ಪ್ರಮುಖ ಆಯೋಗಗಳು / ವರದಿಗಳು & ಉದ್ದೇಶ
ಬಲವಂತರಾಯ್ ಮೆಹ್ತಾ ಸಮಿತಿ(1957)- ವಿಕೇಂದ್ರಿಕರಣ ವ್ಯವಸ್ಥೆಯ ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ
ಕೆ.ಸಂತಾನಂ ಸಮಿತಿ (1962-64)
ಉದ್ದೇಶ - ಭ್ರಷ್ಟಚಾರ ನಿರ್ಮೂಲನೆ
ಅಶೋಕ ಮೆಹ್ತಾ ಸಮಿತಿ (1977-78)- ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ
ಎಲ್ ಎಂ ಸಿಂಘ್ವಿ ಸಮಿತಿ (1986)
- ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ
ಸರ್ಕಾರಿಯಾ ಆಯೋಗ (1983-1988)- ಕೇಂದ್ರ ಮತ್ತು ರಾಜ್ಯಗಳ ಸಂಬಂಧ
ವೈ ಕೆ ಅಲಘ ಸಮಿತಿ (2000-01)- ನಾಗರೀಕ ಸೇವಾ ಪರೀಕ್ಷಾ ಪದ್ಧತಿ ಪರಿಶೀಲನೆ
ಎಂ ಎನ್ ವೆಂಕಟಾಚಲಯ್ಯ ಆಯೋಗ (2000-02)- ಸಂವಿಧಾನ ಪುನರ್ವಿಮರ್ಶೆಯ ಆಯೋಗ
ರಾಜೇಂದ್ರ ಸಾಚಾರ್ ಸಮಿತಿ(2006-06)- ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು
ರಂಗನಾಥ್ ಮಿಶ್ರಾ ಸಮಿತಿ(2007-09)-ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ
ಎಂ ನರಸಿಂಹಮ್ ಸಮಿತಿ(1991-98)-ಬ್ಯಾಕಿಂಗ್ ವಲಯದ ಸುಧಾರಣೆಗಳು
ಆರ್ ಎನ್ ಮಲ್ಹೋತ್ರಾ ಸಮಿತಿ(1993-94)-ವಿಮೆ ಸುಧಾರಣೆಗಳು
ಜೆವಿಪಿ ಸಮಿತಿ(1948)-ರಾಜ್ಯಗಳ ಪುನರ್ವಿಂಗಡಣೆ ಕುರಿತು ಚರ್ಚೆ
ಭಗವಾನ್ ಸಹಾಯ್ ಸಮಿತಿ(1970)- ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆ
ಸ್ವರಣ್ ಸಿಂಗ್ ಸಮಿತಿ(1976)- ಸಂವಿಧಾನದಲ್ಲಿ ಬೇಕಾಗುವ ಬದಲಾವಣೆಗಳು
ಯಶಪಾಲ್ ಸಮಿತಿ (1993)-ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆ
ಯುಗಂಧರ್ ಸಮಿತಿ (2001)- ಅಧಿಕಾರಿಗಳ ಸೇವೆಯಲ್ಲಿನ ತರಬೇತ
ಪಿ ಸಿ ಹೋಟಾ ಸಮಿತಿ (2004)- ನಾಗರೀಕ ಸೇವೆಗಳ ಸುಧಾರಣೆಗಳು
ಎಂ ವೀರಪ್ಪಮೊಹ್ಲಿ ಆಯೋಗ(2005)-ಎರಡನೇ ಆಡಳಿತ ಸುಧಾರಣಾ ಆಯೋಗ
ಮದನ್ ಮೋಹನ ಪುಂಚ್ಛಿ ಆಯೋಗ(2007)-ಕೇದ್ರ ರಾಜ್ಯ ಸಂಬಂಧಗಳ ಎರಡನೇ ಆಯೋಗ
ಬಿ ಎನ್ ಶ್ರೀಕೃಷ್ಣ ಸಮಿತಿ(2010)- ತೆಲಂಗಾಣ ರಾಜ್ಯ ಸ್ಥಾಪನೆ
ಎನ್ ಎನ್ ವಾಂಚೂ ಸಮಿತಿ- ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ
ಮಸಾನಿ ಸಮಿತಿ(1959)-ಸಾರಿಗೆ ಧೋರಣೆ ಮತ್ತು ಸಮನ್ವಯ ಸಮಿತಿ
ಪೊ•ರಾಧಾಕೃಷ್ಣನ್ ವರದಿ(2007)
- ಭಾರತದಲ್ಲಿ ಕೃಷಿ ಋಣಭಾರದ(ಸಾಲಗಾರಿಕೆಯ) ಮೇಲಿನ ವರದಿ
0 Comments