ಕನ್ನಡ ಸಾಮಾನ್ಯ ಜ್ಞಾನ + English Knowledge..:
1. ವಾಂಡಿವಾಷ್ ಕದನ ನಡೆದ ವಷ೯?
1. 1764
2. 1765
3. 1774
4. 1760****
4 ✅
2. ಸಹಾಯಕ ಸೈನ್ಯ ಪದ್ದತಿ ಮೊದಲು ಒಪ್ಪಿಕೊಂಡ ವರು ಯಾರು?
1. ಸುಲ್ತಾನ ರು
2. ಮರಾಠರು
3. ಮೈಸೂರಿನ ಅರಸರು
4. ಹೈದರಾಬಾದ್ ನಿಜಾಮ
4 ✅
3. ಭಾರತದ ರಾಷ್ಟ್ರೀಯ ಸೇನೆಯ ಕ್ಯಾಪ್ಟನ್ ಯಾರು?
1. ಮೋಹನ್ ರಾಜ್
2. ಮೋಹನ್ ಸಿಂಗ್
3. ತಿಲಕ್
4. ಭಗತ್ ಸಿಂಗ್
2 ✅
4. ಯುಗಾಂತರ ಪತ್ರಿಕೆ ಯಾರದು?
1. ಅರವಿಂದ ಘೋಷ್
2. ಸುಭಾಷ್ ಚಂದ್ರ ಭೋಸ್
3. ಅಜಾದ್ ಚಂದ್ರಶೇಖರ್
4.ಯಾರು ಅಲ್ಲ
1 ✅
5. ಘದರ್ ಪಕ್ಷದ ಸ್ಥಾಪಕರು ಯಾರು?
1. ರಾಸ್ ಬಿಹಾರಿ ಬೋಸ್
2. ಲಾಲ ಹರದಯಾಲ್
3. ಅಜಾದ್ ಚಂದ್ರಶೇಖರ
4. ರಾಂ ಪ್ರಸಾದ್ ಬಿಸ್ಮಿಲ್ಲಾ
2✅
6. ಮ್ಯಾಜಿನಿ ಎಂಬ ಪುಸ್ತಕ ಬರೆದವರು ಯಾರು?
1. ಶ್ಯಾಂ ಕೃಷ್ಣವಮ೯
2. ಮದನ್ ಲಾಲ್ ಧಿಂಗ್ರ
3.ವಿ.ಡಿ. ಸಾವಕ೯ರ್
4. ಬಲವಂತ ಫಡಕೆ
3 ✅
7. ಭಾರತದ ರಾಷ್ಟ್ರೀಯ ಚಳುವಳಿಯ ತವರು ಯಾವುದು?
1. ಕೊಚ್ಚಿನ್
2. ಮದ್ರಾಸ್
3. ಬಾಂಬೆ
4. ಬಂಗಾಳ
4 ✅
8. ಸ್ವರಾಜ್ಯ ಘೋಷಣೆ ಮೊದಲು ಮಾಡಿದವರು ಯಾರು?
1. ಭಗತ್ ಸಿಂಗ್
2. ದಾದಾಬಾಯಿ ನವರೋಜಿ
3. ತಿಲಕ್
4. ಗಾಂಧಿಯವರು
2 ✅
9. ಸೂರತ್ ಒಡಕು ಯಾವಾಗ ಆಯಿತು?
1. 1907
2. 1916
3.1908
4. 1909
1 ✅
10.ಕನಾ೯ಟಕದ ಸಂಹ ಯಾರು?
1. ಹಣಮಂತ ರಾವ್
2. ಹಡಿ೯ಕರ್ ಮಂಜಪ್ಪ
3. ಗಂಗಾಧರ ರಾವ್ ದೇಶಪಾಂಡೆ
4. ಕಡಿದಾಳ್ ಮಂಜಪ್ಪ
3 ✅
11. ನ್ಯೂ ಇಂಡಿಯಾ ಪತ್ರಿಕೆ ಯಾರದು?
1. ದೇಶಪಾಂಡೆ
2. ಅನಿಬೆಸೆಂಟ್
3. ತಿಲಕ್
4. ಸುಭಾಷ್ ಚಂದ್ರ ಬೋಸ್
2 ✅
12. ಲಕ್ನೋ ಒಪ್ಪಂದ ಯಾವಾಗ ನಡೆಯಿತು?
1.1909
2. 1918
3.1914
4. 1916
4 ✅
13. ಬಂಗಾಳದ ವಿಭಜನೆಯ ದಿನಾಂಕ ಯಾವುದು?
1. 17 sep 1905
2. 17 Dec 1905
3. 16 Oct 1905
4. 24 Nov 1905
3 ✅
14. ನವಯುಗದ ಪ್ರವಾದಿ ಯಾರು?
1. ಅನಿಬೆಸೆಂಟ್
2. ಭೋಸ್
3. ತಿಲಕ್
4. ಗೋಖಲೆ
4 ✅
15. ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹ ಯಾರು?
1. ಸುರೇಂದ್ರ ನಾಥ ಬ್ಯಾನಜಿ೯
2. ಗೋಪಾಲಕೃಷ್ಣ ಗೋಕಲೆ
3. ಬಾಲಗಂಗಾಧರ ತಿಲಕ್
4. ಯಾರು ಇಲ್ಲ
1 ✅
16. ರಕ್ಷಾ ಕವಾಟ ಸಿದ್ಧಾಂತ ಯಾರದು?
1. ಡಾಲ್ ಹೌಸಿ
2. ವೆಲ್ಲೆಸ್ಲಿ
3. ರಿಪ್ಪನ್
4. ಎ.ಓ. ಹ್ಯೂಮ್
4. ✅
17. ಭಾರತದ ಪ್ರಥಮ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿ ದ ಭಾರತೀಯ ರ ಸಂಖ್ಯೆ ಎಷ್ಟು?
1. 75
2. 78
3. 72
4. 76
3 ✅
18. ಇಲ್ ಬಟ್೯ ಮಸೂದೆಯನ್ನು ಯಾರು ಜಾರಿಗೆ ತಂದರು?
1. ವೆಲ್ಲೆಸ್ಲಿ
2. ಲಾಡ್೯ ರಿಪ್ಪನ್
3. ಡಾಲ್ ಹೌಸಿ
4. ಲಾಡ್೯ ಕಜ೯ನ್
2 ✅
19. ಭಾರತದ ಪುರಾತತ್ವ ಇಲಾಖೆ ಸ್ಥಾಪಕ ಯಾರು?
1. ಡಾಲ್ ಹೌಸಿ
2. ಲಾಡ್೯ ಬ್ರೈಸ್
3. ವೆಲ್ಲೆಸ್ಲಿ
4.ಕಜ೯ನ್
4 ✅
20. ಭಗವದ್ಗೀತೆ ಯನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದವರಾರು?
1.ವಿಲಿಯಂ ಜೋನ್ಸ್
2. ಜಾನ್ ಮಾಷ೯ಲ್
3.ಚಾಲ್ಸ್ ವಿಲ್ಕಿನ್ಸನ್
4. ಮ್ಯಾಕ್ ಮುಲ್ಲರ್
3 ✅
21. ಭಾರತದ ದಂಡ ಸಂಹಿತೆ ಯಾವಾಗ ಜಾರಿಗೆ ಬಂದಿತು?
1. 1861
2. 1897
3. 1950
4. 1945
1 ✅
22. ಸತಿ ಪದ್ಧತಿ ನಿಷೇಧ ಕಾಯಿದೆ ಜಾರಿಗೆ ತಂದವರು ಯಾರು?
1. ಗಾಂಧಿಯವರು
2. ರಿಪ್ಪನ್
3. ಬೆಂಟಿಂಕ್
4. ಕಜ೯ನ್
3 ✅
23. ಸವೆ೯ಂಟ್ಸ್ ಆಫ್ ಇಂಡಿಯಾ ಸ್ಥಾಪನೆ ಯಾವಾಗ?
1.1908
2. 1907
3. 1905
4. 1906
3 ✅
24. ಇಸ್ಲಾಂ ವೃದ್ಧ ಪಿತಾಮಹ ಯಾರು?
1. ಮಹಮದ್ ಆಲಿ ಜಿನ್ನ
2. ಸೈಯದ್ ಅಹಮದ್ ಖಾನ್
3. ಮೌಲಾಲಿ
4. ಗಫಾರ್ ಖಾನ್
2 ✅
25. ಭಾರತದ ದೇಶ ಭಕ್ತ ಸಂತ ಯಾರು?
1. ತಿಲಕ್
2. ವಿವೇಕಾನಂದ
3. ಗಾಂಧಿಯವರು
4. ಜ್ಯೋತಿ ಬಾ ಪುಲೆ
2✅
2 Comments
Thank you and useful
ReplyDeleteಧನ್ಯವಾದ
ReplyDelete