ರಾಜ್ಯಶಾಸ್ತ್ರ ಪ್ರಶ್ನೋತ್ತರ

*ರಾಜ್ಯಶಾಸ್ತ್ರ*

💐💐💐💐💐💐💐

1).ಅಖಿಲ ಭಾರತ ಸೇವೆಗಳಿಗೆ ನೇಮಕ ಮಾಡುವವರು ಯಾರು?
a) ಪ್ರಧಾನಮಂತ್ರಿ
b) ರಾಷ್ಟ್ರಪತಿ
c) ಮುಖ್ಯ ನ್ಯಾಯಮೂರ್ತಿ
d) ಪಿ.ಎಸ್.ಪಿ
B✔️✔️✔️

2).ಪಂಚಾಯತ್ ರಾಜ್ಯ ಪದ್ದತಿಯನ್ನು ಮೊದಲಬಾರಿಗೆ ಜಾರಿಗೆ ತಂದರಾಜ್ಯ ರಾಜಸ್ಥಾನ ಹಾಗೂ ಎರಡನೆಯ ರಾಜ್ಯ?
a) ಆಂಧ್ರಪ್ರದೇಶ
b) ಬಿಹಾರ
c) ಗುಜರಾತ್
d) ಓರಿಸ್ಸಾ
A✔️✔️✔️

3).ಕಾಣೆಯಾದ ವ್ಯಕ್ತಿಯೊಬ್ಬನ ಬಗ್ಗೆ ಹೈಕೋರ್ಟಿನಲ್ಲಿ ಅರ್ಜಿಯನ್ನು ಯಾವ ರೀತಿಯ ರಿಟ್ ಮೂಲಕ ಸಲ್ಲಿಸಬಹುದು?
a) ಕೋವಾರೆಂಟ್
b) ಪ್ರಾಹಿಬೀಷನ
c) ಮಾಂಡ್ಯಮಸ್
d) ಹೇಬಿಯಸ್ ಕಾರ್ಪಸ್
D✔️✔️✔️

4).ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಈ ಕೆಳಕಂಡುದರ ಅನ್ವಯ ಸ್ಥಾಪಿಸಲಾಗಿದೆ.
a) ಮೂಲಭೂತ ಹಕ್ಕುಗಳು
b) ಮೂಲಭೂತ ಕರ್ತ್ಯವಗಳು
c) ಚುನಾವಣಾ ಆಯೋಗದ ಕಾಯಿದೆ
d) ರಾಜನೀತಿಯ ನಿರ್ಧೇಶಕ ತತ್ವಗಳು
D✔️✔️✔️

5). ಆರ್ಥಿಕ ಮಸೂದೆಗೆ ಅಂಗಿಕಾರ ನೀಡುವಲ್ಲಿ ರಾಜ್ಯಸಭೆಯು ಈ ಅವಧಿಯವರೆಗೆ ವಿಳಂಬ ಮಾಡಬಹುದು.
a) ಒಂದು ತಿಂಗಳು
b) ಮೂರು ತಿಂಗಳು
c) ಹದಿನಾಲ್ಕು ದಿನಗಳು
d) ಒಂದು ವರ್ಷ
C✔️✔️✔️

6).ಭಾರತದ ರಕ್ಷಣಾ ಪಡೆಯ ಮಹಾದಂಡನಾಯಕ ಯಾರು ?
a) ಪ್ರಧಾನಮಂತ್ರಿ
b) ರಕ್ಷಣಾ ಮಂತ್ರಿ
c) ರಾಷ್ಟ್ರಪತಿ
d) ಗ್ರಹಮಂತ್ರಿ
C✔️✔️✔️

7).ರಕ್ಷಣಾ ಸೇವಗಳ ಎಲ್ಲಾ ವಿಷಯಗಳಲ್ಲಿ ಸಂಸತ್ತಿಗೆ ಯಾರು ಜವಾಬ್ದಾರರು ?
a) ಗೃಹ ಮಂತ್ರಿ
b) ಫ್ರದಾನ ಮಂತ್ರಿ
c) ರಕ್ಷಣಾ ಮಂತ್ರಿ
d) ಮೇಲಿನ ಯಾರು ಅಲ್ಲ
C✔️✔️✔️

8).ಭಾರತದಲ್ಲಿ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ರೂಪಿಸಿದ್ದು?

a) ಬಲವಂತರಾಯ ಮೆಹ್ತಾ ಸಮಿತಿ
b) ಅಶೋಕ ಮೆಹ್ತಾ ಸಮಿತಿ
c) ಜಿ.ವಿ.ಕೆ ರಾವ ಸಮಿತಿ
d) ಮೇಲಿನ ಯಾವುದು ಅಲ್ಲ
A✔✔✔

9).ಭಾರತದ ಸಂವಿಧಾನದ ಇತಿಹಾಸದಲ್ಲೆ ಪ್ರಥಮವಾಗಿ ಬರೆದ ದಸ್ತಾವೇಜು ಯಾವದು?
a) ಚಾರ್ಟರ್ ಕಾಯ್ದೆ
b) ರೆಗುಲೇಟಿಂಗ್ ಆ್ಯಕ್ಟ್
c) ಮಾರ್ಲೆ ಮಿಂಟೋ ಸುಧಾರಣೆ
d) ಭಾರತ ಸರ್ಕಾರ ಕಾಯ್ದೆ 1935
B✔️✔️✔️

10).ರಾಷ್ಟ್ರ ರಕ್ಷಣೆಯ ಜವಾಬ್ದಾರಿ ಯಾರದು ?

a) ಕ್ಯಾಬಿನೆಟ
b) ಪ್ರಧಾನ ಮಂತ್ರಿ
c) ರಕ್ಷಣಾ ಮಂತ್ರಿ
d) ಇವರು ಯಾರು ಅಲ್ಲ
A✔️✔️✔️

11). *"A leader without newspaper is like a bird without wing"* ಎಂದು ಹೇಳಿದವರು ಯಾರು ?
a) ನೆಹರೂ
b) ಅಂಬೇಡ್ಕರ್
c) ಆರ್.ಕೆ.ನಾರಾಯಣ್
d) ಅರ್ಥರ್ ಹಚ್.ಕೆಲ್ಲರ್
B✔️✔️✔️

12). ಭಾರತದ ಲೋಕಸಭೆಯ ಮೊದಲ ಅಧ್ಯಕ್ಷರು?
a) ಡಾ.. ಎಸ್. ರಾಧಕೃಷ್ಣನ್
b) ಡಾ.ರಾಜೇಂದ್ರ ಪ್ರಸಾದ
c) ಸಿ.ರಾಜಗೋಪಾಲಚಾರಿ
d) ಜಿ.ವಿ. ಮಾಳವಂಕರ
D✔️✔️✔️💐💐

13). ಬ್ರಿಟಿಷ ಪಾರ್ಲಿಮೆಂಟನ ಸದಸ್ಯರಾದ ಮೊದಲ ಭಾರತೀಯ ಯಾರು ?
a) ಗೋಪಾಲಕೃಷ್ಣ ಗೋಖಲೆ
b) ದಾದಾಬಾಯಿ ನವರೋಜಿ
c) ಲಾಲಾ ಲಜಪತರಾಯ್
d) ರಾಜಾರಾಮ ಮೋಹನ ರಾಯ

B✔️✔️✔️

Post a Comment

0 Comments