಕೃತಿ ಮಾಹಿತಿ ನೀಡುವುದು...
೧.ಶಾತವಾಹನರು
೨.ಕದಂಬರು
೩.ಚಾಲುಕ್ಯರು
೪.ರಾಷ್ಟ್ರಕೂಟರು
A✔✔
೮.ಸಮುದ್ರಗುಪ್ತನನ್ನು "ನೂರು ಕದನಗಳ
ಸರದಾರ" ಎಂದು ಬಣ್ಣಿಸಿರುವ ಶಾಸನ
೧.ಮೆಹ್ರೌಲಿ ಸ್ತಂಭ ಶಾಸನ
೨.ಸಾಂಚಿಯ ಸ್ತೂಪ
೩.ಅಲಹಾಬಾದ್ ಸ್ತಂಭ ಶಾಸನ
೪.ಬಿಟಾರಿ ಸ್ತಂಭ ಶಾಸನ
C✔✔
೯.ನಳಂದ ವಿಶ್ವವಿದ್ಯಾನಿಲಯ:ಗುಪ್ತರು::
ವಿಕ್ರಮಶೀಲ ವಿಶ್ವವಿದ್ಯಾನಿಲಯ..
೧.ಕಲಚೂರಿಗಳು
೨.ಪಾಲರು
೩.ಪಾರಮಾರರು
೪.ಸೋಲಂಕಿಗಳು
B✔✔
೧೦.ಪುರಿಯ ಕೋನಾರ್ಕ್ ದೇವಾಲಯದ
ನಿರ್ಮಾತೃಗಳು...
೧.ಸೇವುಣರು
೨.ಪಲ್ಲವರು
೩.ಚೌಹಾಣರು
೪.ಗಂಗರು
D✔✔
೧೧.ಆಡಳಿತದಲ್ಲಿ ಸಹಾಯಕ್ಕಾಗಿ "ಮಂತ್ರಲೋಚನ
ಸಭೆ" ಹೊಂದಿದ್ದ ಅರಸರು...
೧.ಕಲ್ಯಾಣಿ ಚಾಲುಕ್ಯರು
೨.ರಾಷ್ಟ್ರಕೂಟರು
೩.ಚೋಳರು
೪.ಉಂಗಲಿಗಳು
A✔✔
೧೨.ಯವನರಾಜ್ಯ ಪ್ರತಿಷ್ಠಾಪನಾಚಾರ
್ಯ:ಕೃಷ್ಣದೇವರಾಯ:: ಚೋಳರಾಜ್ಯ
ಪ್ರತಿಷ್ಠಾಪನಾಚಾರ್ಯ...
೧.೨ನೇ ನರಸಿಂಹ
೨.೨ನೇ ವೀರಬಲ್ಲಾಳ
೩.ಇಮ್ಮಡಿ ಪುಲಕೇಶಿ
೪.ವಿಜಯ ನರಸಿಂಹ
B✔✔
೧೩.೧೮೫೭ರ ಹೋರಾಟದಲ್ಲಿ ಅಸ್ಸಾಂನ
ಬಂಡಾಯದ ನಾಯಕ..
೧.ಫಿರೋಜ್ ಷಾ
೨.ಸುರೇಂದ್ರಶಾಹಿ
೩.ದೇವಿಸಿಂಗ್
೪.ಮಣಿರಾವ್ ದತ್ತ
D✔✔
೧೪.ಭಾರತದ ಪ್ರಥಮ ಕಾರ್ಮಿಕ ಸಂಘ Bombay Mill
Hands Association ನ ಸ್ಥಾಪಕರು..
೧.ಪಿ.ತ್ಯಾಗರಾಜನ್
೨.ಎನ್.ಎಮ್.ಲೋಕಹಂದೆ
೩.ಕೇಶವಚಂದ್ರಸೇನ
೪.ಸರ್ ಸಯ್ಯದ್ ಅಹಮದ್
B✔✔
೧೫."ಪರಸಾದಕ್ " ವಾರ ಪತ್ರಿಕೆಯ ಸಂಪಾದಕರು...
೧.ಲೋಕಮಾನ್ಯ ತಿಲಕ್
೨.ಲಾಲ ಲಜಪತರಾಯ್
೩.ಬಿಪಿನ್ ಚಂದ್ರಪಾಲ್
೪.ಅರಬಿಂದೋ ಘೋಷ್
C✔✔
೧೬.The Indian War of Independence ಕೃತಿಯ ಕತೃ
...
೧.ಶ್ಯಾಂಜಿ ಕೃಷ್ಣವರ್ಮ
೨.ಅರಬಿಂದೋ ಘೋಷ್
೩.ವಿ.ಡಿ.ಸಾವರ್ಕರ್
೪.ಆನಂದಗುಪ್ತ
C✔✔
೧೭.ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ರದ್ದುಗೊಳಿಸಿದ ವೈಸರಾಯ್...
೧.ಲಾರ್ಡ ಡಾಲಹೌಸಿ
೨.ಲಾರ್ಡ್ ಕ್ಯಾನಿಂಗ್
೩.ಲಾರ್ಡ್ ಮೇಯೋ
೪.ಲಾರ್ಡ್ ಎಲ್ಗಿನ್
B✔✔
೧೮.ಬಾದಾಮಿ ಚಾಲುಕ್ಯರು ಪೋಷಿಸದ
ಕಲಾಶೈಲಿ ಯಾವುದು?
೧.ದ್ರಾವಿಡ ಶೈಲಿ
೨.ವೇಸರ ಶೈಲಿ
೩.ನಾಗರ ಶೈಲಿ
೪.ಗೋಪುರಂ
B✔✔
೧೯.ಇಮ್ಮಡಿ ಪುಲಿಕೇಶಿಯ ಬಿರುದುಗಳಲ್ಲಿ ಇದು
ಸೇರಿದೆ..
೧.ಸತ್ಯಾಶ್ರಯ
೨.ಪರಮ ಭಾಗವತ
೩.ಪರಮೇಶ್ವರ
೪.ಎಲ್ಲವೂ
D✔✔
೨೦.೧೧೭೮ ರಲ್ಲಿ ಮಹಮದ್ ಘೋರಿಯನ್ನು
ಸೋಲಿಸಿದ ಚಾಳುಕ್ಯ ದೊರೆ...
೧.ಮೂಲರಾಜ್
೨.೨ನೇ ಮೂಲರಾಜ್
೩.೨ನೇ ಭೀಮದೇವ
೪.ಕುಮಾರಪಾಲ
C✔✔
೨೧.೧೦೧೯ ರಲ್ಲಿ ಮಹಮದ್ ಘಜ್ನಿಯನ್ನು ಎದುರಿಸಿದ
ಹಿಂದೂಸ್ಥಾನಿ ದೊರೆ..
೧.ತ್ರಿಲೋಚನಪಾಲ
೨.ಭೀಮಪಾಲ
೩.ಸುಖಪಾಲ
೪.ಯಾವುದೂ ಅಲ್ಲ
A✔✔
೨೨.ಕರ್ಪೂರ ಮಂಜರಿ ಬರೆದವರು..
೧.ರಾಜಶೇಖರ
೨.ಕ್ಷೇಮೇಂದ್ರ
೩.ಶ್ರೀಹರ್ಷ
೪.ಯಾರೂ ಅಲ್ಲ
A✔✔
೨೩.ಈ ಕೆಳಗಿನವರಲ್ಲಿ ಒಬ್ಬರು ಮಾತ್ರ
ಸಮಕಾಲೀನರಲ್ಲ..ಗುರುತಿಸಿ..
೧.ಬಿಂಬಸಾರ
೨.ಬುದ್ಧ
೩.ಬಿಂದುಸಾರ
೪.ಪ್ರಸನಜಿತ್
C✔✔
೨೪.ಕೆಳಗಿನ ಯಾವ ಶಾಸನವನ್ನು ಅಶೋಕ
ಹೊರಡಿಸಲಿಲ್ಲ...
೧.ಕಳಿಂಗ ಶಾಸನ
೨.ಮಸ್ಕಿ ಶಾಸನ
೩.ಲೌರಿಯಾ ಶಾಸನ
೪.ಮೇಲಿನ ಯಾವುದು ಅಲ್ಲ
D✔✔
೨೫.ಪಾಟಲೀಪುತ್ರ ನಗರಾಡಳಿತ ಕುರಿತು ತಿಳಿಸುವ
ಆಕರ ಗ್ರಂಥ...
೧.ಇಂಡಿಕಾ
೨.ಮುದ್ರಾರಾಕ್ಷಸ
೩.ಅಶೋಕನ ಶಾಸನಗಳು
೪.ದಿವ್ಯಾವದಾನ
A✔✔
2018ರ ಕಾಮನ್ವೆಲ್ತ್ ಜೂಡೊ ಚಾಂಪಿಯನ್ಷಿಪ್
ಎಲ್ಲಿ ನಡೆಯಲಿದೆ?
ಜೈಪುರ್
ಭಾರತ ಸರ್ಕಾರದ Hriday ಯೋಜನೆಯಡಿ
ಆಯ್ಕೆಯಾದ ಕರ್ನಾಟಕದ ಏಕೈಕ ನಗರ?
ಬಾದಾಮಿ
ರಾಷ್ಟ್ರೀಯ ಪಂಚಾಂಗವನ್ನು
ಸಿದ್ದಗೊಳಿಸಿದ ವಿಜ್ಞಾನಿ ಯಾರು?
ಮೇಘನಾದ ಸಹ
ನೆಹರುರವರ ಪ್ರೀತಿಯ ಹೂ ಯಾವುದು?
ಕೆಂಪು ಗುಲಾಬಿ
ದೆಹಲಿ ರಾಷ್ಟ್ರೀಯ ರಾಜಧಾನಿ
ಪ್ರದೇಶವೆಂದು ಘೋಷಣೆಯಾದ ವರ್ಷ
ಯಾವುದು?
1992
ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ
ಮೊದಲ ಅರಸ
1ನೇ ಧ್ರುವ
1.ಕೇಂದ್ರ ಲೋಕಸೇವಾ ಆಯೋಗದ
ಸದಸ್ಯರ ಪದಾವದಿ ಯಾವುದು?
ಎ.೪ ವರ್ಷಗಳು
ಬಿ.೫ ವರ್ಷಗಳು
ಸಿ.೬ ವರ್ಷಗಳು.√√
ಡಿ.೮ ವರ್ಷಗಳು
2.ರಾಜ್ಯ ಲೋಕಸೇವಾ ಆಯೋಗದ
ಸದಸ್ಯರನ್ನು ಎಷ್ಟು ಅವದಿಗಾಗಿ ನೇಮಕ
ಮಾಡಲಾಗುತ್ತದೆ?
ಎ.೪ ವರ್ಷಗಳು
ಬಿ.೫ ವರ್ಷಗಳು
ಸಿ.೬ ವರ್ಷಗಳು√√
ಡಿ.೮ ವರ್ಷಗಳು
3.ಸಂವಿಧಾನದ ಯಾವ ಅನುಚ್ಛೇದದ ಅಡಿಯಲ್ಲಿ
ಕೇಂದ್ರ ಹಾಗೂ ರಾಜ್ಯ ಲೋಕಸೇವಾ
ಆಯೋಗಗಳನ್ನು ಸ್ಥಾಪಿಸಲಾಗಿದೆ.
ಎ. ಅನುಚ್ಛೇದ ೩೧೨
ಬಿ. ಅನುಚ್ಛೇದ ೩೨೦
ಸಿ. ಅನುಚ್ಛೇದ ೩೧೫.√√
ಡಿ. ಅನುಚ್ಛೇದ ೩೮೦
4.UPSC ಅಧ್ಯಕ್ಷರನ್ನು ಯಾರು ನೇಮಕ
ಮಾಡುತ್ತಾರೆ
ಎ.ಪ್ರಧಾನ ಮಂತ್ರಿ
ಬಿ.ರಾಷ್ಟ್ರಪತಿ.√√
ಸಿ.ಸಚಿವ ಸಂಪುಟ
ಡಿ.ಸಿಬ್ಬಂದಿ ಇಲಾಖೆಯ ಸಚಿವರು
5.ಕೇಂದ್ರ ಲೋಕಸೇವಾ ಆಯೋಗವನ್ನು
ರಾಜ್ಯ ಲೋಕಸೇವಾ ಆಯೋಗವು ಈ
ಕೆಳಗಿನೋಸ್ಕರ ಸಮಾಲೋಚನೆ
ಮಾಡಲಾಗುವುದಿಲ್ಲ
ಎ.ಸಿವಿಲ್ ಸರ್ವಿಸಸ್ ಭರ್ತಿ ಮಾಡುವ ವಿಷಯದಲ್ಲಿ
ಬಿ.ಸಿವಿಲ್ ಸರ್ವಿಸಸ್ ಗೆ ನೇಮಕಾತಿ ಮಾಡುವ
ಸಲುವಾಗಿ ಅನುಸರಿಸುವ ತತ್ವಗಳು
ಸಿ.ರಜೆ ಹಾಗೂ ಪಿಂಚಣಿ ಮಂಜೂರು
ಮಾಡುವುದಕೋಸ್ಕರ.√√
ಡಿ.ಇವೆಲ್ಲವುಗೋಸ್ಕರ
6.ರಾಜ್ಯ ಲೋಕಸೇವಾ ಆಯೋಗದ
ಅಧ್ಯಕ್ಷರು ಹಾಗೂ ಸದಸ್ಯರನ್ನು ತೆಗೆಯುವ
ಅಧಿಕಾರ
ಎ.ರಾಷ್ಟ್ರಪತಿಗಳು
ಬಿ.ರಾಜ್ಯದ ರಾಜ್ಯಪಾಲರು
ಸಿ.ರಾಜ್ಯದ ಮುಖ್ಯಮಂತ್ರಿಗಳು
ಡಿ.ಪ್ರಧಾನ ಮಂತ್ರಿಗಳು
7.ಭಾರತಿಯ ಸಂವಿಧಾನದ ೩೧೨ ನೇ ವಿಧಿಯ ವಿವಿಧ
ಸೇವಗಳ ಸೃಷ್ಟಿಗೆ ಸಂಬಂದಿಸಿದಂತೆ
ಕೆಳಗಿನವುಗಳಲ್ಲಿ ಯಾವುದಕ್ಕೆ ಅವಕಾಶ
ಒದಗಿಸಿಲ್ಲಾ.
ಎ.ಅಖಿಲ ಭಾರತ ನ್ಯಾಯಾಂಗ ಸೇವೆ
ಬಿ.ಭಾರತೀಯ ಆಡಳಿತ ಸೇವೆ
ಸಿ.ಒಂದು ಅಥವಾ ಹೆಚ್ಚಿನ ಅಖಿಲ ಭಾರತ ಸೇವೆಗಳ
ಸೃಷ್ಟಿ
ಡಿ.ಕೇಂದ್ರಾಡಳಿತ ಪ್ರದೇಶಗಳಿಗೆ ವಿಶೇಷ
ಸೇವೆಗಳ ಸೃಷ್ಟಿ.√√
8.ಭಾರತದ ಸಂವಿಧಾನದ ಪ್ರಕಾರ ಒಂದು ಹೊಸ
ಅಖಿಲ ಭಾರತ ಸೇವೆಯನ್ನು ಸ್ಥಾಪಿಸಬೇಕಾದರೆ
ಯಾವ ಸಂಸ್ಥೆಯು ಮುಂದಾಗಬೇಕು?
ಎ.ಕೇಂದ್ರ ಲೋಕ ಸೇವಾ ಆಯೋಗ
ಬಿ.ಅಂತರ್-ರಾಜ್ಯ ಕೌನ್ಸಿಲ್
ಸಿ.ಲೋಕಸೇವಾ
ಡಿ.ರಾಜ್ಯಸಭೆ.√√
9.ಕೇಂದ್ರ ಸರ್ಕಾರವು ಇವುಗಳ ಮೇಲೆ ಅಧಿಕಾರ
ವ್ಯಾಪ್ತಿ ಹೊಂದಿದೆ
ಎ.೯೦ ವಿಷಯಗಳು
ಬಿ.೯೩ ವಿಷಯಗಳು
ಸಿ.೯೯ ವಿಷಯಗಳು.√√
ಡಿ.೧೦೩ ವಿಷಯಗಳು
10.ಈ ಕೆಳಗಿನವುಗಳಲ್ಲಿ ಯಾವ ಅಧಿಕಾರವು
ಕೇಂದ್ರ ಸರ್ಕಾರದ ಪಟ್ಟಿಯಲ್ಲಿಲ್ಲ
ಎ.ವಿಶ್ವ ಸಂಸ್ಥೆ
ಬಿ.ವಿಮೆ
ಸಿ.ಜನಗಣತಿ
ಡಿ.ಸಾರ್ವಜನಿಕ ಆರೋಗ್ಯ ಮತ್ತು
ನೈರ್ಮಲ್ಯ.√√
11.ಈ ಕೆಳ ಕಾಣಿಸಿದ ಸಂದರ್ಭದಲ್ಲಿ ಕೇಂದ್ರವು
ರಾಜ್ಯ ಸರ್ಕಾರಕ್ಕೆ ಮೀಸಲಿಟ್ಟ ವಿಷಯಗಳ ಮೇಲೆ
ಕಾನೂನು ಪಾಸು ಮಾಡಬಹುದು.
ಎ.ಸಂವಿಧಾನಾತ್ಮಕ ಆಡಳಿತ ಕುಸಿದು ಬಿದ್ದಾಗ
ಬಿ.ಅಂತರ್ ರಾಷ್ಟ್ರೀಯ ಒಪ್ಪಂದ
ಅನುಷ್ಟಾನಮಾಡಬೇಕಾದಾಗ
ಸಿ.ರಾಷ್ಟ್ರೀಯ ದೃಷ್ಟಿಯಿಂದ
ಡಿ.ಸಂಸತ್ತು ಸಾರ್ವಭೌಮ ಇರುವುದರಿಂದ
ಸಂಕೇತಗಳ ಸಹಾಯದಿಂದ ಸರಿ ಉತ್ತರವನ್ನು
ಗುರುತಿಸಿ
1.a b c ಸರಿ.√√√
2.b c d ಸರಿ
3.a b d ಸರಿ
4.a c d ಸರಿ
12.ಭಾರತ ಸಂವಿಧಾನದ ಪ್ರಕಾರ
ಡಾ.ಅಂಬೇಡ್ಕರ್ ರವರು ಯಾರನ್ನು ಅತ್ಯಂತ
ಮುಖ್ಯ ಅಧಿಕಾರಿಯೆಂದು ವಿವರಿಸಿದ್ದಾರೆ.
ಎ.ಅಟಾರ್ನಿ ಜನರಲ್
ಬಿ.ಸಂಪುಟ ಕಾರ್ಯದರ್ಶಿ
ಸಿ.ಭಾರತದ ನಿಯಂತ್ರಕರು ಹಾಗೂ
ಮಹಾಲೇಖಪಾಲರು.√√
ಡಿ.ಗೃಹ ಕಾರ್ಯದರ್ಶಿ
13.ಇವುಗಳಲ್ಲಿ ಯಾವ ವರ್ಷದಲ್ಲಿ ಭಾರತದಲ್ಲಿ
ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿಲ್ಲ
ಎ.೧೯೬೨
ಬಿ.೧೯೬೭.√√
ಸಿ.೧೯೭೧
ಡಿ.೧೯೭೫
14.ಮೊತ್ತ ಮೊದಲ ಬಾರಿಗೆ _ರ ಮಹಾ
ಚುನಾವಣೆಯಲ್ಲಿ ವಿದ್ಯುನ್ಮಾನ ಮತ
ಯಂತ್ರಗಳನ್ನು ಉಪಯೋಗಿಸಲಾಯಿತು
ಎ.೨೦೦೪
ಬಿ.೧೯೯೯.√√
ಸಿ.೧೯೯೬
ಡಿ.೧೯೯೧
15.ಪಂಚಾಯತಗಳಿಗೆ ಚುನಾವಣೆ ಯ
ದಿನಾಂಕವನ್ನು ನಿಗದಿಪಡಿಸುವ ಅಧಿಕಾರವನ್ನು
ಯಾರು ಹೊಂದಿರುತ್ತಾರೆ
ಎ.ಜಿಲ್ಲಾಧಿಕಾರಿಗಳು
ಬಿ.ರಾಜ್ಯ ಚುನಾವಣಾ ಆಯುಕ್ತರು
ಸಿ.ವಿಭಾಗೀಯ ಆಯುಕ್ತರು
ಡಿ.ರಾಜ್ಯ ಚುನಾವಣಾ ಆಯುಕ್ತರ
ಅನುಮೋದನೆಯೊಂದಿಗೆ ಜಿಲ್ಲಾಧಿಕಾರಿಗಳು.√√
16.ಹೊಂದಾನಿಕೆ ಇಲ್ಲದ ಜೊತೆಯನ್ನು ಗುರಿತಿಸಿ.
ಎ.ಅರಣ್ಯ. ಸಮವರ್ತಿ ಪಟ್ಟಿ
ಬಿ.ಸ್ಟಾಕ್ ಎಕ್ಸಚೇಂಜ್ ಸಮವರ್ತಿ ಪಟ್ಟಿ
ಸಿ.ಅಂಚೆ ಕಚೇರಿಯ ಉಳಿತಾಯ ಬ್ಯಾಂಕ್
ಕೇಂದ್ರ ಪಟ್ಟಿ
ಡಿ.ಸಾರ್ವಜನಿಕ ಆರೋಗ್ಯ. ರಾಜ್ಯ ಪಟ್ಟಿ√√
17.ಈ ಕೆಳಗಿನವುಗಳಲ್ಲಿ ಯಾವುದು ಭಾರತ
ಸಂವಿಧಾನದ ರಾಜ್ಯಪಟ್ಟಿಯಲ್ಲಿ ಇಲ್ಲ
ಎ.ಮೀನುಗಾರಿಕೆ
ಬಿ.ಕೃಷಿ
ಸಿ.ವಿಮೆ.√√
ಡಿ.ಜೂಜು ಕಟ್ಟುವುದು ಮತ್ತು ಜೂಜು
18.ಪ್ರಧಾನಮಂತ್ರಿ ಸಚಿವಾಲಯ ಅಸ್ತಿತ್ವಕ್ಕೆ
ಬಂದಿದ್ದು.
ಎ.೧೯೪೯
ಬಿ.೧೯೪೭.√√
ಸಿ.೧೯೫೩
ಡಿ.೧೯೫೧
19.ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ
ಎ.ಭಾರತದ ಸಂವಿಧಾನ ವು ಕೇಂದ್ರ
ಮಂತ್ರಿಮಂಡಳವನ್ನು ೩ ದರ್ಜೆಗಳಾಗಿ
ವಿಂಗಡಿಸಲಾಗಿದೆ
ಬಿ.ರಾಜ್ಯ ಸಭೆಯ ಸದಸ್ಯರು ಕೇಂದ್ರ
ಸಚಿವರನ್ನಾಗಿ ಆಯ್ಕೆ ಮಾಡಬಹುದು ಅಲ್ಲದೆ
ಅವರಿಗೆ ಲೋಕಸಭೆಯಲ್ಲಿ ಮತ ಚಲಾಯಿಸುವ
ಅಧಿಕಾರವಿದೆ
ಕೆಳಗಿನ ಯಾವ ಹೇಳಿಕೆ/ಗಳು ಸರಿ
1.a ಮಾತ್ರ
2.b ಮಾತ್ರ
3.a ಮತ್ತು b
4.ಎರಡೂ ಅಲ್ಲ.√√
20.ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಗಳನ್ನು
ಆರಂಬಿಸಿದವರು ಯರು?
ಎ.ಸಂತೋಷ ಹೆಗ್ಡೆ
ಬಿ.ಬಿ.ಎನ್.ಭಗವತಿ.√√
ಸಿ.ರಾಮ್ ಜೇಟ್ಮಲಾನಿ
ಡಿ.ಸೋಲಿ ಶೋಭರಾಜ್
21.ರಾಜ್ಯಪಾಲರಿಗೆ ಈ ಅಧಿಕಾರವಿದೆ -
ಎ.ರಾಜ್ಯ ಸರ್ಕಾರವನ್ನು ವಜಾ ಮಾಡುವುದು
ಬಿ.ರಾಜ್ಯ ಸರ್ಕಾರವನ್ನು ವಜಾ ಮಾಡಲು
ಶಿಫಾರಸ್ಸು ಮಾಡುವುದು√√.
ಸಿ.ರಾಜ್ಯ ಸರ್ಕಾರದ ವಿರುದ್ದ ವಿಚಾರಣೆಗೆ
ಆದೆಶಿಸುವುದು
ಡಿ.ಮುಖ್ಯಮಂತ್ರಿಗಳ ನಾಮನಿರ್ದೇಶನ
ಮಾಡುವುದು
22.ಕೊಡಗು ರಾಜ್ಯದ 'C' ಭಾಗದ
ರಾಜ್ಯವಾಗಿದ್ದ ೧೯೫೨-೧೯೫೬ ರ ವರೆಗೆ ಕೊಡಗು
ರಾಜ್ಯದ ಮಂತ್ರಿಯಾಗಿದ್ದವರು?
ಎ.ಕೆ.ಮಲ್ಲಪ್ಪ
.ಬಿ.ಎಸ್ಕುಶಾಲಪ್ಪ
ಸಿ.ಸಿ.ಎಂ.ಪೂಣಚ್ಚ.√√
ಡಿ.ದಯಾಸಿಂಗ್ ಬೇಡಿ
(೧೯೫೦ ರಲ್ಲಿ ಭಾರತದ ೨೯ ರಾಜ್ಯಗಳನ್ನು a,b,c,d
ಎಂದು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿತ್ತು
.ಕೊಡಗು 'C' ಬಾಗಕ್ಕೆ ಸೇರಿದ
ರಾಜ್ಯವಾಗಿತ್ತು.೧೯೫೨ ರಿಂದ ೧೯೫೬ ರ ವರೆಗೆ
ಸಿ.ಎಂ.ಪೂಣಚ್ಚ ಕೊಡಗು ರಾಜ್ಯದ
ಮುಖ್ಯಮಂತ್ರಿಯಾಗಿದ್ದರು)
1. ಕೆಳಕಂಡ ಯಾವ ಎರಡು ನಗರಗಳ ನಡುವೆ
ಈಚೆಗಷ್ಟೇ 'ಕುಡ್ಲ ಎಕ್ಸಪ್ರೆಸ್' ರೈಲು ಸಂಚಾರ
ಆರಂಭಗೊಂಡಿತು?
A. ಬೆಂಗಳೂರು - ಉಡುಪಿ
B. ಮೈಸೂರು - ಮಂಗಳೂರು
C. ಬೆಂಗಳೂರು - ಮಂಗಳೂರು ✔
D. ಮಂಗಳೂರು - ಮುಂಬೈ
2. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೇ
ಮೊದಲ ಬಾರಿಗೆ ಘೋಷಿಸಿದ 'ಶ್ರೀ ಭಗವಾನ್
ಮಹಾವೀರ ಶಾಂತಿ ಪ್ರಶಸ್ತಿ'ಗೆ ಕೆಳಕಂಡ ಯಾರು
ಆಯ್ಕೆಯಾದರು?
A. ಪ್ರೊ. ಹಂ.ಪ. ನಾಗರಾಜಯ್ಯ
B. ಡಾ. ಎಂ. ಚಿದಾನಂದ ಮೂರ್ತಿ
C. ಡಾ. ಶಿವಕುಮಾರ ಸ್ವಾಮೀಜಿ ✔
D. ಡಾ. ಚೆನ್ನವೀರ ಕಣವಿ
3. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಘೋಷಿಸಿದ
'ಅಕ್ಕಮಹಾದೇವಿ ಪ್ರಶಸ್ತಿ'ಗೆ ಕೆಳಕಂಡ ಯಾವ
ಸಾಧಕಿ ಆಯ್ಕೆಯಾದರು?
A. ಡಾ. ಸಬಿಹಾ ಭೂಮಿಗೌಡ
B. ಡಾ. ಮಲ್ಲಿಕಾ ಘಂಟಿ ✔
C. ವೈದೇಹಿ
D. ಡಾ. ಕಮಲಾ ಹಂಪನಾ
4. ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2017ನೇ
ಸಾಲಿನಿಂದ ಆರಂಭಿಸಿದ 'ಶ್ರೀ ಭಗವಾನ
ಮಹಾವೀರ ಶಾಂತಿ ಪ್ರಶಸ್ತಿ' ಹಾಗೂ
"ಅಕ್ಕಮಹಾದೇವಿ ಪ್ರಶಸ್ತಿ' ಹೊಂದಿರುವ ನಗದು
ಬಹುಮಾನದ ಮೊತ್ತ ಎಷ್ಟು?
A. 1 ಲಕ್ಷ ರೂ
B. 2 ಲಕ್ಷ ರೂ
C. 3 ಲಕ್ಷ ರೂ.✔
D. 5 ಲಕ್ಷ ರೂ
5. 64ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯ
'ಅತ್ಯುತ್ತಮ ಸಿನಿಮಾ ಪ್ರಶಸ್ತಿ'ಗೆ ಆಯ್ಕೆಯಾದ
'ಕಸಾವ್' ಇದು ಯಾವ ಭಾಷೆಯ ಚಲನಚಿತ್ರ?
A. ಗುಜರಾತಿ
B. ಪಂಜಾಬಿ
C. ಮರಾಠಿ ✔
D. ಒಡಿಯಾ
6. ಕೆಳಕಂಡ ಯಾವ ವರ್ಷ ಕ್ಯೂಬಾದ ಕ್ಷಿಪಣಿ
ಬಿಕ್ಕಟ್ಟು ಸಂಭವಿಸಿತು?
A. 1960
B. 1964
C. 1962 ✔
D. 1961
7. 'ಡೆಮಾಕ್ರೆಟಿಕ್ ಥಿಯರಿ'ಯನ್ನು ಯಾರು ಬರೆದರು?
A. ಗಿಯೋವನ್ನಿ ಸಾರ್ಟೋರಿ✔
B. ರಾಜಾರಾಮ್ ಮೋಹನ್ ರಾಯ್
C. ಜೆ.ಎಸ್. ಮಿಲ್
D. ಡಾ. ಬಿ.ಆರ್. ಅಂಬೇಡ್ಕರ್
8. ಕೆಳಕಂಡ ಯಾವ ವರ್ಷ ಯೋಜನಾ ಆಯೋಗ
ಸ್ಥಾಪನೆಯಾಯಿತು?
A. 1947
B. 1950✔
C. 1951
D. 1949
9. ಭಾರತ ಸಂವಿಧಾನದ ಕೆಳಕಂಡ ಯಾವ
ಅನುಚ್ಛೇದವು ಅಖಿಲ ಭಾರತ ಸೇವೆಗಳಿಗೆ
ಅವಕಾಶ ಕಲ್ಪಿಸುತ್ತದೆ?
A. 312✔
B. 212
C. 112
D. 339
10. ಕೆಳಕಂಡ ಯಾವ ರಾಜಕೀಯ ಚಿಂತಕ/ನಾಯಕ
ಮಾರ್ಕ್ಸ್'ವಾದವನ್ನು ಒಂದು ಮಾನವತಾ
ತತ್ವಶಾಸ್ತ್ರವಾಗಿ ಪ್ರತಿಪಾದಿಸಿದನು?
A. ಕಾರ್ಲ್ ಮಾರ್ಕ್ಸ್
B. ಜೋಸೆಫ್ ಸ್ಟಾಲಿನ್
C. ಜಾರ್ಜ್ ಲೂಕಾಸ್
D. ಲೆನಿನ್ ✔
11. ನಾಜಿ ತತ್ವ ಮತ್ತು ಫ್ಯಾಸಿಸ್ಟ್ ತತ್ವಗಳು
ಯಾವ ಶತಮಾನದ ಕೊಡುಗೆಯಾಗಿವೆ?
A. ಹತ್ತೊಂಬತ್ತನೇ ಶತಮಾನ
B. ಇಪ್ಪತ್ತನೇ ಶತಮಾನ✔
C. ಹದಿನೆಂಟನೇ ಶತಮಾನ
D. ಹದಿನೇಳನೇ ಶತಮಾನ
12. ಈ ಮುಂದಿನವುಗಳಲ್ಲಿ ಯಾವುದು
ವಿಶ್ವಸಂಸ್ಥೆಯ ವಿಶೇಷ ಏಜೆನ್ಸಿ ಅಲ್ಲ?
A. NATO
B. UNESCO
C. UNSC✔
D. UNICEF
13. ಈ ಕೆಳಕಂಡವರಲ್ಲಿ ಯಾರು ಪ್ರಧಾನಮಂತ್ರಿ
ಹುದ್ದೆಯನ್ನು ಎರಡು ಬಾರಿ ಅಲಂಕರಿಸಿಲ್ಲ?
A. ಇಂದಿರಾ ಗಾಂಧಿ
B. ಜವಾಹರಲಾಲ್ ನೆಹರು
C. ರಾಜೀವ್ ಗಾಂಧಿ ✔
D. ಅಟಲ್ ಬಿಹಾರಿ ವಾಜಪೇಯಿ
14. ಈ ಕೆಳಕಂಡವುಗಳಲ್ಲಿ ಯಾವುದು ಸೈನ್ಯಕ್ಕೆ
ಸಹಬಂಧ ಅಲ್ಲ?
A. NATO
B. WARSAW
C. WTO✔
D. SEATO
15. ಈ ಕೆಳಕಂಡವರಲ್ಲಿ ಯಾರನ್ನು 'ಗಡಿನಾಡು
ಗಾಂಧಿ' ಎಂದು ಕರೆಯಲಾಗುತ್ತದೆ?
A. ಮೌಲಾನಾ ಅಬ್ದುಲ್ ಕಲಾಮ್ ಆಜಾದ್
B. ಡಾ. ಜಾಕೀರ್ ಹುಸೇನ್
C. ಫಕ್ರುದ್ದಿನ್ ಅಲಿ ಅಹಮದ್
D. ಖಾನ್ ಅಬ್ದುಲ್ ಗಫಾರ್ ಖಾನ್✔
ಕರ್ನಾಟಕ ರಾಜ್ಯದ ಜನಗಣತಿ-2011ರ ಮೇಲೆ
ತೆಗೆಯಲಾದ ಉಪಯುಕ್ತ ಬಹು ಆಯ್ಕೆಯ
ಪ್ರಶ್ನೋತ್ತರಗಳು
1001) 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು
ಜನಸಂಖ್ಯೆ ಪ್ರಮಾಣವೆಷ್ಟು?
A] 6.11 ಕೋಟಿ √
B] 5.28 ಕೋಟಿ
C] 7.12 ಕೋಟಿ
D] 5.50 ಕೋಟಿ
1002) 2001-2011ರಲ್ಲಿ ರಾಜ್ಯದ ಒಟ್ಟು
ಜನಸಂಖ್ಯೆ ಬೆಳವಣಿಗೆ ದರ ಎಷ್ಟು ಪ್ರತಿಶತ ಇದೆ?
A] ಶೇ.18.51ರಷ್ಟು
B] ಶೇ.17.51 ರಷ್ಟು
C] ಶೇ. 15.67 ರಷ್ಟು √
D] ಶೇ.13.20 ರಷ್ಟು
1003) 2001-2011ರಲ್ಲಿ ರಾಜ್ಯದ ಒಟ್ಟು
ಜನಸಂಖ್ಯೆಯಲ್ಲಿ ಪುರುಷರ ಬೆಳವಣಿಗೆ ಪ್ರಮಾಣ
ಎಷ್ಟು ಪ್ರತಿಶತ ಇದೆ?
A] ಶೇ.15.46ರಷ್ಟು√
B] ಶೇ.16.46ರಷ್ಟು
C] ಶೇ.17.51ರಷ್ಟು
D] ಶೇ.18.00ರಷ್ಟು
1004) 2001-2011ರಲ್ಲಿ ರಾಜ್ಯದ ಒಟ್ಟು
ಜನಸಂಖ್ಯೆಯಲ್ಲಿ ಮಹಿಳೆಯರ ಬೆಳವಣಿಗೆ ಪ್ರಮಾಣ
ಎಷ್ಟು ಪ್ರತಿಶತ ಇದೆ?
A] ಶೇ.15.46ರಷ್ಟು
B] ಶೇ.16.33ರಷ್ಟು
C] ಶೇ.15.88ರಷ್ಟು√
D] ಶೇ.12.20ರಷ್ಟು
1005) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ
ಅತ್ಯಂತ ಕಡಿಮೆ ಜನಸಂಖ್ಯೆ ಬೆಳವಣಿಗೆ ದರ
ಹೊಂದಿದ ಜಿಲ್ಲೆ ಯಾವುದು?
A] ಚಾಮರಾಜನಗರ
B] ಚಿಕ್ಕಮಗಳೂರು√
C] ಕೊಡುಗು
D] ಮೈಸೂರು
1006) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ
ಅತ್ಯಂತ ಹೆಚ್ಚು ಜನಸಂಖ್ಯೆ ಬೆಳವಣಿಗೆ ದರ
ಹೊಂದಿದ ಜಿಲ್ಲೆ ಯಾವುದು?
A] ಬೆಂಗಳೂರು√
B] ಬೆಳಗಾವಿ
C] ಕೊಡುಗು
D] ಮೈಸೂರು
1007) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ
ಅಧಿಕ ಬೆಳವಣಿಗೆ ದರ ಹೊಂದಿರುವ ಮೊದಲ 3
ಜಿಲ್ಲೆಗಳು ಯಾವವು?
A] ಬೆಂಗಳೂರು, ಬಳ್ಳಾರಿ, ಯಾದಗಿರಿ √
B] ಬೆಳಗಾವಿ, ಬೆಂಗಳೂರು, ರಾಯಚೂರು
C] ಬೆಂಗಳೂರು, ಬೆಳಗಾವಿ, ಉಡುಪಿ
D] ಬೆಳಗಾವಿ, ಯಾದಗಿರಿ, ಚಿಕ್ಕಮಗಳೂರು
1008) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ
ಅತ್ಯಂತ ಕಡಿಮೆ ಬೆಳವಣಿಗೆ ದರ ಹೊಂದಿರುವ
ಕೊನೆಯ 3 ಜಿಲ್ಲೆಗಳು ಯಾವವು?
A] ಉಡುಪಿ , ಮಂಡ್ಯ, ದಕ್ಷಿಣ ಕನ್ನಡ
B] ಚಿಕ್ಕಮಗಳೂರು, ಕೊಡುಗು, ಮಂಡ್ಯ√
C] ಚಿಕ್ಕಮಗಳೂರು, ಹಾಸನ, ಉಡುಪಿ
D] ಉಡುಪಿ , ಯಾದಗಿರಿ, ಕೊಡಗು
1009) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ
ಹೆಚ್ಚು ಜನಸಂಖ್ಯೆ ಹೊಂದಿದ ಜಿಲ್ಲೆ
ಯಾವುದು?
A] ಬೆಂಗಳೂರು√
B] ಬೆಳಗಾವಿ
C] ಬಳ್ಳಾರಿ
D] ಮೈಸೂರು
1010) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ
ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೊದಲ
ಐದು ಜಿಲ್ಲೆಗಳು ಯಾವವು?
A] ಬೆಂಗಳೂರು, ಬೆಳಗಾವಿ, ಮೈಸೂರು,
ತುಮಕೂರು, ಗುಲ್ಬರ್ಗಾ√
B] ಬೆಳಗಾವಿ, ಬೆಂಗಳೂರು, ರಾಯಚೂರು,
ಗುಲ್ಬರ್ಗಾ, ಕೊಡುಗು
C] ಬೆಂಗಳೂರು, ಬೆಳಗಾವಿ, ದಕ್ಷಿಣ ಕನ್ನಡ,
ತುಮಕೂರು, ಉಡುಪಿ
D] ಬೆಳಗಾವಿ, ಮಂಡ್ಯ, ತುಮಕೂರು, ಯಾದಗಿರಿ,
ಚಿಕ್ಕಮಗಳೂರು
1011) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ
ಕಡಿಮೆ ಜನಸಂಖ್ಯೆ ಹೊಂದಿದ ಜಿಲ್ಲೆ ಯಾವುದು?
A] ಚಾಮರಾಜನಗರ
B] ಬೆಂಗಳೂರು ಗ್ರಾಮಾಂತರ
C] ಕೊಡುಗು√
D] ಉಡುಪಿ
1012) 2011ರ ಜನಗಣತಿಯ ಪ್ರಕಾರ ಯಾವ ಎರಡು
ಜಿಲ್ಲೆಗಳನ್ನು ಹೊತರುಪಡಿಸಿ ರಾಜ್ಯದ ಉಳಿದ
ಎಲ್ಲ ಜಿಲ್ಲೆಗಳು 10 ಲಕ್ಷ ಮೇಲ್ಪಟ್ಟ ಜನಸಂಖ್ಯೆ
ಹೊಂದಿದೆ?
A] ಕೊಡುಗು ಮತ್ತು ಉಡುಪಿ ಜಿಲ್ಲೆ
B] ಕೊಡುಗು ಮತ್ತು ಬೆಂಗಳೂರು
ಗ್ರಾಮಾಂತರ ಜಿಲ್ಲೆ √
C] ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು
ಉಡುಪಿ ಜಿಲ್ಲೆ
D] ಚಿಕ್ಕಮಗಳೂರು ಮತ್ತು ಕೊಡುಗು
1013) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ
0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆ
ಪ್ರಮಾಣವೆಷ್ಟು?
A] 70.55 ಲಕ್ಷ
B] 38.70 ಲಕ್ಷ
C] 68.55 ಲಕ್ಷ √
D] 50.15 ಲಕ್ಷ
1014) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ
0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆಯಲ್ಲಿ
ಗಂಡು ಮಕ್ಕಳ ಪ್ರಮಾಣವೆಷ್ಟು?
A] 35.27 ಲಕ್ಷ √
B] 38.30 ಲಕ್ಷ
C] 40.75 ಲಕ್ಷ
D] 43.12 ಲಕ್ಷ
1015) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ
0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆಯಲ್ಲಿ
ಹೆಣ್ಣು ಮಕ್ಕಳ ಪ್ರಮಾಣವೆಷ್ಟು?
A] 35.27 ಲಕ್ಷ
B] 33.27 ಲಕ್ಷ√
C] 28.53 ಲಕ್ಷ
D] 25.30 ಲಕ್ಷ
1016) 2001-2011ರ ಪ್ರಸಕ್ತ ದಶಕದಲ್ಲಿ ರಾಜ್ಯದ
ಒಟ್ಟು 0-6 ಮಕ್ಕಳ ಜನಸಂಖ್ಯೆಯ ಒಟ್ಟು
ಬೆಳವಣಿಗೆಯಲ್ಲಿ ಶೇ. ಎಷ್ಟು ಪ್ರತಿಶತ ಕುಸಿತ
ಕಂಡಿದೆ?
A] ಶೇ. 4.54ರಷ್ಟು√
B] ಶೇ.8.53ರಷ್ಟು
C] ಶೇ.9.06ರಷ್ಟು
D] ಶೇ.12.20ರಷ್ಟು
1017) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ
0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆಯ
ಅತಿ ಹೆಚ್ಚು ಜನಸಂಖ್ಯಾ ಅನುಪಾತ ಹೊಂದಿದ
ಜಿಲ್ಲೆ ಯಾವುದು ?
A] ಉಡುಪಿ ಜಿಲ್ಲೆ
B] ಯಾದಗಿರಿ ಜಿಲ್ಲೆ√
C] ಕೊಪ್ಪಳ ಜಿಲ್ಲೆ
D] ಚಿಕ್ಕಮಗಳೂರು ಜಿಲ್ಲೆ
1018) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ
0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆಯಲ್ಲಿ
ಕಡಿಮೆ ಜನಸಂಖ್ಯಾ ಅನುಪಾತ ಹೊಂದಿದ ಜಿಲ್ಲೆ
ಯಾವುದು ?
A] ಉಡುಪಿ ಜಿಲ್ಲೆ √
B] ಹಾಸನ ಜಿಲ್ಲೆ
C] ಕೊಪ್ಪಳ ಜಿಲ್ಲೆ
D] ರಾಯಚೂರು ಜಿಲ್ಲೆ
1019) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ
ಹೆಚ್ಚು ಮಕ್ಕಳ ಜನಸಂಖ್ಯೆ ಅನುಪಾತ
ಹೊಂದಿದ ಮೊದಲ 3 ಜಿಲ್ಲೆಗಳು ಯಾವವು?
A] ಉಡುಪಿ , ಮಂಡ್ಯ, ದಕ್ಷಿಣ ಕನ್ನಡ
B] ಯಾದಗಿರಿ, ರಾಯಚೂರು, ಕೊಪ್ಪಳ√
C] ಚಿಕ್ಕಮಗಳೂರು, ಕೊಪ್ಪಳ , ಉಡುಪಿ
D] ಯಾದಗಿರಿ, ಮಂಡ್ಯ, ಕೊಡಗು
1020) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ
ಕಡಿಮೆ ಮಕ್ಕಳ ಜನಸಂಖ್ಯೆ ಅನುಪಾತ ಹೊಂದಿದ
ಮೊದಲ 3 ಜಿಲ್ಲೆಗಳು ಯಾವವು?
A] ಉಡುಪಿ, ಹಾಸನ, ಚಿಕ್ಕಮಗಳೂರು√
B] ಚಿಕ್ಕಮಗಳೂರು, ರಾಯಚೂರು, ಕೊಪ್ಪಳ
C] ಚಿಕ್ಕಮಗಳೂರು, ಕೊಪ್ಪಳ , ಉಡುಪಿ
D] ಉಡುಪಿ, ಮಂಡ್ಯ, ಹಾಸನ
1021) 2011ರ ಜನಗಣತಿ ಪ್ರಕಾರ ರಾಜ್ಯದ
ಜನಸಾಂದ್ರತೆಯ ಪ್ರಮಾಣ ಪ್ರತಿ ಚದುರ ಕಿ.ಮೀ.ಗೆ
ಎಷ್ಟಿದೆ?
A] 345
B] 457
C] 319√
D] 276
1022) 2011ರ ಜನಗಣತಿ ಪ್ರಕಾರ ರಾಜ್ಯದಲ್ಲೇ
ಅತಿ ಹೆಚ್ಚು ಜನಸಾಂದ್ರತೆಯ ಪ್ರಮಾಣ
ಹೊಂದಿದ ಜಿಲ್ಲೆ ಯಾವುದು?
A] ಬೆಂಗಳೂರು√
B] ಬೆಳಗಾವಿ
C] ದಕ್ಷಿಣ ಕನ್ನಡ
D]ಉಡುಪಿ
0 Comments