ಕರ್ನಾಟಕದ ಪ್ರಮುಖ ಬೆಟ್ಟಗಳು
|
ಬೆಟ್ಟಗಳು |
ಜಿಲ್ಲೆ |
|
ಮಲಗಿರುವ ಬುದ್ಧನ ಬೆಟ್ಟ |
ಯಾದಗಿರಿ |
|
ಅಂಜನಾದ್ರಿ ಬೆಟ್ಟ |
ಕೊಪ್ಪಳ |
|
ಉಚ್ಛಂಗಿ ದುರ್ಗ |
ವಿಜಯಪುರ |
|
ಮಧುಗಿರಿ ಬೆಟ್ಟ |
ತುಮಕೂರು |
|
ಸಾವನದುರ್ಗ ಬೆಟ್ಟ |
ರಾಮನಗರ |
|
ಮೇಲುಕೋಟೆ |
ಮಂಡ್ಯ |
|
ಚಾಮುಂಡಿಬೆಟ್ಟ |
ಮೈಸೂರು |
|
ಯಾಣ ಶಿಖರ |
ಉತ್ತರ ಕನ್ನಡ |
|
ಬ್ರಹ್ಮಗಿರಿ & ಪುಷ್ಪಗಿರಿ |
ಕೊಡಗು |
|
ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಮಲೆ ಮಹದೇಶ್ವರ
ಬೆಟ್ಟ |
ಚಾಮರಾಜನಗರ |
|
ಶಿವಗಂಗೆ ಬೆಟ್ಟ |
ಬೆಂಗಳೂರು ಗ್ರಾಮಾಂತರ |
|
ಕೊಡಚಾದ್ರಿ ಬೆಟ್ಟ |
ಶಿವಮೊಗ್ಗ & ಉಡುಪಿ |
|
ಕಪ್ಪತಗುಡ್ಡ |
ಗದಗ |
|
ಜೋಗಿಮಟ್ಟಿ |
ಚಿತ್ರದುರ್ಗ |
|
ಸ್ಕಂದಗಿರಿ ಬೆಟ್ಟ |
ಚಿಕ್ಕಬಳ್ಳಾಪುರ |
|
ನಂದಿದುರ್ಗ ಬೆಟ್ಟ |
ಚಿಕ್ಕಬಳ್ಳಾಪುರ |
|
ಆದಿಚುಂಚನಗಿರಿ ಪರ್ವತ |
ಮಂಡ್ಯ |
|
ಮುಳ್ಳಯ್ಯನ ಗಿರಿ, ಕುದುರೆಮುಖ, ದೇವೀರಮ್ಮನ ಬೆಟ್ಟ, ರುದ್ರಗಿರಿ, ಬಾಬಾಬುಡನ್ ಗಿರಿ |
ಚಿಕ್ಕಮಗಳೂರು |
|
ಹಾಲು ರಾಮೇಶ್ವರ ಬೆಟ್ಟ |
ಚಿತ್ರದುರ್ಗ |
|
ಜೇನುಕಲ್ಲು ಗುಡ್ಡ |
ವಿಜಯನಗರ |
0 Comments