ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಪ್ರಶ್ನೋತ್ತರಗಳು
1) ಕರ್ನಾಟಕದಲ್ಲಿ ಪತ್ತೆಯಾಗಿರುವ ಪ್ರಾಚೀನ ಶಿಲಾಯುಗದ ನೆಲೆಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ಗುರುತಿಸಿ.
a) ಕರಡಿ ಗುಡ್ಡ (ಹಾಸನ)
b) ಲಿಂಗದಹಳ್ಳಿ (ಚಿಕ್ಕಮಗಳೂರು)
c) ನಿಟ್ಟೂರು (ಬಳ್ಳಾರಿ)
d) ಈ ಮೇಲಿನ ಎಲ್ಲವೂ✔✔
📄📄📄📄📄📄📄📄📄📄📄📄
2) ಗಾಯತ್ರೀಮಂತ್ರ ಮತ್ತು ಪುರುಷಸೂಕ್ತ ಯಾವ ವೇದದಲ್ಲಿ ಕಂಡುಬರುತ್ತವೆ?
a) ಋಗ್ವೇದ✔✔
b) ಸಾಮವೇದ
c) ಯಜುರ್ವೇದ
d) ಅಥರ್ವಣವೇದ
📄📄📄📄📄📄📄📄📄📄📄📄📄
3) ತಮಿಳುನಾಡಿನ ನಾಗಪಟ್ಟಣವನ್ನು ರಾಜಧಾನಿ ಯನ್ನಾಗಿ ಮಾಡಿಕೊಂಡಿದ್ದ ಯುರೋಪಿಯನ್ನರು ಯಾರು?(ಪ್ರವೀಣ ಹೆಳವರ)
a) ಬ್ರಿಟಿಷರು
b) ಪೋರ್ಚುಗೀಸರು
c) ಡಚ್ಚರು✔✔
d) ಫ್ರೆಂಚರು
📄📄📄📄📄📄📄📄📄📄📄📄📄📄
4) ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕವಾಗಿರುವ ನೀಲಮಣಿ ರಾಜು ಯಾವ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ?
a) 1982
b) 1984
c) 1980
d) 1983✔✔
📄📄📄📄📄📄📄📄📄📄📄📄📄📄
5) ಮೊದಲ ಜೈನ ಮಹಾಸಭೆ ಪಾಟಲೀಪುತ್ರದಲ್ಲಿ ನಡೆದರೆ, ಎರಡನೇ ಜೈನ ಮಹಾಸಭೆ ಎಲ್ಲಿ ನಡೆಯಿತು?
a) ವಲ್ಲಭಿ✔✔
b) ವೈಶಾಲಿ
c) ರಾಜಗೃಹ
d) ಗಯಾ
📄📄📄📄📄📄📄📄📄📄📄📄📄📄
6) 2017 ನೇ ಸಾಲಿನ "ಕನಕಗೌರವ ಪುರಸ್ಕಾರ"ವನ್ನು ಯಾರು ಪಡೆಯಲಿದ್ದಾರೆ?
a) ಗಿರೀಶ್ ಕಾರ್ನಾಡ್
b) ಕಬ್ಬಿನಾಲೆ ವಸಂತ ಭಾರದ್ವಾಜ✔✔
c)ವಿವೇಕ ಆಚಾರ್ಯ
d) ಚಂದ್ರಶೇಖರ ಪಾಟೀಲ್.
📄📄📄📄📄📄📄📄📄📄📄📄📄
7) ಯಾವ ರಾಷ್ಟ್ರವು ಎಫ್-16 ಹಾಗೂ ಎಫ್-18 ಯುದ್ದ ವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡಲು ಹಾಗೂ ವರ್ಗೀಕೃತ ದಾಖಲೆಗಳನ್ನು ಹಂಚಿಕೊಳ್ಳಲು ಅಗತ್ಯವಿರುವ ರಕ್ಷಣಾ ಒಪ್ಪಂದಗಳನ್ನು ಪೂರ್ಣಗೊಳಿಸಲು ಆಸಕ್ತಿ ತೋರಿಸಿದೆ?
a) ರಷ್ಯಾ
b) ಜಪಾನ್
c) ಜರ್ಮನಿ.
d)ಅಮೆರಿಕ.✔✔
📄📄📄📄📄📄📄📄📄📄📄📄📄📄
8) ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಜಾನುವಾರುಗಳಿಗಾಗಿ ‘ರಕ್ತನಿಧಿ’ಯನ್ನು ಸ್ಥಾಪನೆ ಮಾಡಿದ ರಾಜ್ಯ ಯಾವುದು?
a) ಹರಿಯಾಣ
b) ಒಡಿಶಾ✔✔
c) ಉತ್ತರ ಪ್ರದೇಶ
d) ಗುಜರಾತ್
📄📄📄📄📄📄📄📄📄📄📄📄📄📄
9) ಪಶ್ಚಿಮ ಬಂಗಾಳದಲ್ಲಿ ‘ಕನ್ಯಾಶ್ರೀ ಪ್ರಕಲ್ಪ’ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿರುವುದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ವಿಶ್ವಸಂಸ್ಥೆ ‘ ಸಾರ್ವಜನಿಕ ಸೇವಾ ಪ್ರಶಸ್ತಿ’ ನೀಡಿ ಗೌರವಿಸಿದೆ. ಈ ಯೋಜನೆ ಯಾವುದಕ್ಕೆ ಸಂಬಂಧಿಸಿದೆ?
a) ಹೆಣ್ಣುಮಕ್ಕಳ ಶಿಕ್ಷಣ ಯೋಜನೆ✔✔
b) ಹೆಣ್ಣುಮಕ್ಕಳ ವಿವಾಹ ಯೋಜನೆ
c) ಹೆಣ್ಣುಮಕ್ಕಳ ಪಿಂಚಣಿ ಯೋಜನೆ
d)ಹೆಣ್ಣುಮಕ್ಕಳ ವಸತಿ ಯೋಜನೆ
📄📄📄📄📄📄📄📄📄📄📄📄📄
10 ) ದೇಶದ ಮೊಟ್ಟಮೊದಲ ಖಾಸಗಿ ರೈಲು ನಿಲ್ದಾಣವನ್ನು ‘ಹಬೀಬ್ ಗಂಜ್’ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಸ್ಥಳ ಯಾವ ರಾಜ್ಯದಲ್ಲಿದೆ?
a) ಹರಿಯಾಣ(ಪ್ರವೀಣ ಹೆಳವರ)
b) ಗುಜರಾತ್
c) ಮಧ್ಯಪ್ರದೇಶ ✔✔✔
d) ಕೇರಳ
📄📄📄📄📄📄📄📄📄📄📄📄📄
ಉಪಯುಕ್ತ ಪ್ರಶ್ನೋತ್ತರಗಳು
ಇತರರಿಗೆ ಶೇರ್ ಮಾಡಿ
📄📄📄📄📄📄📄📄📄📄📄📄📄
ಅಶೋಕನ ಬ್ರಹ್ಮಗಿರಿಯ ಶಾಸನದಲ್ಲಿ ಬರುವ 'ಇಸಿಲ'
(ಕೋಟೆ ಇರುವ ನಾಡು)
ಎಂಬ ಸ್ಥಳನಾಮವೇ ಕನ್ನಡ ಭಾಷೆಯ ಮೊದಲ ಪದ ಎಂದು ಗುರುತಿಸಲಾಗಿದೆ.
ಮೊದಲ ರಾಜಮನೆತನ - 🔺 ಕದಂಬರು.
ಮೊದಲ ಗದ್ಯ ಕೃತಿ -
🔺 ವಡ್ಡಾರಾಧನೆ.
ಪ್ರಥಮ ಗ್ರಂಥ -
🔺 ಕವಿರಾಜಮಾರ್ಗ.
ಮೊದಲ ಶಾಸನ -
🔺ಹಲ್ಮಿಡಿ ಶಾಸನ.
ತಾಮ್ರ ಶಾಸನ -
🔺 ತಾಳಗುಂದ ಶಾಸನ.
ಮೊದಲ ಟೆಸ್ಟ್ ಆಟಗಾರ 🔺ಪಿ.ಇ.ಪಾಲಿಯಾ.
ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ -
🔺 ಕೆನತ್ ಎಲ್.ಪೊವೆಲ್.
ಅರ್ಜುನ ಪ್ರಶಸ್ತಿ ಮೊದಲ ಆಟಗಾರ್ತಿ -
🔺ಶಾಂತಾ ರಂಗಸ್ವಾಮಿ.
ಆರ್.ಬಿ.ಐ ನ ಮೊದಲ ಗವರ್ನರ್ ಆದ ಕನ್ನಡಿಗ
🔺ಬೆನಗಲ್ ರಾಮರಾವ್.
ಕನ್ನಡದ ಮೊದಲ ನಾಟಕ
🔺 ಮಿತ್ರಾವಿಂದ ಗೋವಿಂದ.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷ -
🔺ಎಚ್.ವಿ.
ನಂಜುಡಯ್ಯ.
ಕನ್ನಡದ ಮೊದಲ ಸಾಮಾಜಿಕ ಕಾದಂಬರಿ-
🔺 ಇಂದಿರಾಬಾಯಿ.
ಕನ್ನಡ ಶಾಲೆ ಆರಂಭಿಸಿದ ಪ್ರಥಮ ವ್ಯಕ್ತಿ -
🔺 ವಾರ್ಟರ್ ಎಲಿಯಟ್, ಧಾರವಾಡ.
ರಾಜ್ಯದಲ್ಲಿ ನಿರ್ಮಾಣ ವಾದ ಪ್ರಥಮ ಕೆರೆ -
🔺ಚಂದ್ರವಳ್ಳಿ ಕೆರೆ.
ಮೊದಲ ಮುಖ್ಯಮಂತ್ರಿ
( ಮೈಸೂರು ರಾಜ್ಯ ) -
🔺 ಕೆ.ಸಿ.ರೆಡ್ಡಿ.
ರಾಜ್ಯದ ಪ್ರಥಮ ಚುನಾಯಿತ
ಮುಖ್ಯಮಂತ್ರಿ -
🔺 ಕೆಂಗಲ್
ಹನುಮಂತಯ್ಯ.
ಜೀವನ ಚರಿತ್ರೆ ಬರೆದವರು -
🔺 ಎಂ.ಎಸ್.ಪುಟ್ಟಣ್ಣ.
ಮಕ್ಕಳ ಮೊದಲ
ವಿಶ್ವಕೋಶ -
🔺 ಬಾಲ ಪ್ರಪಂಚ.
ವಿಷಯ ವಿಶ್ವಕೋಶ
🔺 ವಿವೇಕ ಚಿಂತಾಮಣಿ.
ವ್ಯಾಕರಣ ಗ್ರಂಥ -
🔺 ಕರ್ನಾಟಕ ಭಾಷಾ ಭೂಷಣ.
ಜೋತಿಷ್ಯ ಗ್ರಂಥ -
🔺ಜಾತಕ ತಿಲಕ.
ಮೊದಲ ವಿಶ್ವ ಸಮ್ಮೇಳನ ನಡೆದ ಸ್ಥಳ -
🔺 ಮೈಸೂರು.
ಮೊದಲ ಪ್ರಬಂಧ ಸಂಕಲ -
🔺ಲೋಕರಹಸ್ಯ.
ಮೊದಲ ಕಾವ್ಯ ಕೃತಿ -
🔺 ಆದಿ ಪುರಾಣ.
ಗಣಿತಶಾಸ್ತ್ರ -
🔺 ವ್ಯವಹಾರ ಗಣಿತ.
ನವ್ಯ ಕಾದಂಬರಿ -
🔺ವಿಶ್ವಾಮಿತ್ರ ಸೃಷ್ಟಿ.
ಎಪಿಗ್ರಹಿಯಾ ಕರ್ನಾಟಕ ವನ್ನು ಸಂಪಾದಿಸಿದವರು-
🔺ಬಿ.ಎಲ್.ರೈಸ್.
ಮೊದಲ ಹಾಸ್ಯ ಲೇಖಕಿ-
🔺ಟಿ.ಸುನಂದಮ್ಮ.
ಮೊದಲ ಮಹ್ಮದೀಯ ಕವಿ -
🔺 ಶಿಶುನಾಳ ಶರೀಫರು.
ಕೇಂದ್ರ ಸಾಹಿತ್ಯ ಅಕಾಡೆಮಿಯ
ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ -
🔺ವಿ.ಕೃ.ಗೋಕಾಕ.
ಸಾಹಿತ್ಯ ಸಮ್ಮೇಳನ ದ ಪ್ರಥಮ ಮಹಿಳಾ
ಅಧ್ಯಕ್ಷರು -
🔺 ಜಯದೇವಿತಾಯಿ ಲಿಗಾಡೆ.
ರಾಜ್ಯ ಪೋಲೀಸ್ ಮಹಾ ನಿರ್ದೇಶಕರ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ -
🔺ನೀಲಮಣಿ ರಾಜು.ಐ.ಪಿ.ಎಸ್.
0 Comments