ಬುಡಕಟ್ಟುಗಳು ಮತ್ತು ಪ್ರದೇಶ

ಭಾರತದ ಪ್ರಮುಖ ಬುಡಕಟ್ಟುಗಳು ಮತ್ತು ವಾಸಿಸುವ ಪ್ರದೇಶ :-

# ಬುಡಕಟ್ಟು - ವಾಸಿಸುವ ಪ್ರದೇಶ

1. ಸಂತಾಲ - ಪಶ್ಚಿಮ ಬಂಗಾಳ, ಬಿಹಾರ, ಓರಿಸ್ಸಾ.

2. ಗೊಂಡ - ಮಧ್ಯಪ್ರದೇಶ

3. ಬಿಲ್ಸ್ - ಮಧ್ಯಪ್ರದೇಶ, ರಾಜಸ್ಥಾನ

4. ಬಾಸಿ - ಮೆಘಾಲಯ, ಅಸ್ಸಾಂ

5. ಅಪಟಾನಿಸ್ - ಅರುಣಾಚಲ ಪ್ರದೇಶ

6. ಕಾಡರು - ಕೇರಳ

7. ಮುಂಡ - ಜಾರ್ಖಂಡ

8. ಸಿದ್ದಿ - ಉತ್ತರಕನ್ನಡ(ಕಾರವಾರ)(ಕರ್ನಾಟಕ)

9. ಕಿಲಾಕಿ - ಮಣಿಪುರ

10. ತೋಡ - ತಮಿಳುನಾಡು

11. ಚೆಂಚು - ಆಂಧ್ರಪ್ರದೇಶ

12. ಕೋಲ್ - ಮಧ್ಯಪ್ರದೇಶ

13. ಓರಾನ್ - ಬಿಹಾರ, ಓರಿಸ್ಸಾ

14. ಸೋಲಿಗ - ಚಾಮರಾಜನಗರ.(ಕರ್ನಾಟಕ)

Post a Comment

0 Comments