ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು

ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು

*01. ಛತ್ರಪತಿ ಶಿವಾಜಿ/ಸಾಹರ್ ಅಂತಾರಾಷ್ಟ್ರೀಯ ವಿಮಾನ*
*ನಿಲ್ದಾಣ.*
*ಸ್ಥಳ: ಮಹಾರಾಷ್ಟ್ರ (ಮುಂಬಯಿ).*
*02. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.*
*ಸ್ಥಳ: ದೆಹಲಿ (ಪಾಲಂ).*
*03.ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ*
*ವಿಮಾನ ನಿಲ್ದಾಣ*.
*ಸ್ಥಳ:* *ಗುಜರಾತ್(ಅಹ್ಮದಾಬಾದ್).*
*04. ಮೀನಂಬಾಕಂ/ಅಣ್ಣಾ* *ಅಂತಾರಾಷ್ಟ್ರೀಯ ವಿಮಾನ*
*ನಿಲ್ದಾಣ.*
*ಸ್ಥಳ: ತಮಿಳುನಾಡು (ಚೆನ್ನೈ)* .
*05. ನೇತಾಜಿ ಸುಭಾಸ ಚಂದ್ರ ಬೋಸ್/ಢಂ ಢಂ*
*ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.*
*ಸ್ಥಳ: ಪಶ್ಚಿಮ ಬಂಗಾಳ (ಕೊಲ್ಕತ್ತಾ).*
*06. ರಾಜೀವ್ ಗಾಂಧಿ* *ಅಂತಾರಾಷ್ಟ್ರೀಯ ವಿಮಾನ*
*ನಿಲ್ದಾಣ.*
*ಸ್ಥಳ: ಆಂಧ್ರಪ್ರದೇಶ (ಹೈದರಾಬಾದ್)*
*07. ಲೋಕಪ್ರಿಯ* *ಗೋಪಿನಾಥ್ ಬೊರ್ಡೊಲೊಯ್*
*ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.*
*ಸ್ಥಳ: ಅಸ್ಸಾಂ (ಗುವಾಹಟಿ).*
*08. ಡಾ.ಬಾಬಾ ಸಾಹೇಬ್ ಅಂಬೇಡ್ಕರ್* *ಅಂತಾರಾಷ್ಟ್ರೀಯ*
*ವಿಮಾನ ನಿಲ್ದಾಣ.*
*ಸ್ಥಳ: ಮಹಾರಾಷ್ಟ್ರ (ನಾಗಪುರ).*
*09. ಚೌಧರಿ ಚರಣ್ ಸಿಂಗ್* *ಅಂತಾರಾಷ್ಟ್ರೀಯ ವಿಮಾನ*
*ನಿಲ್ದಾಣ.*
*ಸ್ಥಳ: ಉತ್ತರ ಪ್ರದೇಶ (ಲಖನೌ).*
*10. ಬೆಂಗಳೂರು* *ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ*
*ಸ್ಥಳ: ಕರ್ನಾಟಕ (ಬೆಂಗಳೂರು).*
*11. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.*
*ಸ್ಥಳ: ಕೇರಳ (ಕೊಚ್ಚಿ ).*
*12. ವೀರ್ ಸಾವರ್ಕರ್* *ಅಂತಾರಾಷ್ಟ್ರೀಯ ವಿಮಾನ*
*ನಿಲ್ದಾಣ.*
*ಸ್ಥಳ: ಅಂಡಮಾನ್ ಮತ್ತು* *ನಿಕೋಬಾರ್ (ಪೋರ್ಟ್*
*ಬ್ಲೇರ್).*
*13. ಕ್ಯಾಲಿಕಟ್/ಕರಿಪುರ್ ಅಂತಾರಾಷ್ಟ್ರೀಯ ವಿಮಾನ*
*ನಿಲ್ದಾಣ.*
*ಸ್ಥಳ: ಕೇರಳ (ಕೊಳಿಕೋಡ್ )*.
*14. ತ್ರಿವೇಂದ್ರಮ್* *ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.*
*ಸ್ಥಳ: ಕೇರಳ (ತಿರುವನಂತಪುರಂ ).*
*15. ಗೋವಾ/ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ*
*ನಿಲ್ದಾಣ.*
*ಸ್ಥಳ: ಗೋವಾ (ಪಣಜಿ).*
*16. ಮಂಗಳೂರು/ಬಜ್ಪೆ* *ಅಂತಾರಾಷ್ಟ್ರೀಯ ವಿಮಾನ*
*ನಿಲ್ದಾಣ.*
*ಸ್ಥಳ: ಕರ್ನಾಟಕ (ಮಂಗಳೂರು).*
*17. ಬಿಜು ಪಟ್ನಾಯಕ್* *ಅಂತಾರಾಷ್ಟ್ರೀಯ ವಿಮಾನ*
*ನಿಲ್ದಾಣ.*
*ಸ್ಥಳ: ಒಡಿಶಾ (ಭುವನೇಶ್ವರ).*
*18. ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.*
*ಸ್ಥಳ: ತಮಿಳುನಾಡು (ತಿರುಚಿರಾಪಳ್ಳಿ).*
*19. ಕೊಯಮತ್ತೂರು* * *ಅಂತಾರಾಷ್ಟ್ರೀಯ ವಿಮಾನ*
*ನಿಲ್ದಾಣ*
*ಸ್ಥಳ: ತಮಿಳುನಾಡು (ಕೊಯಮತ್ತೂರು).*

Post a Comment

0 Comments