ಸಂವಿಧಾನದ ರಚನಾ ಸಮಿತಿಗಳು ಮತ್ತು ಅಧ್ಯಕ್ಷರು
|
ಸಮಿತಿಗಳು |
ಅಧ್ಯಕ್ಷರು |
|
ಸಂವಿಧಾನ ರಚನಾ ಸಮಿತಿ |
ಡಾ.ಬಾಬು ರಾಜೇಂದ್ರ ಪ್ರಸಾದ್ |
|
ನಿಯಮ ರಚನಾ ಸಮಿತಿ |
ಡಾ.ಬಾಬು ರಾಜೇಂದ್ರ ಪ್ರಸಾದ್ |
|
ರಾಷ್ಟ್ರಧ್ವಜದ ಮೇಲಿನ ಆಡ್ ಹಾಕ್ ಸಮಿತಿ |
ಡಾ.ಬಾಬು ರಾಜೇಂದ್ರ ಪ್ರಸಾದ್ |
|
ಚಾಲನಾ ಸಮಿತಿ |
ಡಾ.ಬಾಬು ರಾಜೇಂದ್ರ ಪ್ರಸಾದ್ |
|
ಕರಡು ಸಮಿತಿ |
ಡಾ. ಬಿ.ಆರ್.ಅಂಬೇಡ್ಕರ್ |
|
ಹಣಕಾಸು ಮತ್ತು ಸಿಬ್ಬಂದಿವರ್ಗ ಸಮಿತಿ |
ಅನುರಾಗ ನಾರಾಯಣ ಸಿನ್ಹಾ |
|
ಯೋಗ್ಯತಾ ಪತ್ರಗಳ ಸಮಿತಿ |
ಅಲ್ಲಾಡಿ ಕೃಷ್ಣಸ್ವಾಮಿ ಐಯ್ಯರ್ |
|
ಗೃಹ ಸಮಿತಿ |
ಪಿ.ಪಟ್ಟಾಭಿ ಸೀತಾರಾಮಯ್ಯ |
|
ವ್ಯವಹಾರಿಕ ಆದೇಶ ಸಮಿತಿ |
ಕೆ.ಎಂ.ಮುನ್ಶಿ |
|
ರಾಜ್ಯಗಳ ಸಮಿತಿ |
ಜವಹರ್ಲಾಲ್ ನೆಹರು |
|
ಒಕ್ಕೂಟ ಅಧಿಕಾರಗಳ ಸಮಿತಿ |
ಜವಹರ್ಲಾಲ್ ನೆಹರು |
|
ಒಕ್ಕೂಟ ಸಂವಿಧಾನ ಸಮಿತಿ |
ಜವಹರ್ಲಾಲ್ ನೆಹರು |
|
ಬುಡಕಟ್ಟು ಮತ್ತು ಪ್ರತಿಬಂಧಿತ ಸ್ಥಳಗಳ ಸಮಿತಿ |
ಸರ್ದಾರ್ ವಲ್ಲಭಬಾಯಿ ಪಟೇಲ್ |
|
ಅಲ್ಪಸಂಖ್ಯಾತರ ಉಪಸಮಿತಿ |
ಎಚ್.ಸಿ.ಮುಖರ್ಜಿ |
|
ಮೂಲಭೂತ ಹಕ್ಕುಗಳ ಉಪಸಮಿತಿ |
ಜೆ.ಬಿ.ಕೃಪಲಾನಿ |
0 Comments