ಸಾಮಾನ್ಯ ಜ್ಞಾನ

👉 ಜನಗಣತಿಯನ್ನು ಮೊದಲು 1872 ರಲ್ಲಿ, ಬ್ರಿಟಿಷ್ ವೈಸರಾಯನಾದ ಲಾರ್ಡ್ ಮೇಯೋ ಅವರ ಅಧಿಕಾರ ಅವಧಿಯಲ್ಲಿ ಪ್ರಾರಂಭಿಸಲಾಯಿತು.

👉 ಭಾರತದಲ್ಲಿ ಮೊದಲ ಪೂರ್ಣಪ್ರಮಾಣದ ಜನಗಣತಿಯನ್ನು 1881 ರಲ್ಲಿ ನಡೆಸಲಾಯಿತು

👉 ಕಳೆದ ವರ್ಷ ಬಂಗಾಳ ಕೊಲ್ಲಿಗೆ ಅಪ್ಪಳಿಸಿ ಅತಿಹೆಚ್ಚು ಹಾನಿ ಮಾಡಿದ "ಆಂಪನ್" ಚಂಡಮಾರುತವು ‘ಸೂಪರ್ ಸೈಕ್ಲೋನ್’ ಎಂದು ಕರೆಸಿಕೊಂಡಿತು

👉 ಅರಬ್ಬೀ ಸಮುದ್ರದ ಮೂಲಕ ‘ನಿಸರ್ಗ’ ಚಂಡಮಾರುತವು ಮುಂಬೈ ಕರಾವಳಿಗೆ ಅಪ್ಪಳಿಸಿತ್ತು. 

👉 "ನಿವಾರ್" ಚಂಡಮಾರುತವು 2020ರಲ್ಲಿ ತಮಿಳುನಾಡು, ಪುದುಚೇರಿಗೆ ಅಪ್ಪಳಿಸಿ ರೌದ್ರಾವತಾರ ತೋರಿತ್ತು

👉 ಇತ್ತೀಚೆಗೆ ಆನ್‌ಲೈನ್‌ನಲ್ಲಿ "ಗೇಮ್ಸ್ ಆಫ್ ಚಾನ್ಸ್"(Games of chance)ಅನ್ನು ನಿಷೇಧಿಸುವ ಮಸೂದೆಯನ್ನು ಕರ್ನಾಟಕ ರಾಜ್ಯವು  ಅಂಗೀಕರಿಸಿದೆ.

👉 ಉಜ್ಜೈನಿಯನ್ನು ಗುಪ್ತ ಸಾಮ್ರಾಜ್ಯದ ಎರಡನೇ ರಾಜಧಾನಿಯಾಗಿ ಮಾಡಿದ ಗುಪ್ತ ಅರಸ ಚಂದ್ರ ಗುಪ್ತ II ವಿಕ್ರಮಾದಿತ್ಯ

👉 ಮಹಮದ್ ಷಾ ಕಾಲದಲ್ಲಿ ಪರ್ಶಿಯಾ ದೊರೆ ನಾದಿರ್ ಷಾ ದಾಳಿ ಮಾಡಿ ಮಯೂರ ಸಿಂಹಾಸನವನ್ನು ಪರ್ಶಿಯಾಕ್ಕೆ ಕೊಂಡೋಯ್ದನು

👉 ಅಜೀವಿಕ ಪಂಥದ ಪ್ರತಿಪಾದಕರು
ಮಕ್ಖಲಿ ಗೋಸಲ ಪುತ್ತ

👉 ನ್ಯೂನಿಜ್ ಎಂಬ ಪೋರ್ಚುಗೀಸರ ಪ್ರವಾಸಿಗ ಅಚ್ಯತರಾಯ್ ನ ಆಳ್ವಿಕೆಯಲ್ಲಿ ವಿಜಯನಗರಕ್ಕೆ ಭೇಟಿ ಕೊಟ್ಟನು

👉 ಅಶೋಕನು "ನಾನು ಎಲ್ಲಾ ಮತಪಂಥಗಳಿಗೆ ಧರ್ಮ ಮಹಾಮಾತ್ರರನ್ನು ನೇಮಿಸಿದ್ದೆನೆ.ಅವರು ಎಲ್ಲಾ ಧರ್ಮಗಳ ಕ್ಷೇಮ ಪರಿಪಾಲಿಸುವರು" ಎಂದು ಹೇಳಿರುವ ಶಾಸನ 13ನೇ ಬಂಡೆಗಲ್ಲು ಶಾಸನ

👉 ವಿಜಯನಗರದಂತಹ ನಗರವನ್ನು ಕಣ್ಣು ಕಂಡಿಲ್ಲ ಮತ್ತು ಕಿವಿ ಕೆಳಿಲ್ಲ ಏಕೆಂದರೆ ಇದಕ್ಕೆ ಸರಿದೂಗುವ ಪಟ್ಟಣವೇ ಪ್ರಪಂಚದಲ್ಲಿ ಕಾಣಲಾಗದು ಎಂದು ಹೇಳಿದ ವಿದೇಶಿ
 - ಅಬ್ದುಲ್ ರಝಾಕ್

👉 ಕಿರಾತಾರ್ಜುನೀಯ ಕರ್ತೃ
 ಭಾರವಿ

👉 ಯಶೋಧರ ಚರಿತೆಯ ಕರ್ತೃ
 -  ಜನ್ನ

👉 ಭಗವದ್ಗೀತೆ ಯನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದವರು
ಚಾಲ್ಸ್ ವಿಲ್ಕಿನ್ಸನ್

👉 ಬಂಗಾಳದಲ್ಲಿ ಬ್ರಿಟಿಷರಿಗೆ ತೆರಿಗೆ ರಹಿತ ವ್ಯಾಪಾರಕ್ಕೆ ಅನುಮೋದನೆ ನೀಡಿದನು
ಫರೂಕ್ಸಿಯಾರ್

👉 1885 ರಲ್ಲಿ ಕಾಂಗ್ರೆಸ್ ಸ್ಥಾಪಕ ಅಧಿವೇಶನದಲ್ಲಿ ಕರ್ನಾಟಕದಿಂದ
 4ಜನ ಭಾಗವಹಿಸಿದ್ದರು.

👉 ಅಶೋಕನ ಪ್ರಾಂತ್ಯಗಳ ಸಂಖ್ಯೆ
ನಾಲ್ಕು

👉 ಭಾರತದ ದಂಡ ಸಂಹಿತೆ
 1861ರಲ್ಲಿ ಜಾರಿಗೆ ಬಂದಿತು.

👉 ಜಲಿಯನ್ ವಾಲಬಾಗ್ ಹತ್ಯಾಕಾಂಡ ನೆಡದ ವರ್ಷ
 1919 ಏಪ್ರೀಲ್ 13

👉 ಮೊದಲು ದಾದಾ ಸಾಹೇಬ್ ಪ್ರಶಸ್ತಿ ಪಡೆದ ದೇವಿಕಾರಾಣಿ ಯವರು ರವೀಂದ್ರನಾಥ ಟಾಗೋರ್ ರ ಮೊಮ್ಮಗಳು

👉 ರಾಷ್ಟಪಿತ ಗಾಂಧೀಜಿ ಮರಣ ಹೊಂದಿದ ದಿನ 1948 ಜನವರಿ 30

👉 ರಾಮಾಯಣ ಮತ್ತು ಮಹಾಭಾರತ ಗುಪ್ತರ ಅವಧಿಯಲ್ಲಿ ರಚಿತವಾದವು

👉 ಎರಡನೆಯ ಬಹುದ್ದೂರ್ ಷಾ ಪ್ರಥಮ ಸ್ವಾತಂತ್ರ್ಯ ಸಂಗ್ರಮ ನಂತರ ತನ್ನ ಎರಡೂ ಮಕ್ಕಳನ್ನು ಶಿರಚ್ಛೇದ ಮಾಡಿದ ಬ್ರಿಟಿಷ್ ಅಧಿಕಾರಿ 
ಜಾನ್ ಸರ್ಮನ್

👉 ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶ್ರೀಗಂಧದ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಯನ್ನು ಸ್ಥಾಪಿಸಿದ್ದು 1916

👉 ಭಾರತ ಮತ್ತು ಪಾಕಿಸ್ತಾನಗಳಾಗಿ ಭಾರತದ ವಿಭಜನೆ ಬಾಲ್ಕನ್ ಯೋಜನೆ ಆದರದ ಮೇಲೆ ಆಯಿತು

👉 ಹೈದರಾಬಾದ್ ನಿಜಾಮರಿಂದ ಗಡಿಪಾರು ಮಾಡಲ್ಪಟ್ಟ 'ದನ್ವಂತರಿ ತಜ್ಞ' ತಾರಾನಾಥರು ತಮ್ಮ 'ಪ್ರೇಮಾಯತನ' ಎಂಬ ಆಶ್ರಯವನ್ನು ರಾಯಚೂರು ನಗರದ ಸಮೀಪ ಸ್ಥಾಪನೆ ಮಾಡಿದ್ದರು

👉 ವಿಶ್ವ ವಿಖ್ಯಾತ ವಜ್ರಗಳಲ್ಲಿ ಕೋಹಿನೂರ್ ವಜ್ರ ಒಂದು."ಕೋಹಿನೂರ್" ಇದರ ಅರ್ಥ
ಬೆಳಕಿನ ಬೆಟ್ಟ

👉 ಸತಿ ಪದ್ಧತಿ ನಿಷೇಧ ಕಾಯಿದೆ ಜಾರಿಗೆ ತಂದವರು ಬೆಂಟಿಂಕ್

👉 ಎಣಿಕೆಯನ್ನು ಕಲಿಸಿಕೊಟ್ಟ ಭಾರತೀಯರಿಗೆ ನಾವು ಎಷ್ಟು ಋಣಿಗಳಾಗಿದ್ದರೂ ಸಾಲದು.ಎಣಿಕೆಯ ಕ್ರಮ ಇಲ್ಲದೇ ಯಾವುದೇ ಅರ್ಥಪೂರ್ಣ ವೈಜ್ಞಾನಿಕ ಸಂಶೋಧನೆ ಸಾದ್ಯವಾಗುತ್ತಿರಲಿಲ್ಲ.'
ಈ ವಾಕ್ಯವನ್ನು ಹೇಳಿದವರು 
ಅಲ್ಬರ್ಟ್ ಐನ್ ಸ್ಟೀನ್

👉 ಉಚ್ಚಂಗಿಯ ಪಾಂಡ್ಯ ಅರಸ ಕಾಮದೇವನನ್ನು ಸೋಲಿಸಿ ಕೋಟೆಯನ್ನು ವಶಪಡಿಸಿಕೊಂಡ ಸಾದನೆಗಾಗಿ ಪಾಂಡ್ಯರಾಜ ನಿರ್ಮೂಲನಕಾರ ಎಂಬ ಬಿರುದನ್ನು ಹೊಂದಿದ ದೊರೆ ಎರಡನೆ ಬಲ್ಲಾಳ

👉  ಅಶ್ವಮೇಧ ಯಾಗ ಮಾಡಿದ ಅರಸ ಸಮುದ್ರಗುಪ್ತ

👉 ಷಹಜಹಾನ ದೆಹಲಿಸುಲ್ತಾನ ತನ್ನನ್ನು ತಾನೇ ಬಾದ್ ಷಾ ಎಂದು ಘೋಷಿಸಿಕೊಂಡನು

👉 ತ್ರಿಷಷ್ಠಿ ಲಕ್ಷಣ ಮಹಾಪುರಾಣ ಗ್ರಂಥ 
ಚಾವುಂಡರಾಯ ಪುರಾಣ

👉 ಬಸವಣ್ಣನವರ 52 ಗುಣ ವಿಶೇಷಣಗಳನ್ನು ವಚನದ ಮೂಲಕ ಕೊಂಡಾಡಿದವರು ಅಕ್ಕಮಹಾದೇವಿ

👉 "ರಾಮಚರಿತ ಮಾನಸ" ಕೃತಿಯನ್ನು ದಶ ಕೋಟಿ ಜನರ ಬೈಬಲ್ ಎಂದು ಕರೆಯುತ್ತಾರೆ

🌳 Major Ports

- Bandar Abbas - Iran
- Chabahar - Iran
- Gwadar - Pakistan 
- Kandla - India
- Hambantota - Sri Lanka
- Sittwe - Myanmar

🚊 ಆನಂದ ಮಠ ಕೃತಿಯನ್ನು ಬರೆದವರು 
- ಬಂಕಿಮ ಚಂದ್ರ ಚಟರ್ಜಿ

🚊 ಗೀತ ರಹಸ್ಯ ಕೃತಿಯನ್ನು ಬರೆದವರು
- ಬಾಲಗಂಗಾಧರ್ ತಿಲಕ್

🚊 "ಲೋನಾರ್ ಸರೋವರ" ಮಹಾರಾಷ್ಟ್ರ ರಾಜ್ಯದಲ್ಲಿ ಕಂಡುಬರುತ್ತದೆ

🚊 "ಲೋಕ್ತಕ್ ಸರೋವರ"
 ಮಣಿಪುರ ರಾಜ್ಯದಲ್ಲಿದೆ  ಕಂಡುಬರುತ್ತದೆ

🚊 ಭಾರತದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ "ಉಲ್ಲಾರ ಸರೋವರ"

🚊 "ನಲ್ಸ ಸರೋವರ್" ಪಕ್ಷಿ ಧಾಮ ಗುಜರಾತ್ ಕಂಡುಬರುತ್ತದೆ

🚊 ಮೊದಲ ತರೈನ್ ಯುದ್ಧ ನಡೆದ ವರ್ಷ- 1191

🚊 ಎರಡನೇ ತರೈನ್ ಯುದ್ಧ ನಡೆದ ವರ್ಷ -1192

🚊 "ಬಾಬಾರ ಸಮಾಧಿ" ಕಾಬುಲ್ ನಲ್ಲಿ ಕಂಡುಬರುತ್ತದೆ

🚊 "ಅಕ್ಬರ್ ನ ಸಮಾಧಿ" ಸಿಕಂದರ್ ನಲ್ಲಿ ಕಂಡುಬರುತ್ತದೆ

🚊 "ಹುಮಾಯೂನ"ನ ಸಮಾಧಿ ದೆಹಲಿಯಲ್ಲಿ ಕಂಡುಬರುತ್ತದೆ

🚊 ಜಹಾಂಗೀರನ ಸಮಾಧಿ ಲಾಹೋರ್ ನಲ್ಲಿ ಕಂಡುಬರುತ್ತದೆ

🚊 ಸಹಜಾನ್ ಸಮಾದಿ ಆಗ್ರಾ ನಗರದಲ್ಲಿ ಕಂಡುಬರುತ್ತದೆ


🚊 ಹೌರಂಗಜೇಬ್ ಸಮಾಧಿ ಔರಂಗಾಬಾದ್ ನಲ್ಲಿ ಕಂಡುಬರುತ್ತದೆ

🚊ಸಂವಿಧಾನ ರಚನಾ ಸಭೆಯ ಮೊದಲ ಹಂಗಾಮಿ ಅಧ್ಯಕ್ಷರು ಸಚ್ಚಿದಾನಂದ ಸಿನ್ಹಾ

🚊 ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ರಾಜೇಂದ್ರ ಪ್ರಸಾದ್

🚊 ಸಂವಿಧಾನದ ಕರಡನ್ನು ಪರಿಶೀಲಿಸುವ ವಿಶೇಷ ಸಮಿತಿ ಅಧ್ಯಕ್ಷರು ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್

🚊 ಸಂವಿಧಾನದ ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು ಸರದಾರ್ ವಲ್ಲಬಾಯಿ ಪಟೇಲ್

🚊 ಸಂವಿಧಾನದ ಮೂಲಭೂತ ಹಕ್ಕುಗಳ ಉಪ ಸಮಿತಿ ಅಧ್ಯಕ್ಷರು
 ಜೆಬಿ ಕೃಪಲಾನಿ

Post a Comment

0 Comments