ನೃತ್ಯ ಮತ್ತು ರಾಜ್ಯ 🌕
1.ಭಾರತನಾಟ್ಯಂ - ತಮಿಳುನಾಡು
2. ಬಿಹು --- ಅಸ್ಸಾಂ
3. ಭಂಗ್ರಾ --- ಪಂಜಾಬ್
4.ಚೌ --- ಬಿಹಾರ್, ಒರಿಸ್ಸಾ, ಡಬ್ಲು. ಬಂಗಾಳ ಮತ್ತು ಜಾರ್ಖಂಡ್
5.ಗಾರ್ವಾಲಿ --- ಉತ್ತರಾಂಚಲ
6. ಗರ್ಬಾ --- ಗುಜರಾತ್
7.ಹಟ್ಟರಿ --- ಕರ್ನಾಟಕ
8.ಕಥಕ್ - ಉತ್ತರ ಭಾರತ
9.ಕಥಕ್ಕಳಿ --- ಕೇರಳ
10.ಕುಚೀಪುಡಿ - ಆಂಧ್ರಪ್ರದೇಶ
11. ಖಂಟುಮ್ --- ಮಿಜೋರಾಮ್
12. ಕರ್ಮ --- ಮಧ್ಯ ಪ್ರದೇಶ
13. ಲಾಹೋ - ಮೇಘಾಲಯ
14. ಮೋಹಿನಿಯಾಟ್ಟಂ --- ಕೇರಳ
15.ಮಂಡೋ --- ಗೋವಾ
16.ಮಣಿಪುರಿ --- ಮಣಿಪುರ
17. ನ್ಯಾಟಿ --- ಹಿಮಾಚಲ ಪ್ರದೇಶ
18. ನ್ಯಾತ್-ನಾಟಿನ್ - ಬಿಹಾರ
19. ಒಡಿಸ್ಸಿ --- ಒರಿಸ್ಸಾ
20. ರೌಫ್ --- ಜಮ್ಮು & ಕಾಶ್ಮೀರ
21. ಯಕ್ಷಗನ್ --- ಕರ್ನಾಟಕ
0 Comments