ಕನ್ನಡದ ಪ್ರಸಿದ್ಧ ಕಾದಂಬರಿಗಳು
ಮಲೆಗಳಲ್ಲಿ ಮದುಮಗಳು , ಕಾನೂನು ಹೆಗ್ಗಡತಿ -ಕುವೆಂಪು
ಮರಳಿ ಮಣ್ಣಿಗೆ,ಮೂಕಜ್ಜಿಯ ಕನಸುಗಳು,ಬೆಟ್ಟದ ಜೀವ,ಮೈಮನಗಳ ಸುಳಿಯಲ್ಲಿ , ಚೋಮನ ದುಡಿ - ಶಿವರಾಂ ಕಾರಂತ್
ಪರ್ವ - ಎಸ್.ಎಲ್.ಭೈರಪ್ಪ
ಕಾಡು-ಶ್ರೀ ಕೃಷ್ಣ ಆಲನಹಳ್ಳಿ
ಕನ್ನಡದ ಪ್ರಸಿದ್ಧ ನಾಟಕಗಳು...
ಬೆರಳ್ ಕೊರಳ್ -ಕುವೆಂಪು
ಶಾಂತಾ,ಸಾವಿತ್ರಿ ,ಉಷಾ,ಮಂಜುಳ ,
ಯಶೋಧರ,ಕಾಕನ ಕೋಟೆ,ಪುರಂದರದಾಸ,ಕಾಳಿದಾಸ -ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ಯಯಾತಿ,ನಾಗಮಂಡಲ ,ತಲೆದಂಡ - ಗಿರೀಶ್ ಕಾರ್ನಾಡ್
ಕುಂಟಾ ಕುಂಟಾ ಕುರವತ್ತಿ ,ಟಿಂಗರ ಬುಡ್ಡಣ್ಣ-ಚಂದ್ರಶೇಖರ್ ಪಾಟೀಲ್
ನೀ ಕೊಡೆ ನಾ ಬಿಡೆ ,ಶತಾಯ ಗತಾಯ -ಆದ್ಯ ರಂಗಾಚಾರ್ಯ (ಶ್ರೀರಂಗ)
ಅಶ್ವಥಾಮನ್- ಬಿ.ಎಂ.ಶ್ರೀ
ರಾಕ್ಷಸನ ಮುದ್ರಿಕೆ -ತೀ. ನಂ. ಶ್ರೀ
ಬಾಳು ಬೆಳಗಿತು-ಅ. ನ. ಕೃ
ಪಟ್ಟಣದ ಹುಡುಗಿ - ಬಸವರಾಜ್ ಕಟ್ಟಿಮನಿ
ನನ್ನ ತಂಗಿಗೊಂದು ಗಂಡು ಕೊಡಿ -ಪಿ.ಲಂಕೇಶ್
ಜೋಕುಮಾರ ಸ್ವಾಮಿ ,ಸಿರಿ ಸಂಪಿಗೆ -ಚಂದ್ರಶೇಖರ್ ಕoಬಾರ
ಮಹಾಚೈತ್ರ -ಎಚ್.ಎಸ್.ಶಿವಪ್ರಕಾಶ್
ಮೂಕನ ಮಕ್ಕಳು -ವೈದೇಹಿ (ಜಾನಕಿ)
ಸಾಂಗತ್ಯ ಕೃತಿಗಳು
*ಭರತೇಶ ವೈಭವ -ರತ್ನಾಕರವರ್ಣಿ
*ಸೊಬಗಿನ ಸೋನೆ- ದೇವರಾಜ
ಹದಿಬದೆಯ ಧರ್ಮ - ಸಂಚಿ ಹೊನ್ನಮ
ಅಲಂಕಾರಿಕ ಗ್ರಂಥಗಳು
ನಾಟ್ಯಶಾಸ್ತ್ರ -ಭಾರತ
ಕಾವ್ಯದರ್ಶಿ - ದಂಡಿ
ಕಾವ್ಯ ಪ್ರಕಾಶ -ಮಮ್ಮಟ
ಕವಿರಾಜ ಮಾರ್ಗ -ಶ್ರೀ ವಿಜಯ
ಕಾವ್ಯವಲೋಕನ-ನಾಗವರ್ಮ ೨
ಚಂಪೂ ಕಾವ್ಯಗಳು
ಶಾಂತಿ ಪುರಾಣ -ಪೊನ್ನ
ಧರ್ಮಾಮೃತ-ನಯಸೆನ
ಗಿರಿಜಾ ಕಲ್ಯಾಣ- ಹರಿಹರ
ಯಶೋಧರ ಚರಿತೆ -ಜನ್ನ
ಕಬ್ಬಿಗರ ಕಾವ -ಆಂಡಯ್ಯ
ಛಂದಸ್ಸು ಕೃತಿಗಳು
ಛಂದೋಬುದಿ-1ನೇ ನಾಗವರ್ಮ
ಛಂದೋನುಶಾಸನಂ-ಜಯಕೀರ್ತಿ
ಮಾನಸಸೋಲ್ಲಾಸ-2ನೇ ಸೋಮೇಶ್ವರ
ಹೊಸಗನ್ನಡ ಛಂದಸ್ಸು -ತೀ. ನಂ. ಶ್ರಿ
ಕನ್ನಡದ ಬಿರುದಾಂಕಿತರು
ದಾನ ಚಿಂತಾಮಣಿ -ಅತ್ತಿಮಬ್ಬೆ
ಕನ್ನಡದ ಶೇಕ್ಸ್ ಪಿಯರ್-ಕಂದಗಲ್ ಹನುಮಂತರಾಯ
ಕನ್ನಡದ ಕೋಗಿಲೆ -ಪಿ.ಕಳಿಂಗರಾವ್
ಕನ್ನಡದ ವರ್ಡ್ಸವರ್ತ್ -ಕುವೆಂಪು
ಕಾದಂಬರಿ ಸಾರ್ವಭೌಮ-ಅ. ನ.ಕೃ
ಅಭಿನವ ಕಾಳಿದಾಸ-ಬಸವಪ್ಪ ಶಾಸ್ತ್ರಿ
ಕನ್ನಡದ ದಾಸಯ್ಯ -ಶಾಂತಕವಿ
ಕಾದಂಬರಿ ಪಿತಾಮಹ -ಗಳಗನಾಥ
ಸಂತ ಕವಿ -ಪು.ತೀ. ನರಸಿಂಹಾಚಾರ್ಯ
*ಕರ್ನಾಟಕ ಶಾಸನ ಪಿತಾಮಹ-ಬಿ.ಎಲ್.ರೈಸ್
ಕನ್ನಡದ ಕಾಳಿದಾಸ - ಎಸ.ವಿ.ಪರಮೇಶ್ವರ್ ಭಟ್
ರಸ ಋಷಿ -ಕುವೆಂಪು
ದಲಿತ ಕವಿ -ಸಿದ್ದಲಿಂಗಯ್ಯ
ಕರ್ನಾಟಕ ಸಂಗೀತ ಪಿತಾಮಹ -ಪುರಂದರದಾಸ
ಕನ್ನಡದ ಕುಲಪುರೋಹಿತ -ಆಲೂರು ವೆಂಕಟರಾಯರು
ಆತ್ಮ ಕಥೆಗಳು.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಭಾವ
ಹುಚ್ಚು ಮನಸಿನ ಹತ್ತು ಮುಖಗಳು-ಕಾರಂತ್
ನಡೆದು ಬಂದ ದಾರಿ -ಬೇಂದ್ರೆ
ಅರವಿಂದ್ ಮಾಲ್ಲಗತ್ತಿ-ಗೌರ್ನಮೆಂಟ್ ಬ್ರಾಹ್ಮಣ
ನೆನಪಿನ ದೋಣಿಯಲಿ -ಕುವೆಂಪು
ಕಾದಂಬರಿಕಾರನ ಬದುಕು -ಬಸವರಾಜ್ ಕಟ್ಟಿಮನಿ
ಪಿ.ಲಂಕೇಶ್-ಹುಳಿ ಮಾವಿನ ಮರ
ಗುಬ್ಬಿ ವೀರಣ್ಣ -ಕಲೆಯೋ ಕಾಯಕ
ಕಡಿದಾಳ್ ಮಂಜಪ್ಪ -ನನಸಾಗದ ಕನಸು
ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೆತರು
ಕುವೆಂಪು -ಶ್ರೀ ರಾಮಾಯಣ ದರ್ಶನಂ (1955)
ದ.ರಾ.ಬೇಂದ್ರೆ -ಅರಳು ಮರಳು (1958)
ಶಿವರಾಂ ಕಾರಂತ್ -ಯಕ್ಷಗಾನ ಬಯಲಾಟ(1959)
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ -ಸಣ್ಣ ಕತೆಗಳು (1968)
ಜಿ.ಸ್.ಶಿವರುದ್ರಪ್ಪ-ಕಾವ್ಯರ್ಥ ಚಿಂತನ
ಗೀತಾ ನಾಗಭೂಷಣ್ -ಬದುಕು (ಇದೊಂದು ಕಾದಂಬರಿ)
0 Comments