UN ಮತ್ತು OECD ಯ ವರದಿಯ ಪ್ರಕಾರ, ಈ ಕೆಳಗಿನ ದೇಶಗಳಲ್ಲಿ 2026 ರ ಹೊತ್ತಿಗೆ ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕರಾಗಿದ್ದಾರೆ?
1) ಇಂಡೋನೇಷ್ಯಾ
2) ಡೆನ್ಮಾರ್ಕ್
3) ಚೀನಾ
4) ಭಾರತ
5) ಯುಎಸ್
D✔️✔️
ಈ ಕೆಳಗಿನವುಗಳಲ್ಲಿ ಯಾರು ಭಾರತೀಯ ಕ್ರಿಕೆಟ್ ತಂಡಕ್ಕೆ ಬಿಸಿಸಿಐನಿಂದ ಬ್ಯಾಟಿಂಗ್ ಕೋಚ್ ಎಂದು ಹೆಸರಿಸಿದ್ದಾರೆ?
1) ರವಿ ಶಾಸ್ತ್ರಿ
2) ರಾಹುಲ್ ದ್ರಾವಿಡ್
3) ವೀರೇಂದ್ರ ಸೆಹ್ವಾಗ್
4) ಸುನಿಲ್ ಗವಾಸ್ಕರ್
5) ವಿವಿಎಸ್ ಲಕ್ಷ್ಮಣ್
B✅✅✅
ಈ ಕೆಳಗಿನ ಯಾವ ನಾಸಾದ ಬಾಹ್ಯಾಕಾಶ ನೌಕೆಗಳು ಗುರುಗ್ರಹದ ಮೇಲೆ ಬೃಹತ್ ಕೆಂಪು ಚುಕ್ಕೆ ಎಂದು ಕರೆಯಲ್ಪಡುವ ದೈತ್ಯ ಚಂಡಮಾರುತದೊಳಗೆ ಯಶಸ್ವಿಯಾಗಿ ಸಮಾನಾಂತರಗೊಂಡಿವೆ?
1) ಜುನೊ
2) ಚಾಲೆಂಜರ್
3) ಎಂಟರ್ಪ್ರೈಸ್
4) ಪಾತ್ಫೈಂಡರ್
5) ಅಟ್ಲಾಂಟಿಸ್
A✅✅✅
ದೇಶದ ಅತಿ ದೊಡ್ಡ ಬ್ಯಾಂಕ್ SBI
ಸಣ್ಣ ವಹಿವಾಟುಗಳನ್ನು ಉತ್ತೇಜಿಸಲು ಅದರ IMPS ಮೂಲಕ 1,000 ರೂ.ಗಳವರೆಗೆ ಹಣ ವರ್ಗಾವಣೆಗಾಗಿ ಶುಲ್ಕಗಳನ್ನು ವಿಧಿಸಿದೆ. IMPS ಎಂಬ ಪದವು ಅರ್ಥ
1) ಭಾರತೀಯ ಪಾವತಿ ಸೇವೆ
2) ಅಂತರರಾಷ್ಟ್ರೀಯ ಪಾವತಿ ಸೇವೆ
3) ತಕ್ಷಣದ ಪಾವತಿ ಸೇವೆ
4) ಮಧ್ಯಂತರ ಪಾವತಿ ಸೇವೆ
5) ಇವುಗಳಲ್ಲಿ ಯಾವುದೂ ಇಲ್ಲ
C✅✅
Immediate payment Service✅✅
ಭಾರತೀಯ ನೌಕಾದಳದ ರದ್ದುಪಡಿಸಿದ TU-142 ಯುದ್ಧ ವಿಮಾನವನ್ನು ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದೆ ಕೆಳಗಿನವುಗಳಲ್ಲಿ ಯಾವುದು?
1) ವಿಶಾಖಪಟ್ಟಣಂ
2) ಚೆನ್ನೈ
3) ಮುಂಬೈ
4) ಕಂಡ್ಲಾ
5) ಕೊಲ್ಕತ್ತಾ
A✅✅
ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು ಜೂನ್ 2017 ರಲ್ಲಿ ಶೇ.
1) 2.2 ಶೇಕಡಾ
2) 1.9 ಶೇಕಡಾ
3) 1.5 ಶೇಕಡಾ
4) 3.1 ಶೇಕಡಾ
5) 2.5 ಶೇಕಡಾ
C✅✅
ಇತ್ತೀಚೆಗೆ ಈ ಕೆಳಗಿನ ದೇಶಗಳಲ್ಲಿ ಯಾವ ಮೊದಲ ವಿದೇಶಿ ಸೇನಾ ನೆಲೆಯಿಂದ ಚೀನಾವು ಸೈನ್ಯವನ್ನು ರವಾನಿಸಿತು?
1) ಎರಿಟ್ರಿಯಾ
2) ಜಿಬೌಟಿ
3) ಇಥಿಯೋಪಿಯಾ
4) ಸೊಮಾಲಿಯಾ
5) ಒಮಾನ್
B✅✅
ಭಾರತ ಇತ್ತೀಚೆಗೆ ಮೂರು ವರ್ಷಗಳಿಂದ ಮಲೇರಿಯಾವನ್ನು ಎಷ್ಟು ವರ್ಷಗಳಲ್ಲಿ ತೊಡೆದು ಹಾಕುವ ಗುರಿ ಹೊಂದಿದ್ದ
1) 2018
2) 2021
3) 2024
4) 2027
5) 2030
C✅✅
ಅಲಹಬಾದ್ ಸ್ತಂಭ ಶಾಸನದ ೧೯-೨೦ ನೇ ಸಾಲುಗಳು ಏನನ್ನು ಕುರಿತು ಹೇಳುತ್ತದೆ.
1. ಸಮುದ್ರಗುಪ್ತನ ಉತ್ತರ ಭಾರತದ ದಿಗ್ವಿಜಯ.
2. ಸಮುದ್ರಗುಪ್ತನ ದಕ್ಷಿಣ ಭಾರತದ ದಿಗ್ವಿಜಯ.
3. ಸಮುದ್ರಗುಪ್ತನ ಮರಣ.
4. ಸಮುದ್ರಗುಪ್ತನ ಆಡಳಿತ.
B✅✅
ಅಂಡಮಾನ್ ಭೇಟಿಯ ಸಂದರ್ಭದಲ್ಲಿ ಯಾವ ವೈಸರಾಯ್ ಕೈದಿಯೊಬ್ಬನಿಂದ ಕೊಲೆಗೀಡಾದ?
A. ಲಾರ್ಡ್ ರಿಪ್ಪನ್
B. ಲಾರ್ಡ್ ಕ್ಯಾನಿಂಗ್
C. ಲಾರ್ಡ್ ಲಿಟ್ಟನ್
D. ಲಾರ್ಡ್ ಮೇಯೊ
D✅✅
ಕ್ರಾಂತಿಕಾರಿ ಹೋರಾಟದ ಪುಸ್ತಕ 'ಬಂಧೀ ಜೀವನ್' ಈ ಪುಸ್ತಕದ ಲೇಖಕರು ಯಾರು?
A. ಸುರೇಂದ್ರನಾಥ್ ಬ್ಯಾನರ್ಜಿ
B. ಸುಭಾಷ್ ಚಂದ್ರ ಬೋಸ್
C. ಶಚೀಂದ್ರ ನಾಥ ಸನ್ಯಾಲ್
D. ಭಗತ್ ಸಿಂಗ್
C✅✅
'Soil ' ಶಬ್ದ 'Solum' ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. ಇದು ಯಾವ ಭಾಷೆಯ ಮೂಲ ಶಬ್ಧವಾಗಿದೆ?
A. ಗ್ರೀಕ್
B. ಲ್ಯಾಟಿನ್
C. ಚೀನಿ
D. ಅರೇಬಿಕ್
B✅✅✅
ಇಂಡಿಯನ್ ಇನ್'ಸ್ಟಿಟ್ಯೂಟ್ ಆಫ್ ಸಾಯಿಲ್ ಸೈನ್ಸ್ ( IISSc - Indian Institute of Soil Science) ಕೆಳಕಂಡ ಯಾವ ನಗರದಲ್ಲಿದೆ ?
A. ಭುವನೇಶ್ವರ
B. ಹೈದರಾಬಾದ್
C. ಭೋಪಾಲ್
D. ಕಟಕ್
C✅✅✅
ಜೀವ ವೈವಿಧ್ಯತೆ (Bio Diversity) ಶಬ್ದವನ್ನು ವಾಟರ್ ಜಿ ರೋಜಾನ್ ಅವರು ಕೆಳಕಂಡ ಯಾವ ವರ್ಷ ಸಂಶೋಧನೆ ಮಾಡಿದ್ದರು?
A. 1981
B. 1983
C. 1985
D. 1987
C✅✅
ಟೈಮ್ಸ್ ಹೈಯರ್ ಎಜುಕೇಷನ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬೆಂಗಳೂರಿನ ಐಐಎಸ್'ಸಿ ಅತ್ಯುತ್ತಮ ಜಾಗತಿಕ ಶಿಕ್ಷಣ ಸಂಸ್ಥೆಗಳಲ್ಲಿ ಎಷ್ಟನೇ ಸ್ಥಾನ ಪಡೆದಿದೆ?
A. 6ನೇ
B. 7ನೇ
C. 8ನೇ
D. 9ನೇ
C✅✅✅
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 4ರಲ್ಲಿ ಕನಿಷ್ಠ ನಾಲ್ಕು ಬಾರಿ ಪ್ರಸವ ಪೂರ್ವ ತಪಾಸಣೆಗೆ ಕ್ಲಿನಿಕ್'ಗೆ ಹೋಗುವವರ ಶೇಕಡಾವಾರು ಪ್ರಮಾಣ ಶೇ. 15ರಷ್ಟು ಅಂದರೆ ಕೊನೆಯ ಸ್ಥಾನ ದಾಖಲಿಸಿದ ರಾಜ್ಯ ಯಾವುದು?
A. ಬಿಹಾರ
B. ರಾಜಸ್ಥಾನ
C. ಅಸ್ಸಾಂ
D. ಒಡಿಶಾ
A✅✅
2016ನೇ ಸಾಲಿನ 'ಬರಗೂರು ಪ್ರಶಸ್ತಿ'ಗೆ ಆಯ್ಕೆಯಾದ ಸಾಧಕರು ಯಾರು?
A. ಹಂಸಲೇಖ
B. ಭಾನು ಮುಷ್ತಾಕ್
C. ಜಯಂತ್ ಕಾಯ್ಕಿಣಿ
D. ವೈದೇಹಿ
B✅✅✅
ಕೆಳಕಂಡವರಲ್ಲಿ ಕನಿಷ್ಕನ ಸಮಕಾಲೀನ ವಿದ್ವಾನರು ಯಾರು ಯಾರು?
A. ಅಶ್ವಘೋಷ
B. ನಾಗಾರ್ಜುನ
C. ವಸುಮಿತ್ರ
D. ಎಲ್ಲ ಮೂವರು
D✅✅✅
'ಕೊಲೊನೈಜೇಶನ್ ಬಿಲ್'ನ ವಿರುದ್ಧ ಸಶಸ್ತ್ರ ದಂಗೆ ನಡೆಸಿದ ಯಾವ ಭಾರತೀಯ ನಾಯಕನನ್ನು ಮಾಂಡ್ಲೆ ಜೈಲಿಗೆ ಕಳಿಸಲಾಗಿತ್ತು?
A. ಬಾಲಗಂಗಾಧರ ತಿಲಕ್
B. ಲಾಲಾ ಲಜಪತ್ ರಾಯ್
C. ಬಿಪಿನ್ ಚಂದ್ರ ಪಾಲ್
D. ಭಗತ್ ಸಿಂಗ್
B✅✅
ಮಾರ್ಚ್ ಪೂರ್ತಿ ತಿಂಗಳನ್ನು 'ಮಹಿಳೆಯರ ಇತಿಹಾಸದ ತಿಂಗಳು' ಎಂದು ಯಾವ ದೇಶದಲ್ಲಿ ಆಚರಿಸಲಾಗುತ್ತದೆ?
A. ರಷ್ಯಾ
B. ಬ್ರಿಟನ್
C. ಅಮೆರಿಕ
D. ಭಾರತ
C✅✅✅
ಸೋವಿಯತ್ ರಷ್ಯದಲ್ಲಿ ಕೆಳಕಂಡ ಯಾವ ವರ್ಷ ಅಂತರರಾಷ್ಟ್ರೀಯ ಮಹಿಳಾ ದಿನವನ್ನು 'ಕೆಲಸರಹಿತ ದಿನ'ವನ್ನಾಗಿ ಘೋಷಿಸಲಾಯಿತು?
A. 1963
B. 1964
C. 1965
D. 1966
C✅✅
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ವಿಶ್ವಸಂಸ್ಥೆ ಅಧಿಕೃತ ಮಾನ್ಯತೆ ಕೊಟ್ಟು ನಿಧಿ ಕೊಡಲು ಆರಂಭಿಸಿದುದು ಯಾವ ವರ್ಷದಿಂದ?
A. 1973
B. 1975
C. 1977
D. 1979
B✅✅✅
ಪಂಚಕುಲ ಎಂಬುದು ಒಂದು ಗುಪ್ತರ ಕಾಲದ.
1. ತೆರಿಗೆ ವಿಧಾನ.
2. ಅಧಿಕಾರಿಗಳ ಸಮಿತಿ.
3. ಅರಸರ ದಾನಪದ್ದತಿ.
4. ಅಗ್ರಹಾರ.
B✅✅
ಆಫ್ಟಿಕಲ್ ಫೆೃಬರ್ ಗಳನ್ನು ಪ್ರಮುಖವಾಗಿ ಯಾವುದರಲ್ಲಿ ಉಪಯೋಗಿಸಲಾಗುತ್ತದೆ ?
A. ಸಂಗೀತ ಸಾಧನ
B. ಆಹಾರ ಉದ್ದಿಮೆ
C. ಉಡುಪು ಉದ್ದಿಮೆ
D. ಸಂಪರ್ಕ
D✅✅
ಪ್ರಬೋಧ ಚಂದ್ರ ಎಂಬುದು ಒಂದು.
A. ಕಾದಂಬರಿ.
B. ಧರ್ಮಶಾಸ್ತ್ರ.
C. ನಾಟಕ.
D. ಜೀವನ ಚರಿತ್ರೆ.
C✅✅✅
ರಂಗಕರ್ಮಿ, ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಕೆಳಕಂಡ ಯಾವ ವಿ.ವಿ. ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ?
A. ಕರ್ನಾಟಕ ವಿಶ್ವವಿದ್ಯಾಲಯ.
B. ಕನ್ನಡ
ವಿಶ್ವವಿದ್ಯಾಲಯ
C. ಗಂಗೂಬಾಯಿ ಹಾನಗಲ್ ಸಂಗೀತ ವಿ.ವಿ.
D. ಮೈಸೂರು ವಿ.ವಿ
C✅✅
ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿದ್ದ 'ಬಿ.ಆರ್.ಪಂತುಲು (ನಿರ್ದೇಶನ) ಪ್ರಶಸ್ತಿ' ನಿರಾಕರಿಸಿದ ನಿರ್ದೇಶಕರು ಯಾರು?
A. ರಾಜೇಂದ್ರ ಸಿಂಗ್ ಬಾಬು
B. ಫಣಿ ರಾಮಚಂದ್ರ
C. ದ್ವಾರಕೀಶ್
D. ಕೆ.ವಿ. ರಾಜು
D✅✅
2015ಕ್ಕೆ ಹೋಲಿಸಿದರೆ ಭಾರತದಲ್ಲಿ ಗಲ್ಲು ಶಿಕ್ಷೆ ವಿಧಿಸುವಿಕೆಯಲ್ಲಿ ಶೇಕಡಾ ಎಷ್ಟು ಏರಿಕೆಯಾಗಿದೆಯೆಂದು ದೆಹಲಿಯ ನ್ಯಾಷನಲ್ ಲಾ ಯುನಿವರ್ಸಿಟಿ (NLU) ನಡೆಸಿದ ಅಧ್ಯಯನ ತಿಳಿಸಿದೆ?
A. 54%
B. 67%
C. 89%
D. 94%
D✅✅
ನವೆಂಬರ್ 2017ರಲ್ಲಿ ನಡೆಯಲಿರುವ 'ವಿಶ್ವ ಯೂಥ್ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್'ಷಿಪ್'ಗೆ ಕೆಳಕಂಡ ಯಾವ ದೇಶ ಆತಿಥ್ಯ ವಹಿಸಲಿದೆ?
A. ಬಾಂಗ್ಲಾದೇಶ
B. ಮಲೇಶಿಯಾ
C. ಭಾರತ
D. ಸಿಂಗಪುರ
C✅✅
2017ನೇ ಸಾಲಿಗೆ ಚೀನಾ ಆಂತರಿಕ ಉತ್ಪನ್ನದ (ಜಿಡಿಪಿ) ಗುರಿಯನ್ನು ಎಷ್ಟಕ್ಕೆ ನಿಗದಿಗೊಳಿಸಿದೆ?
A. 6.2%
B. 6.5%
C. 7.0%
D. 7.5%
B✅✅
'ಬಿಟ್ವಿನ್ ದಿ ಅಸೋಶಿಯೇಶನ್' ಪುಸ್ತಕದ ಲೇಖಕರು ಯಾರು?
A. ವಿಕ್ರಮ್ ಸೇಠ್
B. ಚೇತನ್ ಭಗತ್
C. ಅರವಿಂದ್ ಅಡಿಗ
D. ಝುಂಪಾ ಲಾಹಿರಿ
C✅✅
ಸಂಸತ್ ಸದಸ್ಯರ ಆದರ್ಶ ಗ್ರಾಮ ಯೋಜನೆ (SAGY)ಯನ್ವಯ ಯಾವ ವರ್ಷದ ತನಕ 2500 ಗ್ರಾಮಗಳನ್ನು ಅಭಿವೃದ್ಧಿಪಡಿಸುವುದಾಗಿದೆ?
A. 2017
B. 2018
C. 2019
D. 2020
C✅✅
ಭಾರತದ ಕೆಳಕಂಡ ತೈಲ ಸಂಸ್ಕರಣಾ ಕೇಂದ್ರಗಳನ್ನು (ರಿಫೈನರಿ) ಪಶ್ಚಿಮದಿಂದ ಪೂರ್ವದ ಕಡೆಗೆ ಕ್ರಮವಾಗಿ ದಾಖಲಿಸಿ.
A. ಕೋಯಲಿ
B. ಬೋಂಗಯಿಗಾಂವ್
C. ಮಥುರಾ
D. ಹಲ್ದಿಯಾ.
1.ACDB.
2.ABCD
3.DBCA
4. ADCB
A✅✅(ಕೊಯಲಿ- ಗುಜರಾತ್, ಮಥುರಾ - ಉ.ಪ್ರ, ಹಲ್ದಿಯಾ - ಪಶ್ಚಿಮ ಬಂಗಾಳ, ಬೋಂಗಯಿಗಾಂವ್ - ಅಸ್ಸಾಂ)..
ಕೆಳಕಂಡ ಯಾವುದನ್ನು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯ ರೂಪದಲ್ಲಿ ಪರಿಗಣಿಸಲಾಗಿದೆ?
A. UNODC
B. UNHSP
C. UNHCR
D. UNFIP
C✅✅✅
ಕೆಳಕಂಡ ಯಾವ ಭಾರತೀಯ ಆಟಗಾರ ಮೊದಲ ಬಾರಿಗೆ 'ವರ್ಲ್ಡ್ ಅಮೆಚೂರ್ ಬಿಲಿಯರ್ಡ್ಸ್ ಟೈಟಲ್' ಗೆದ್ದಿದ್ದರು?
A. ಗೀತ್ ಸೇಠಿ
B. ವಿಲ್ಸನ್ ಜೋನ್ಸ್
C. ಮೈಕೆಲ್ ಫರೇರಾ
D. ಮನೋಜಿತ್
B✅✅✅
ಪುಲಿಟ್ಜರ್ ಪ್ರಶಸ್ತಿಯನ್ನು ಕೆಳಕಂಡ ಯಾವ ವರ್ಷ ಸ್ಥಾಪನೆ ಮಾಡಲಾಯಿತು?
A. 1917
B. 1918
C. 1922
D. 1928
A✅✅
ಅಮ್ಜದ್ ಅಲಿ ಖಾನ್ ಅವರು ಕೆಳಕಂಡ ಯಾವ ವಾದ್ಯ ನುಡಿಸುವುದರಲ್ಲಿ ಹೆಸರು ವಾಸಿಯಾಗಿದ್ದಾರೆ?
A. ಸರೋದ್
B. ವೀಣಾ
C. ವಯೋಲಿನ್
D. ಸಿತಾರ್
A✅✅✅
ಡಿಆರ್'ಡಿಒ(DRDO) ಅಭಿವೃದ್ಧಿಪಡಿಸಿದ ವೀಪನ್ ಲೋಕೇಟಿಂಗ್ ರಾಡಾರ್ (WLR) 'ಸ್ವಾತಿ' (SWATHI)ಯನ್ನು ಕೆಳಕಂಡ ಯಾವುದಕ್ಕೆ ಹಸ್ತಾಂತರ ಮಾಡಿತು?
A. ಭಾರತೀಯ ವಾಯುಪಡೆ
B. ಭಾರತೀಯ ಸೇನೆ
C. ಭಾರತೀಯ ನೌಕಾಪಡೆ
D. ಗಡಿ ಭದ್ರತಾ ಪಡೆ
B✅✅✅
ಕೆಳಕಂಡ ಯಾವ ರಾಜ್ಯ 8ನೇ ತರಗತಿತನಕ ಸಂಸ್ಕೃತ ಕಲಿಕೆಯನ್ನು ಕಡ್ಡಾಯಗೊಳಿಸಿದೆ?
A. ಅಸ್ಸಾಂ
B. ತಮಿಳುನಾಡು
C. ಮಣಿಪುರ
D. ಕೇರಳ
A✅✅
ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ಕೆಳಕಂಡ ಯಾವ ಕಮಿಟಿ ಸರ್ಕಾರಕ್ಕೆ ವರದಿ ಸಲ್ಲಿಸಿತು?
A. ಪಾರ್ಥಾ ಮುಖ್ಯೋಪಾಧ್ಯಾಯ ಕಮಿಟಿ
B. ಎನ್.ಕೆ. ಸಿಂಗ್
C. ಆರ್.ವಿ. ಈಶ್ವರ್
D. ಮಧುಕರ್ ಗುಪ್ತಾ
A✅✅✅
ಕೆಳಕಂಡ ಯಾರು 25ನೇ ಡೈರೆಕ್ಟರ್ ಜನರಲ್ ಆಫ್ ಬಾರ್ಡರ್ ರೋಡ್ಸ್ (DGBR) ಆಗಿ ನೇಮಕಗೊಂಡರು?
A. ಲೆ.ಜ. ಸುರೇಶ್ ಶರ್ಮಾ
B. ಲೆ.ಜ. ಮನು ಶರ್ಮಾ
C. ಲೆ.ಜ. ಸಂಜೀವ್'ಕುಮಾರ್ ಶ್ರೀವಾತ್ಸವ್
D. ಮೇಲ್ಕಂಡ ಯಾರೂ ಅಲ್ಲ
C✅✅✅
ಕೆಳಕಂಡ ಯಾವ ದೇಶ ಯುರೋಪಿಯನ್ ಒಕ್ಕೂಟದ ದೇಶಗಳಿಗೆ ವೀಸಾರಹಿತ ಪ್ರವಾಸಕ್ಕೆ ಹಸಿರು ನಿರಾಶೆ ತೋರಿಸಿದೆ?
A. ರಷ್ಯ
B. ಅಜರ್'ಬೈಜಾನ್
C. ಟರ್ಕಿ
D. ಜಾರ್ಜಿಯಾ
D✅✅✅
2017ನೇ ಸಾಲಿನ 'ಇಂಟರ್'ನ್ಯಾಷನಲ್ ರೇರ್ ಡಿಸೀಸ್ ಡೇ'ಯ (International Rare Discease Day - IRDD) ಥೀಮ್ ಏನಾಗಿತ್ತು?
A. Research
B. Solidarity
C. Mystery diagnosis
D. Rehabilation
A✅✅✅
ಯಾವ ದಿನದಂದು ಆಚರಣೆ ಮಾಡಲಾಗುತ್ತದೆ❓❓❓
ಪ್ರತಿ ವರ್ಷ ಫೆಬ್ರವರಿಯ ಕೊನೆ ದಿನ ದಂದು international Rare disease day ಆಚರಿಸಲಾಗುತ್ತದೆ..👆👆👆
ಫೀಫಾ U - 17 ವಿಶ್ವಕಪ್'ಗಾಗಿ ಭಾರತದ ತಂಡದ 17ವರ್ಷದೊಳಗಿನವರ ತಂಡಕ್ಕೆ ಮುಖ್ಯ ಕೋಚ್ ಆಗಿ ಕೆಳಕಂಡ ಯಾರು ನೇಮಕಗೊಂಡಿದ್ದಾರೆ?
A. ನಿಕೋಲಸ್ ಆಡಮ್
B. ಬೈಚುಂಗ್ ಭುಟಿಯಾ
C. ಸ್ಟಿಫನ್ ಕಾನ್'ಸ್ಟೆಂಟನಿ
D. ಲೂಯಿಸ್ ನಾರ್ಟಾನ್ ಡಿ ಮಾಟೊಸ್
D✅✅✅
ವಿಶ್ವ ವ್ಯಾಪಾರ ಸಂಸ್ಥೆ (World Trade Organisation)ಗೆ ಭಾರತದ ಮುಂದಿನ ರಾಯಭಾರಿಯಾಗಿ ಕೆಳಕಂಡ ಯಾರು ನೇಮಕಗೊಂಡಿದ್ದಾರೆ?
A. ಅಮನ್'ಪ್ರಿತ್ ಸಿಂಗ್
B. ಜೆ.ಎನ್.ದೀಪಕ್
C. ವಿವೇಕ್ ಕುಮಾರ್
D. ಮೇಲ್ಕಂಡ ಯಾರೂ ಅಲ್ಲ
B✅✅✅
ಲೆಬನಾನ್'ನ ರಾಷ್ಟ್ರೀಯ ರಾಜಧಾನಿ ಯಾವುದು?
A. ಅಮ್ಭಾನ್
B. ಬೈರೂತ್
C. ಮಸ್ಕತ್
D. ದಮಾಸ್ಕಸ್
B✅✅✅
ಕೆಳಕಂಡ ಯಾವುದನ್ನು 'ಲೆಂಡರ್ ಆಫ್ ದಿ ಲಾಸ್ಟ್ ರೆಸಾರ್ಟ್' ಎಂದು ಕರೆಯಲಾಗುತ್ತದೆ?
A. ಆರ್'ಬಿಐ
B. ಎಸ್'ಬಿಐ
C. ಭಾರತ ಸರ್ಕಾರ
D. ನಬಾರ್ಡ್
A✅✅✅
'ಗ್ರ್ಯಾಮರ್ ಆಫ್ ಪಾಲಿಟಿಕ್ಸ್' ಈ ಪುಸ್ತಕದ ಲೇಖಕರು ಯಾರು?
A. ಕಾರ್ಲ್ ಮಾರ್ಕ್ಸ್
B. ಹೆರಾಲ್ಡ್ ಲಾಸ್ಕಿ
C. ವುಡ್ರೊ ವಿಲ್ಸನ್
D. ಬ್ಯಾಂಡ್ ರಸ್ಸೆಲ್ಸ್
B✅✅
0 Comments