ಕನ್ನಡ ಸಾಹಿತ್ಯ ಪ್ರಶ್ನೋತ್ತರ

೧. ಚಿಮಣ ಪಾತ್ರ ಇರುವ ಕಾದಂಬರಿ ಯಾವುದು?
✅ಗ್ರಾಮಾಯಣ 

೨. 'ಅರ್ಥಾಲಂಕಾರ ರಹಿತಾ ವಿಧವೇವ ಸರಸ್ವತೀ'ಈ ಹೇಳಿಕೆ ಇರುವುದು.
✅ಅಗ್ನಿ ಪುರಾಣ 

೩. ಶ್ರವಣ ಬೆಳಗೊಳದ ಶಾಸನದಲ್ಲಿ ಈ ಮುನಿಯ ಉಲ್ಲೇಖವಿದೆ.
✅ನಂದಿಸೇನ 

೪. ಏಕೈಕ ಹಸ್ತಪ್ರತಿ ಬಳಸಿ ಸಂಪಾದಿತವಾದ ಕೃತಿ ಯಾವುದು?
✅ನಾಗವರ್ಮನ ಕರ್ನಾಟಕ ಕಾದಂಬರಿ 

೫. ಭಾರತೀಯ ಶಾಸನ ಸಾಹಿತ್ಯ ಪಿತಾಮಹ
✅ಫ್ಲೀಟ್ 

೬."ನಾನು ಯೊಚಿಸಬಲ್ಲೆ ಆದುದರಿಂದ ನಾನಿದ್ದೇನೆ"
✅ಡೆಕಾರ್ತ 

೭.ಮುದ್ದಣನ ರತ್ನಾವಳಿ ಎನ್ನುವುದು
✅ಯಕ್ಷಗಾನ 

೮. ಗೋಪಾಲಕೃಷ್ಣ ಅಡಿಗರ ಪಂಪ ಪ್ರಶಸ್ತಿ ಪಡೆದ ಕೃತಿ ಯಾವುದು?
✅ಸುವರ್ಣ ಪುತ್ಥಳಿ

೯. 'ವೈಶ್ರವಣ' ಅರಸನ ಬಗ್ಗೆ ಉಲ್ಲೇಖವಿರುವ ಕೃತಿ ಯಾವುದು?
✅ಮಲ್ಲಿನಾಥ ಪುರಾಣ 

೧೦. ಮಲುಹಣ ಮಲುಹಣಿಯ ರ ಪ್ರಣಯ ಜೀವನ ಕುರಿತು ಇರುವ ಹರಿಹರನ ರಗಳೆ ಯಾವುದು
✅ಕುಂಬಾರ ಗುಂಡಯ್ಯನ ರಗಳೆ 

೧೧. 'ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ 
ಕಬ್ಬ ಹೇಳಲೇ ಸರಸ್ವತಿಯೇ'ಈ ಪಾದದಲ್ಲಿರುವ ಛಂದೋಬಂಧ
✅ಸಾಂಗತ್ಯ 

೧೨. ಸ್ತ್ರೀ ಕೇಂದ್ರಿತ ಚಿಂತನೆಗೆ ಅಭಿವ್ಯಕ್ತಿಯನ್ನು ಕೊಟ್ಟ ಲೇಖಕಿ ಯಾರು?
✅ಸಿಮೋನ ದ ಬೋವಾ 

೧೩. ಇದೊಂದು ರೂಪಾಂತರಿತ ಕವಿತೆಯಾಗಿದೆ.
✅ಅಣ್ಣನ ವಿಲಾಪ

೧೪.ಕಂದದಲ್ಲಿ ೧,೩,೫,೭ ನೇಯ ಸ್ಥಾನದಲ್ಲಿ ಈ ಗಣ ಬರಬಾರದು
✅U_U 

೧೫. 'ಓದುವ ಕಿವಿ, ಮನಸ್ಸಿಗೆ ಶುಭವಾದ ಹಿತವಾದ ಭಾವವನ್ನು ಸ್ಪುರಿಸುವಂತಹದು'
✅ಕಾಂತಿ 

೧೬. ಇದು ಶ್ರೀಕೃಷ್ಣ ಆಲನಹಳ್ಳಿಯವರ ಕಾವ್ಯ
✅ಮಣ್ಣಿನ ಹಾಡು

೧೭. "ನೀ ಪುಷ್ಪವತಿಯಾದಲ್ಲಿ ಫಲವತಿಯಾಗು ನಡೆ ರಾಜಭವನದಲ್ಲಿ" ಈ ಕಾವ್ಯದ ಸಾಲು
✅ಕುಮಾರವ್ಯಾಸ ಭಾರತ

೧೮.'ಅಪ್ರತಿಮ ವೀರ ಚರಿತೆ 'ಯ ಕತೃವಿನ ಆಶ್ರಯದಾತನಾರು?
✅ಚಿಕ್ಕದೇವರಾಯ 

೧೯. ಚಂದ್ರಹಾಸನ ಪ್ರಸಂಗ ವಿರುವ ಕಾವ್ಯ ಯಾವುದು?
✅ಜೈಮಿನಿ ಭಾರತ 

೨೦.' ಸಂಕೋಲೆಯೊಳಗಿಂದ 'ಇದು ಇವರ ಕಾದಂಬರಿಯಾಗಿದೆ
✅ಅನುಪಮ ನಿರಂಜನ್ 

೨೧. ಅತ್ತಿಮಬ್ಬೆ ಕುರಿತು ತಿಳಿಸುವ ಶಾಸನ ಇದು
✅ಲಕ್ಕುಂಡಿ ಶಾಸನ 

೨೨. "ಶೃಂಗಾರಮಂ ಕಾವ್ಯ ಬಂಧನದೊಳ್ ತಾಂ ಸೆರೆಗೆಯ್ದ ಮೆಯ್ಮೆಯೊಳಿವಂ ಶೃಂಗಾರಕಾರಾಗೃಹಂ"ಎಂದು ಈ ಕವಿ ಬಣ್ಣಿಸಿದ್ದಾನೆ?
✅ನೇಮಿಚಂದ್ರ 

೨೩. "ನೀನ್ಯಾಕೋ ನಿನ್ನ ಹಂಗ್ಯಾಕೊ ಕಾಮದ ನಿನ್ನ ನಾಮದ ಬಲವೊಂದಿದ್ದರೆ ಸಾಕೋ" ಇವರ ಕೀರ್ತನೆಯ ಸಾಲು
✅ಪುರಂದರದಾಸರು 

೨ ೪."ಸಂಜೆಗಳಿಗೆ ಜಳಕ ಮಾಡಿಸೆ" ಇದು ಇವರ ಕವನ ಸಾಲು. ✅ಪುತಿನ 

೨೫. ವೀರಮ್ಮಾಜಿ ಪಾತ್ರ ಈ ಕಾದಂಬರಿಯಲ್ಲಿದೆ
✅ಚೆನ್ನಬಸವನಾಯಕ  

೨೬. ೨೪ ತೀರ್ಥಂಕರ ಮತ್ತು ೬೪ ಶಲಾಕಾ ಪುರುಷರ ಚರಿತತ ಇರುವ ಕೃತಿ
✅ಚಾವುಂಡರಾಯ ಪುರಾಣ 

೨೭.ಶ್ರೀಕೃಷ್ಣ ಪಾರಿಜಾತ ಈ ನಾಟಕದ ಕತೃ ಯಾರು?
✅ಅಪರಾಳ ತಮ್ಮಣ್ಣ 

೨೮.ಕಿಳ್ಳೆ ಕ್ಯಾತ ಜನಾಂಗದವರಿಂದ ಹುಟ್ಟಿಕೊಂಡ ಆಟ ಯಾವುದು?
✅ತೊಗಲುಗೊಂಬೆಯಾಟ 

೨೯."ತದದೋಷೌ ಶಬ್ದಾರ್ಥೌ ಸಗುಣಾಲಂಕೃತೀ ಪುನಃ ಕ್ವಾಪಿ "ಇದು ಇವರ ಲಕ್ಷಣ
✅ತಿರುಮಲಾರ್ಯ 

೩೦.ವಿಭಾವ ಅನುಭಾವ ಸಂಚಾರಿ ಭಾವಗಳಿಂದ ಪುಷ್ಟಿಗೊಂಡ ಪ್ರಕರ್ಷಸ್ಥಿತಿಗೇರಿದ ಸ್ಥಾಯಿ ಭಾವವೇ ರಸ ಎಂದು ರಸ ಕಲ್ಪನೆ ಮಾಡಿಸಿದವರು ಯಾರು?
✅ಭಟ್ಟಲೊಲ್ಲಟ

೩೧.ಬಾಯೊಗ್ರಾಫಿಯಾ ಲಿಟರೇರಿಯಾ ಕೃತಿಯ ಲೇಖಕರು ಯಾರು?
✅ಕೋಲ್ರಿಜ್ 

೩೨.ಸಾಧಾರಣೀಕರಣಕ್ಕೆ ಸಂವಾದಿಯಾದ ಪಾಶ್ಚಾತ್ಯ ಪರಿಕಲ್ಪನೆ
✅ಮಾನಸೀಕ ದೂರ 

೩೩.ಕಬ್ಬುನದ ಶುನಕನ ತಂದು ಪರುಷವ ಮುಟ್ಟಿಸಲೊಡನೆ ಹೊನ್ನಶುನಕನಪ್ಪುದಲ್ಲದೆ ಪರುಷವಾಗಲರಿಯದು ನೋಡಾ ಎಂದು ಹೇಳಿದ ವಚನಕಾರಾನಾರು?
✅ಚೆನ್ನಬಸವಣ್ಣ 

೩೪.ಕವಿ ಕರ್ಣ ರಸಾಯನ ಎಂಬ ಅಲಂಕಾರ ಗ್ರಂಥವನ್ನು ರಚಿಸಿದವರು ಯಾರು?
✅ಷಡಕ್ಷರ 

೩೫.ಗೋಡೆ ಬೇಕೆ ಗೋಡೆ ? ನಾಟಕದ ಕತೃ
✅ಎನ್ ರತ್ನ 

೩೬.ಜಯರಾಮ ಎಂಬ ದೇಶಭಕ್ತನ ಪಾತ್ರವಿರುವ ಕಾದಂಬರಿ ಯಾವುದು?
✅ಶೋಕಚಕ್ರ 

೩೭ಕನ್ನಡದ ಮೊದಲ ಸಾಮಾಜೀಕ ನಾಟಕ ಯಾವುದು? 
✅ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ 

೩೮.The heritage of karanataka ಈ ಕೃತಿಯ ಲೇಖಕರು ಯಾರು?
✅ರಂ.ಶ್ರೀ ಮುಗಳಿ 

೩೯.ಇಬ್ಸನ್ ನ 'ದಿ ವಾರಿಯರ್ಸ ಆಪ್ ಹೆಲ್ಜಿಲೆಂಡ'ರ ಕನ್ನಡದಲ್ಲಿ ರೂಪಾಂತರಗೊಂಡು
✅ಆರ್ಯಕ 

೪೦.ದೇನಾನಂ ಪ್ರಿಯ ಅಶೋಕ ಎಂಬ ಸಾಲಿನ ಶಾಸನ ಈ ಸ್ಥಳದಲ್ಲಿ ದೊರಕಿದೆ
✅ಮಸ್ಕೀ 

೪೧.'ಅಭಿನವ ಶರ್ವ ವರ್ಮ' ಎಂಬ ಬಿರುದುಳ್ಳ ಕವಿ
✅೨ನೇ ನಾಗವರ್ಮ 

೪೨.ಅಲ್ಲಮ ಪ್ರಭುವಿನೊಲ್ಮೆಯಿಂ ಈ ಕಮನೀಯ ಕಾವ್ಯಮಂ ಉಸಿರ್ದೆಂ ಎಂದು ಅಲ್ಲಮಪ್ರಭುವಿನ ಬಗ್ಗೆ ಹೇಳಿದವರು ಯಾರು?
✅ಸೋಮರಾಜ 

೪೩.ಕಲೆಗಾಗಿ ಕಲೆ ಎಂಬ ನಿಲುವನ್ನು ಅಲ್ಲ ಗೆಳೆಯುವ ವಿಮರ್ಶಾ ಮಾರ್ಗ ಯಾವುದು?
✅ಸಮಾಜ ಶಾಸ್ತ್ರೀಯ ವಿಮರ್ಶೆ 

೪೪.ಪಾಶ್ಚಾತ್ಯರಲ್ಲಿ ಸಾಹಿತ್ಯ ವಿಮರ್ಶೆ ಇವರಿಂದ ಪ್ರಾರಂಭವಾವಿತು?
✅ಡ್ರೈಡ್ರನ್ 

೪೫.ರುದ್ರವೀಣೆ,ನರಬಲಿ ಕ್ರಾಂತಿಕಾರಿ ಕವನಗಳ ಲೇಖಕ
✅ದ.ರಾ.ಬೇಂದ್ರೆ 

೪೬.ಜೀವನ ವಿಕಾಸವಿಲ್ಲದೆ ಸಾಹಿತ್ಯದ ಉದಯವೂ ಇಲ್ಲ,ವಿಕಾಸವೂ ಇಲ್ಲ ಎಂದು ಹೇಳಿದವರು
✅ರಂ.ಶ್ರೀ. ಮುಗಳಿ 

೪೭.ರಾಮಾಯಾಣದ ಕತೃ ವಾಲ್ಮಿಕೀಯ ತಂದೆ ಯಾರು?
✅ಪ್ರಚೇತನ

೪೮.ಕವಿರಾಜ ಮಾರ್ಗದಲ್ಲಿ ಹೇಳದಿರುವ ಪ್ರಾಸ ಯಾವುದು?
✅ಹಯಪ್ರಾಸ್ 

೪೯.ಕನ್ನಡದ ಮೊದಲ ಮುಸ್ಲಿಂ ತತ್ವ ಪದಕಾರ
✅ಗುರು ಖಾದರಿ ಪೀರಾ 

೫೦'.ಬಾಳ್ಗೆ ಮೆಚ್ಚುಗೊಟ್ಟರು 'ಎಂಬ ಮಾತು ಬರುವ ಶಾಸನ
✅ಆತ್ಕೂರು ಶಾಸನ 
[10/29, 6:42 PM] ಬಸಮ್ಮ ಘಿರಡಿಮಠ: ೫೧.ಕಾಂಡಕ ಪ್ರಪಾತದ ಉಲ್ಲೇಖವಿರುವ ಕೃತಿ
✅ಆದಿಪುರಾಣ 

೫೨. "ಭಾಮಿನಿ ಷಟ್ಪದಿಗೆ ಕುಮಾರವ್ಯಾಸನು ಹೇಗೋ, ರಗಳೆಗಳಿಗೆ ಹರಿಹರನು ಹೇಗೋ,ಹಾಗೆ ಸಾಂಗತ್ಯಕ್ಕೆ ರತ್ನಾಕರನು" ಎಂದು ವಿಮರ್ಶಿಸಿದವರು.
✅ತ.ಸು.ಶಾಮರಾಯ 

೫೩.ಪ್ರಾಣೇಶಾಚಾರ್ಯನ ಕಥೆಯನ್ನೋಳಗೊಂಡ ಅನಂತಮೂರ್ತಿ ಯವರ ಕಾದಂಬರಿ
✅ಸಂಸ್ಕಾರ

೫೪.ಚಾಮರಸನ ಪ್ರಭುಲಿಂಗ ಲೀಲೆ ಈ ಷಟ್ಪದಿಯಲ್ಲಿದೆ.
✅ಭಾಮಿನಿ 

೫೫. ಮಟ್ಟ ರಗಳೆ ಎಂದು ಈ ಪ್ರಕಾರಕ್ಕೆ ಕರೆಯಲಾಗಿದೆ.
✅ಮಂದಾನಿಲ 

೫೬. "ಎಲ್ಲರನ್ನು ಎಲ್ಲಾ ಕಾಲದಲ್ಲಿಯೂ ಯಾವುದು ಸಂತೋಷಗೊಳಿಸುವುದೋಅದು ನಿಜವಾದ, ಉದಾತ್ತವಾದ,ಭವ್ಯವಾದ ಸಾಹಿತ್ಯ"ಎಂದು ಹೇಳಿದವರು ಯಾರು?
✅ಲಾಂಜಿನಸ್ 

೫೭. ಹಣೆಯ ಕಣ್ಣು ಹುರಿದ ಭಾವ ತಾನೇ ರಸವೇ ಆಯ್ದು ಸೋಕರ ಮೂಲರತಿಯ ತೇವಕಣ್ಣಿನಾ ರತಿಯನು ಎತ್ತಿ ಬಂತು ಜೀವ ಎಂದವರು
✅ದ.ರಾ.ಬೇಂದ್ರೆ

೫೮.ಭವನಿಮಜ್ಜನ ಚಾತುರ್ಯ ಮತ್ತು ಆ ನಿಮಗ್ನತೆಯಿಂದ ಪಾರಾಗಿ ನಿಲ್ಲುವ ಗುಣ ಲಘಿಮಾ ಕೌಶಲ್ಯ ಎಂದವರು?
✅ಪು.ತಿ.ನ 

೫೯.ಹೂವ್ವ ತರುವರ ಮನೆಗೆ ಹುಲ್ಲ ತರುವ ಈ ಸಾಲಿನ ರಚನಕಾರರು ಯಾರು?
✅ಪುರಂದರ ದಾಸರು 

೬೦.ಷಟ್ಸ್ಥಲ ಸಿದ್ಧಾಂತಕ್ಕೆ ತಳಹದಿ ಹಾಕಿದವರು
✅ಚೆನ್ನಬಸವಣ್ಣ 

೬೧.ತಳಿಗಿಗೆ ತಲೆಯಿಲ್ಲ ಮಳೆಗೆ ಜೋಯಿಸರಿಲ್ಲ ಇಲ್ಲಿ ತಳಿಗೆ ಎಂದರೇ
✅ತಟ್ಟೆ 

೬೨.ಮಂದಿಯನಾಳುವಡೆ ಅಂದಣವನೇರಿದಡೆ ಯಾವುದಕ್ಕೆ ಕುಂದು ಬರಲಾರದಂತೆ ಮಾಡಬೇಕು?
✅ಧರ್ಮ 

೬೩.ಮನಸಿಜನ ಮಾಯೆ ವಿಧಿವಿಳಸನದ ನೆರೆಂಡೆಯೆ ಕೊಂದು ಕೂಗದೆ ನರರಂ ಈ ಕಾವ್ಯದ ಸಾಲು
✅ಯಶೋಧರ ಚರಿತೆ 

೬೪.ಚಂದ್ರ ಚೂಡಾಮಣಿ ಶತಕದ ಕೃತಿಕಾರ
✅ನಾಗವರ್ಮಾಚಾರ್ಯ

೬೫. "ಅರಿಸಿನವನೆ ಮಿಂದು ಹೊಂದುದೊಡಿಗೆಯನೆ ತೊಟ್ವು ಪುರುಷನ ಒಲವಿಲ್ಚಲದ ಲಲನೆಯಂತಾಗಿರ್ನದೆನಯ್ಯ" ಈ ವಚನದ ಸಾಲು
✅ಬಸವಣ್ಣ 

೬೬. ಹೆಚ್ಚ‌.ದೇವಿರಪ್ಪನ ಕೃತಿ ಇದು
✅ಶರಣಚರಿತ ಮಾನಸ 

೬೭.ಬ್ರಾಹ್ಮೀ ಲಿಪಿಯನ್ನು ಮೊದಲು ಅಧ್ಯಯನ ಮಾಡಿದವರು
✅ಲ್ಯಾಸನ್ 

೬೮."ಬಟಾರಿಕುಲದೊನ್ನ ಅಳಕದಮ್ಬನ್ "ಇದು ಈ ಶಾಸನದ ಕೊನೆಯ ಸಾಲು
✅ಹಲ್ಮಿಡಿ 

೬೯.ಮುದ್ರಾರಾಕ್ಷಸ ನಾಟಕದ ಕಥಾನಾಯಕ ಯಾರು?
✅ಚಂದ್ರಗುಪ್ತ ಮೌರ್ಯ

೭೦.ಕೇಶಿರಾಜ ಹೇಳಿದ ಅಸಾಧಾರಣ ಲಕ್ಷಣಗಳೆಷ್ಟು?
✅೧೦ 

೭೧.ಒಳವು ಮಹಾಪ್ರಾಣಂಗಳ್ ವಿಳಸತ್ಕರ್ಣಾಟಕ ಭಾಷೆಯೊಳ್ ಎಂಬ ವಾಕ್ಯವಿರುವ ಕೃತಿ ಯಾವುದು?
✅ಶಬ್ದಮಣಿದರ್ಪಣ 

೭೨.The history of Kannada language ಈ ಕೃತಿಯ ಲೇಖಕರು ಯಾರು?
✅ಆರ್.ನರಸಿಂಹಚಾರ್ಯರು 

೭೩.'ಸರಸ ಸಾಹಿತ್ಯದ ವರದೇವತೆ' ಎಂಬ ಬಿರುದಳ್ಳುವರು
✅ಸಂಚಿ ಹೊನ್ನಮ್ಮ 

೭೪.೫ ಅಧಿಕರಣವಿರುವ ಕನ್ನಡದ ವ್ಯಾಕರಣ ಕೃತಿ ಯಾವುದು
✅ಕಾವ್ಯವಲೋಕನ 

೭೫.ಸುತನ್ಗೆ,ಒನ್ದು,ಪಿನ್ದು ಲಿಪಿಯಲ್ಲಿ ಬಿಂದುವಿನ ಸ್ಥಾನದಲ್ಲಿ ನ ಕಾರ ಪ್ರಯೋಗ ಈ ಶಾಸನದಲ್ಲಿ ಆಗಿದೆ.
✅ಹಲ್ಮಿಡಿ

೭೬.ತೀ.ನಂ.ಶ್ರೀ ಯವರ ಭಾರತೀಯ ಕಾವ್ಯ ಮೀಮಾಂಸೆ ಕೃತಿಯನ್ನು 'ಆಚಾರ್ಯ ಕೃತಿ 'ಎಂದು ಕರೆದವರು?
✅ಕುವೆಂಪು

೭೭.ಒಥೆಲೋ ನಾಟಕವನ್ನು ಶೂರಸೇನ ಚರಿತ್ರೆ ಎಂದು ಅನುವಾದಿಸಿದವರು
✅ಬಸಪ್ಪಶಾಸ್ತ್ರೀ 

೭೮.ಕೈಲಾಸಂ ರವರ ಪ್ರಥಮ ನಾಟಕ ಯಾವುದು?
✅ಟೊಳ್ಳುಗಟ್ಟಿ 

೭೯.ಶ್ರೀ ರಂಗರ ಯಾವ ನಾಟಕ ಅತ್ಯಂತ ವಿವಾದಕ್ಕೆ ಒಳಗಾಯಿರು
✅ಹರಿಜನ್ವಾರ 

೮೦.ಶಿವರಾಮ ಕಾರಂತರ ಕನ್ನಡದ ಪ್ರಥಮ ಗೀತ ನಾಟಕ ಯಾವುದು?
✅ಮುಕ್ತದ್ವಾರ 

೮೧.ಒಬ್ಬ ಸಂಗೀತ ಸಾಧಕನ ಅಂತರಂಗ ವಿಪ್ಲವವನ್ನು ಚಿತ್ರಿಸುವ ಅ.ನ.ಕೃರವರ ಕಾದಂಬರಿ
✅ಸಂಧ್ಯಾರಾಗ 

೮೨.೪೫೦೦ ವರ್ಷಗಳ ಹಿಂದಿನ ಈಜಿಪ್ತಿಗೆ ಸಂಬಂಧಿಸಿದ ಆಧುನಿಕ ಮಾನವರ ಪೂರ್ವಜರ ಕಥೆಯನ್ನು ನಿರಂಜನರ ಈ ಕಾದಂಬರಿಯಲ್ಲಿದೆ?
✅ಮೃತ್ಯುಂಜಯ 

೮೩.ಸಾಮಾಜೀಕ ಕಾಂತೀಯ ನಾಯಕನಾದ ಜಗನ್ನಾಥ ಎಂಬ ಕೇಂದ್ರ ಪಾತ್ರವಿರುವ ಕಾದಂಬರಿ
✅ಭಾರತೀಪುರ 

೮೪. "ಪುರಾಣ ಪ್ರಸಿದ್ಧರು ವ್ಯಾಕರಣದ ಸೂತ್ರಗಳಾಗಿದ್ದಾರೆ ಮನುಷ್ಯ ಸಾಮಾನ್ಯರಲ್ಲಿ ಸಿಕ್ಕುವ ಧೀರರು ಉದಾಹರಣೆಗಳಾಗಿದ್ದಾರೆ" ಈ ಕಾದಂಬರಿಯ ಪೀಠಿಕೆಯಲ್ಲಿದೆ?
✅ಮಾಡಿದ್ದುಣ್ಣೋ ಮಹಾರಾಯ

೮೫. ರಣಧೀರ ಕಂಠೀರವನ ಉದಯದ ಚಿತ್ರಣವು ಈ ನಾಟಕದಲ್ಲಿದೆ
✅ವಿಗಡ ವಿಕ್ರಮರಾಯ 

೮೬. ನಾಗರಾಜನ ಪುಣ್ಯ ಶ್ರಾವ ಕೃತಿಯನ್ನು ಸಂಪಾದಾನೆ ಮಾಡಿದವರು ಯಾರು?
✅ದೇ ಜವರೇಗೌಡ 

೮೭. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ
✅ಕರ್ನಾಟಕ ಸಂಸ್ಕೃತಿ ಸಮೀಕ್ಷೆ 

೮೮. 'ನಿಜವಾದ ಅರಸು ಮನುಷ್ಯನಾಗಿದ್ದೆ ದೊಡ್ಡವನಾಗಬೇಕು 'ಈ ಉಕ್ತಿ ಇರುವ ನಾಟಕ ಯಾವುದು?
✅ತಘಲಕ್ 

೮೯.ಹಲಸಂಗಿ ಚೆನ್ನ ಮಲ್ಲಪ್ಪನವರ ಕಾವ್ಯನಾಮ
✅ಮಧುರಚೆನ್ನ 

೯೦.'ಪದರಚನೆ ಸಜ್ಜನ ಶ್ರಾವಣದೊಳ್ಳ ಅಂಚೆಯ ತುಪ್ಪಳ್ ಅಂಚೆಯಂ ತೇವಿದವೋಲ್' ಹೀಗೆ ಹೇಳಿದ ಕವಿ ಯಾರು?
✅ನಾಗಚಂದ್ರ 

೯೧.' ಬಸವಣ್ಣನವರ ಷಟಸ್ಥಲ'ದ ವಚನಗಳು ಈ ಕೃತಿಯನ್ನು ಸಂಪಾದಿಸಿದವರು
✅ಎಲ್ .ಬಸವರಾಜು

೯೨. ಸರಿಯಾದ ಕಾಲಾನುಕ್ರಮವನ್ನು ಗುರುತಿಸಿ.
✅ಡಿವಿಜಿ ,ಬೇಂದ್ರೆ ,ಕುವೆಂಪು, ಪುತಿನ 

೯೩.ಶಿವದಾಸ ಗೀತಾಂಜಲಿ ಕೃತಿಯ ಸಂಪಾದಾಕರು ಯಾರು?
✅ಎಲ್.ಬಸವರಾಜ 

೯೪.ನಿಜಗುಣ ಶಿವಯೋಗಿಯ ಯಾವ ಕೃತಿ ಗುರು ಶಿಷ್ಯರ ಸಂವಾದ ರೂಪದಲ್ಲಿದೆ?
✅ಅನುಭವ ಸಾರ 

೯೫.ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿದೆ?
✅ಲಕ್ಕಣ್ಣ ದಂಡೇಶ_ಶಿವತತ್ವ ಚಿಂತಾಮಣಿ 

೯೬.'ಇರುಮರುಳೆ ಶುಷ್ಕ ವೈಯಾಕರಣಂಗಂ' ಎಂದವರು ಯಾರು
✅ನಾಗವರ್ಮ 

೯೭.ಪದ್ಯದ ಮುಕ್ತಾಯವನ್ನು ಪರಿಣಾಮಕಾರಿಯಾಗಿ ಸೂಚಿಸು ಬಿಡಿ ಅಕ್ಷರ
✅ಮುಡಿ 

೯೮.ಹೇಳಿಕೆ;"ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,ಕರಣಂಗಳ ಚೇಷ್ಟಗೆ ಮನವೇ ಬೀಜ" 
ವಿವರಣೆ;ಕರಣನ ತೊಂದರೆ ಇಂದ ಮನ ಬೀಜವಾಯಿತು,ಲೋಕದ ತೊಂದರೆಗೆ ರವಿ ಬೀಜವಾದಂತೆ.
✅ಹೇಳಿಕೆ ಸರಿ,ವಿವರಣೆ ತಪ್ಪು

೯೯.'ಮುಂಬಯಿ ಜಾತಕ' ಇದು ಇವರ ಕವಿತೆ
✅ಜಿ.ಎಸ್.ಶಿವರುದ್ರಪ್ಪ 

೧೦೦.ಚೆನ್ನಣ್ಣ ವಾಲಿಕಾರ ಇವರು
✅ದಲಿತ ಕವಿ 
[10/29, 7:05 PM] ಬಸಮ್ಮ ಘಿರಡಿಮಠ: ೧೦೧.ಕಿಟೆಲ್ ನಿಘಂಟುವಿನ ಪ್ರಕಟಣೆಯ ಶತಮಾನೋತ್ಸವ ಆಚರಣೆಯಾದ ವರ್ಷ
✅೧೯೯೪ 

೧೦೨."ಕಾವ್ಯ ಶಬ್ದೋಯಂ ಗುಣಾಲಂಕಾರ ಸಂಸ್ಕೃತಯೋಃ ಶಬ್ದಾರ್ಥಯೋರ್ವರ್ತತೆ"ಈ ರೀತಿಯಾಗಿ ಹೇಳಿದ ಲಾಕ್ಷಣಿಕನಾರು?
✅ವಾಮನ 

೧೦೩.'ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ' ಈ ಹೇಳಿ ಯಾರದು?
✅ಭಟ್ಟತೌತ 

೧೦೪'.ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೇ ಸೃಷ್ಟಿಕರ್ತ ತನಗೆ ಹೇಗೆ ರುಚಿಸುವುದೋ ಹಾಗೇ ವಿಶ್ವವನ್ನು ರೂಪಾಂತಗೊಳಿಸುತ್ತಾನೆ.' ಎನ್ನುವ ಉಕ್ತಿ ಈ ಲಾಕ್ಷಣಿಕನದು.
✅ಆನಂದ ವರ್ಧನ

೧೦೫."ನಾನೃಷಿ ಕವಿರಿತ್ಯುಕ್ತಂ ಋಷಿಶ್ಚರೆ ದರ್ಶನಾಥ "ಈ ಲಾಕ್ಷಣಿಕನ ವಾಕ್ಯವಾಗಿದೆ.
✅ಭಟ್ಟತೌತ 

೧೦೬.ರಸ ನಿಷ್ಪತ್ತಿಗೆ ಅಡೆ ತಡೆಗಳು ಎಷ್ಟು?
✅0೭ 
೧೦೭.'ಪ್ರೇಯಾನ್ 'ಎಂಬ ಹತ್ತನೆಯ ರಸವನ್ನು ಪ್ರತುಪಾದಿಸಿದವರು ಯಾರು
✅ರುದ್ರಟ 

೧೦೮.ರಸಮಂಜರಿ ಕೃತಿಯ ಲೇಖಕ
✅ಜಾಯೇಂದ್ರ 

೧೦೯.ಅದೋಷೌ ಸಗುಣಾ ಸಾಲಾಂಕಾರೌ ಚ ಶಬ್ದಾರ್ಥೌ ಕಾವ್ಯಂ ಇದು ಈ ಲಾಕ್ಷಣಿಕ ಯಾರು
✅ಹೇಮಚಂದ್ರ

೧೧೦."ರಮಣೀಯಾರ್ಥ ಪ್ರತಿಪಾದಕಃ ಶಬ್ದಃ ಕಾವ್ಯಂ" ಈ ಲಕ್ಷಣ ಹೇಳಿದ ಲಾಕ್ಷಣಿಕನಾರು?
✅ಜಗನ್ನಾಥ

೧೧೧.ಚಿಕ್ಕದೇವರಾಜನನ್ನು ಎದುರಿಸಿ ಸೋತ ಶತ್ರುರಾಜರ ವೃತಾಂತವಿರುವ ಕಾವ್ಯ ಯಾವುದು?
✅ಅಪ್ರತಿಮವೀರಚರಿತೆ 

೧೧೨."ಗಾಳಿ ಬಿಟ್ಟಲ್ಲಿ ತೂರಿಕೊಳ್ಳಿರಯ್ಯಾ 
ಗಾಳಿ ನಿನ್ನಾಧೀನವಲ್ಲವಯ್ಯಾ" ಈವಚನದ ಸಾಲು ಯಾರದು?
✅ಅಂಬಿಗರ ಚೌಡಯ್ಯ 

೧೧೩."ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು"ಈ ವಚನದ ಸಾಲು
✅ಆಯ್ದಕ್ಕಿ ಲಕ್ಕಮ್ಮ 

೧೧೪."ಗುರುವೇ ತೆತ್ತಿಗನಾದ ಲಿಂಗವೇ ಮದುವಣಿಗನಾದ"ಈ ವಚನದ ಸಾಲು
✅ಅಕ್ಕಮಹಾದೇವಿ 

೧೧೫.ಸತ್ಯಕ್ಕಳ ವಚನದ ಅಂಕಿತ ಯಾವುದು?
✅ಶಂಭುಜಕೇಶ್ವರದೇವಯ್ಯಾ 

೧೧೬.ಸಮಗಾರ ಭೀಮವ್ವ ಕವನ ಇವರದು.
✅ಎಚ್.ಎಸ್ ಶಿವಪ್ರಕಾಶ

೧೧೭.ಸರಿಯೇನೇ ದೀಪಿಕಾ ಕವನದ ಲೇಖಕರು ಯಾರು?
✅ಎನ್.ಎಸ್ ಲಕ್ಷ್ಮಿನಾರಾಯಾಣ ಭಟ್ಟರು 

೧೧೮.ಬೂರ್ಶ್ವ ಕವನದ ಕವಿ ಯಾರು?
✅ಎಚ್.ಎಂ.ಚೆನ್ನಯ್ಯ 

೧೧೯.'ಹಣ್ಣಿನಂಗಡಿ ಮುಂದೆ ಕಣ್ಣರಳಿಸುವ ಮಗು' ಈ ಕವನದ ಕವಿ
✅ಎಚ್.ಎಸ್.ಶಿವಪ್ರಕಾಶ್

೧೨೦."ನಿಮ್ಮೊಡನಿದ್ದೂ ನಿಮ್ಮಾಂತಾಗದೆ 
ಜಗಿದ ಕಡೆ ಬಾಗದೆ" ಈ ಕವನದ ಕವಿ ಯಾರು?
✅ಕೆ.ಎಸ್ ನಿಸಾರ್ ಅಹಮ್ಮದ್ 

೧೨೧.ರೋಗಿಯಾಗಿ ಶಸ್ತ್ರ ಚಿಕಿತ್ಸೆಗಾಗಿ ಕಾಯುತ್ತಿರುವ ಕಥಾನಾಯಕನ ಪ್ರಜ್ಞೆ ಈ ಕಥೆಯಲ್ಲಿದೆ
✅ಹಂಗಿನರಮನೆಯ ಹೊರಗೆ 

೧೨೨.'ಕರಣ ಹಸುಗೆ'ವ್ಯಾಖ್ಯಾನ ಗದ್ಯದ ಕೃತಿಕಾರ
✅ಚೆನ್ನಬಸವಣ್ಣ 

೧೨೩.ಆಂಡಯ್ಯನ ಕಬ್ಬಿಗರ ಕಾವ್ಯದ ಸ್ವರೂಪ
✅ಚಂಪೂ 

೧೨೪.'ಪದ್ಮಣಾಂಕನ ಪದ್ಮರಾಜ 'ಪುರಾಣದ ಸ್ವರೂಪ
✅ವಾರ್ಧಕ ಷಟ್ಪದಿ

೧೨೫."ಒಂದು ಗಳಿಗೆಯ ಗಾನಕ್ಕೆ ಬಲಿಬೀಳುವಷ್ಟು ಹಗುರವಾಗಿತ್ತೆ ಅವಳ ನಿಡುಬಾಳಿನೊಲವು "ಯಶೋಧರ ಚರಿತೆ ಕುರಿತು ಹೇಳಿದವರು ಯಾರು?
✅ಕೆ.ವಿ ರಾಘಾವಾಚಾರ 

೧೨೬."ಕೃಷ್ಣನಿಂದ ಭಾರತಕ್ಕೆ ಆದಿ ಮಧ್ಯ ಮುಕ್ತಾಯ ಕನ್ನಡ ಭಾರತದ ಎಲ್ಲ ಮಜಲುಗಳಲ್ಲಿಯೂ ಕೃಷ್ಣನ ಕೈವಾಡ,ವಿರಾಟ ಪರ್ವದ ವಿನಾ"ಈ ಹೇಳಿಕೆ ಯಾರದು?
✅ಎಸ್ ವಿ.ರಂಗಣ್ಣ 

೧೨೭.ಕನ್ನಡ ರಾಜ್ಯ ರಮಾರಮಣ ಎಂಬ ಬಿರುದುಳ್ಳ ರಾಜ
✅ಕೃಷ್ಣದೇವರಾಯ

೧೨೮."ತಾಯಿ ಬಾರ ಮೊಗವ ತೊರ,ಕನ್ನಡಿಗರ ಮಾತೆಯೇ" ಕವನದ ಕವಿ ಯಾರು?
✅ಗೋವಿಂದ ಪೈ 

೧೨೯.'ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಕವನದ ಕವಿ ಯಾರು?
✅ಚೆನ್ನವೀರ ಕಣವಿ 

೧೩೦."ಒಂದು ಕೃತಿಯನ್ನು ಅರ್ಥಮಾಡಿಕೊಳ್ಳದೆ ಅದರ ಶ್ರೇಷ್ಠ ತೆಯ ಬಗ್ಗೆ ತೀರ್ಮಾನಿಸುವುದು ಸಾಧ್ಯವೇ ಇಲ್ಲ"ಈ ಹೇಳಿಕೆ ಯಾರದು?
✅ಹೆಲನ್ ಗಾರ್ಡನರ

೧೩೧."ಬಯಾಗ್ರಾಫಿಯಾ ಲಿಟರೇರಿಯ" ಕೃತಿಯ ಲೇಖಕರು ಯಾರು?
✅ಕೋಲ್ರಿಜ್ 

೧೩೨.ಅಂತರ್ಮುಖತೆ ಮತ್ತು ಬಹಿರ್ಮುಖತೆ ಎಂದು ಮನಃಪ್ರವೃತ್ತಿಗಳನ್ನು ವಿಭಾಗಿಸಿದವರು ಯಾರು?
✅ಕಾರ್ಲ ಯೂಂಗ್

೧೩೩.ಇದು ಛಾಸರ್ ನ ಕೃತಿ
✅ಕ್ಯಾಂಟರ್ ಬರಿ ಟೇಲ್ಸ 

೧೩೪.ಕನ್ನಡದಲ್ಲಿ ಮಾರ್ಕ್ಸವಾದಿ ವಿಮರ್ಶೆ ಕೃತಿಗೆ ಒಂದು ಉದಾಹರಣೆ
✅ಅಮೃತ ಮತ್ತು ಗರುಡ 

೧೩೫."ಅಮೇರಿಕದಲ್ಲಿ ಕನ್ನಡಿಗ ಮತ್ತು ಗಂಗೆಯ ಶಿಖರಗಳಲ್ಲಿ" ಕೃತಿಯ ಲೇಖಕರು ಯಾರು?
✅ಜಿ.ಎಸ್ ಶಿವರುದ್ರಪ್ಪ 

೧೩೬.ಹೊಸಗನ್ನಡ ಸಾಹಿತ್ಯ ಚಳುವಳಿಗೆ ನವೋದಯ ಎಂಬ ಹೆಸರು ನೀಡಿದ ಕವಿ ಯಾರು?
✅ಕುವೆಂಪು 

೧೩೭.ದೇಖಬ್ಬೆ ಶಾಸನ ಯಾವ ಪ್ರಕಾರಕ್ಕೆ ಸೇರಿದೆ?
✅ಮಾಸ್ತಿ ಕಲ್ಲು

೧೩೮."ದೇವರ ಬಂಗಾರದ ಕುದುರೆ"ಇದು ಚಂದ್ರಶೇಖರ ಕಂಬಾರರ
✅ಕವನ 

೧೩೯.ಇದೊಂದು ಷಟ್ಪದಿ ಕೃತಿ
✅ಬಸವ ಪುರಾಣ 

೧೪೦.'ಮರಣ ಮಂಡಲ ಮಧ್ಯೆದೊಳಗೆ 'ಈ ಕಾದಂಬರಿಯ ಕತೃ
✅ಮಳ್ಳೂರು ನಾಗರಾಜ್ 

೧೪೧."ಶರಾವತಿಯಿಂದ ಸಬರಮತಿ "ಎಂಬ ಪ್ರವಾಸ ಸಾಹಿತ್ಯದ ಲೇಖಕರು ಯಾರು?
✅ಕೃಷ್ಣನಂದ ಕಾಮತ್ 

೧೪೨.ಶಕ್ತಿ ಶಾರದೆಯ ಮೇಳ ಎಂಬುದು
✅ವಿಮರ್ಶಾ ಗ್ರಂಥ 

೧೪೩.ಕವಿಗಳ ಕೈಪಿಡಿ ಎಂದು ಕರೆಯಲ್ಪಡುವ ಅಲಂಕಾರ ಗ್ರಂಥ
✅ಕಾವ್ಯ ಮೀಮಾಂಸೆ 

೧೪೪.'ಹೊಸ ಕಾವ್ಯದ ನವಿಲು' ಕಾವ್ಯ ಇವರದು
✅ರಂ.ಶ್ರೀ. ಮುಗಳಿ 

೧೪೫.ಮಾಧವ ಕರುಣಾ ವಿಲಾಸ ಕಾದಂಬರಿಯ ವಸ್ತು
✅ವಿಜಯನಗರ ಸಾಮ್ರಜ್ಯ ಸ್ಥಾಪನೆ 

೧೪೬.ಇಂಗ್ಲೀಷ ಸಾಹಿತ್ಯದಲ್ಲಿ ತೌಲನಿಕ ವಿಮರ್ಶೆಯನ್ನು ಪ್ರಾರಂಭಿಸಿದವರು ಯಾರು?
✅ಡ್ರೈಡನ್

೧೪೭.ಕನ್ನಡದಲ್ಲಿ ಸೂಪಶಾಸ್ತ್ರಕ್ಕೆ ಮೀಸಲಾದ ಮೊದಲ ಗ್ರಥ ಯಾವುದು?
✅ಮೂರನೇ ಮಂಗರಸನ ಸೂಪಶಾಸ್ತ್ರ

೧೪೮.ಕನ್ನಡ ಭವಿತವ್ಯ ಕೃತಿಯ ಲೇಖಕರು ಯಾರು?
✅ಹಟ್ಟಿಯಂಗಡಿ ನಾರಾಯಣ 

೧೪೯.ಪಾಂಡವರ ವನವಾಸ ಸಂದರ್ಭವನ್ನು ಕುರಿತು' ಘೋಷ ಯಾತ್ರೆ' ಎನ್ನುವ ನಾಟಕ ಬರೆದವರು ಯಾರು?
✅ಎಂ.ಎಲ್.ಶ್ರೀ ಕಂಠೇಗೌಡರು

೧೫೦.ಜೀವಂಧರ ಚಂಪೂ ಕೃತಿಯ ಕವಿ
✅ಹರಿಶ್ಚಂದ್ರ [10/29, 5:56 PM] ಬಸಮ್ಮ ಘಿರಡಿಮಠ: ಕನ್ನಡ ಸಾಹಿತ್ಯ ಬಳಗ
ಪತ್ರಿಕೆ-1
ಪ್ರಶ್ನೆ ತಯಾರಕರು- ಸುಶಿಲಾ ಮೇಡಮ್

✅ಹರಿಶ್ಚಂದ್ರ 

Post a Comment

2 Comments