ಸಾಮಾನ್ಯ ಜ್ಞಾನ ಪ್ರಶ್ನೋತ್ತರ

"ಆಸ್ಟಿಯೋಪೊರೋಸಿಸ್" ಈ  ಕೆಳಗಿನ ಅಂಗಕ್ಕೆ ಸಂಬಂಧಿಸಿದ ಕಾಯಿಲೆ

ಕಿವಿ

ಪಿತ್ತಕೋಶ

ಮೂಳೆ

ಚರ್ಮ

C✔️✔️👍

ನಮ್ಮ ಆಹಾರದಲ್ಲಿನ ಈ ಕೆಳಗಿನ ಯಾವ ಘಟಕಕ್ಕೆ ಪೋಷಕಾಂಶ ಮೌಲ್ಯ ಇರುವುದಿಲ್ಲ?

ಪ್ರೋಟೀನ್‍ಗಳು

ಕಾರ್ಬೋಹೈಡ್ರೇಟ್‍ಗಳು

ಲಿಪಿಡ್‍ಗಳು

ತಂತುಗಳು

A✔️✔️👆

ವಂಶವಾಹಿಕ (ಜೀನ್) ಸಂಕೇತ ಯಾವ ರೂಪದಲ್ಲಿರುತ್ತದೆ?

ಏಕ ಸಂಕೇತ

ದ್ವಿಸಂಕೇತ

ತ್ರಿಕಸಂಕೇತ

ಯಾವುದೂ ಅಲ್

C✔️✔️👆

ಸಸ್ಯಗಳ ಕೃತಕ ರೀತಿಯ ವರ್ಗೀಕರಣವನ್ನು ಕ್ಯರೋಲಸ್ ಲಿನ್ನೆಯಸ್ ಯಾವಾಗ ಪ್ರಕಟಿಸಿದರು?

1854

1754

1850

1775

B✔️✔️👍

ಈ ಕೆಳಗಿನವುಗಳಲ್ಲಿ ಯಾವುದರ ನಿರ್ಮೂಲನೆಯು "ವಿಶ್ವ ಆರೋಗ್ಯ ಸಂಸ್ಥೆ" ಯ ಮಹತ್ವದ ಸಾಧನೆಯಾಗಿದೆ?

ಸಿಡುಬು

ಮಲೇರಿಯಾ

ಕ್ಷಯ

ಡೆಂಗ್ಯೂಜ್ವರ

A✔️✔️👍

ಸೈಕಾಸ್ ಸೇರಿರುವ ಗುಂಪು ____

ಕರೀಸಸ್ಯಗಳು

ಅನಾವೃತ ಬೀಜ ಸಸ್ಯಗಳು

ಆವೃತ ಬೀಜ ಸಸ್ಯಗಳು

ಶೈವಲಗಳು

B✔️✔️👌💐

ಬಯೋ ಅನಿಲದ ಸರಿಯಾದ ಹೇಳಿಕೆಯನ್ನು ಗುರ್ತಿಸಿ__________

ಅಗ್ನಿಪರ್ವತದಿಂದ ಉತ್ಪಾದಿಸಿದ ಅನಿಲಗಳ ಮಿಶ್ರಣ

ಕೆಲವು ಎಣ್ಣೆ ಬಾವಿಗಳಿಂದ ಉತ್ಪಾದಿಸಿದ ಅನಿಲ

ಬಯೋಮಾಸ್‍ನ ಅಪೂರ್ಣ ದಹನದಿಂದ ಉತ್ಪಾದಿಸಿದ ಅನಿಲ

ಬಯೋಮಾಸ್‍ನ ಹುಳಿಯುವಿಕೆಯಿಂದ  ಉತ್ಪಾದಿಸಿದ ಅನಿಲ

D✔️✔️👌💐

ಮೂತ್ರಪಿಂಡದ ಮೇಲ್ಭಾಗದಲ್ಲಿರುವ ಗ್ರಂಥಿ__________

ಅಡ್ರಿನಲ್

ಥೈರಾಯಿಡ್

ಪಿಟ್ಯುಟರಿ

ಮೇದೋಜ್ಜೀರಕ ಗ್ರಂಥಿ

A✔️✔️👌💐

ಮರುಭುಮಿಯ ಸಸ್ಯಗಳಿಗೆ ಎಲೆಗಳ ಬದಲಾಗಿ ಮುಳ್ಳುಗಳಿರುತ್ತವೆ ಏಕೆ?

ಬಾಷ್ಪವಿಸರ್ಜನೆ ಮೂಲಕ ನಡೆಯುವ ನೀರಿನ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು

ತೇವವನ್ನು ಪ್ರಾಣಿಗಳು ತಿನ್ನದ ಹಾಗೆ ರಕ್ಷಿಸಿಕೊಳ್ಳಲು

ವ್ಯಾಪ್ತಿಯಲ್ಲಿ ಸಹಾಯ ಮಾಡಲು

ಯಾವುದೂ ಅಲ್ಲ

A✔️✔️👌

ಜಲಜನಕವನ್ನು ದಹಿಸುವಾಗ ನಡೆಯುವ ಕ್ರಿಯೆಯ ಹೆಸರೇನು?

ಆಕ್ಸೈಡೇಷನ್

ಹೈಡ್ರೋಜೆನರೇಷನ್

ರಿಡಕ್ಷನ್

ಹೈಡ್ರೇಷನ್

A✔️✔️👆

ರಕ್ತ ಕೆಂಪಾಗಿ ಕಾಣಲು ಕಾರಣವಾಗುವ ಅಂಶ ಯಾವುದು?

ಬಿಳಿ ರಕ್ತಕಣಗಳು

ಹಿಮೋಗ್ಲೋಬಿನ್

ಪ್ಲಾಸ್ಮಾ

ಇವು ಯಾವುವೂ ಅಲ್

B✔️✔️👌

ಈ ಕೆಳಗಿನ ಯಾವುದು ಕಿಣ್ವ (Enzyme) ಅಲ್ಲ?

ಪೆಪ್ಸಿನ್

ಟ್ರೈಪ್ಸಿನ್

ಆಕ್ಸಿಟಾಸಿನ್

ಟಿಯಾಲಿನ್

C ✔️✔️👌

Brundtland commission ಎಂದು ಯಾವುದಕ್ಕೆ ಕರೆಯುತ್ತಾರೆ?

The world commission on Environment and Development

UNFCC

UNESCO

UNICEF

A✔️✔️👆

ಲವಣೀಕರಣ (Salinization) ಎಂದರೇನು?

ಪ್ರಾಣಿಗಳ ದೇಹದಲ್ಲಿ ಲವಣ ಸಂಗ್ರಹವಾಗುವುದು

ನೀರಿನಲ್ಲಿ ಲವಣ ಸಂಗ್ರಹವಾಗುವುದು

ಆಹಾರದಲ್ಲಿ ಲವಣ ಸಂಗ್ರಹವಾಗುವುದು

ಸಸ್ಯಗಳಲ್ಲಿ ಲವಣ ಸಂಗ್ರಹವಾಗುವುದು

B✔️✔️👍

2012 ರಲ್ಲಿ ವಿಶ್ವಸಂಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಕಾನ್ಫರೆನ್ಸ್ ಆಫ್ ಫಾರ್ಟೀಸ್ (COP) ಸಭೆ ಎಲ್ಲಿ ನಡೆಯಿತು?
ದೋಹಾ

ದುಬೈ

ಡರ್ಬಾನ್

ಸಿಡ್ನಿ

A✔️✔️👌

"ಮಾರ್ಪಿನ್" ಎಂಬ ಔಷದಿ ಯಾವುದರಡಿಗೆ ಬರುತ್ತದೆ?

ನಾರ್ಕೋಟಿಕ್ (ಮತ್ತು ಔಷದಿ)

ಆಂಟಿಬಯೋಟಿಕ್

ಆಂಟಿಮಲೇರಿಯಲ್

ಆಂಟಿಸೆಪ್ಟಿಕ್

A✔️✔️👆

ಒಣ ಪದ್ದತಿಯಲ್ಲಿ ತಯಾರಿಸುವ ದಾರಗಳು?

ನೈಲಾನ್ ಡೆಕ್ರಾನ್

ನೈಲಾನ್ ಬರ್ಲಾನ್

ಡೆಕ್ರಾನ್ ಬರ್ಲಾನ್

ಸೆಲ್ಯುಲೋಸ್ ಎಸಿಟೇಲ್

D✔️✔️👌

ಅಮೋನಿಯಾ NH3 ವಾಯು ನೀರಿನಲ್ಲಿ ಕರಗಿದಾಗ ಅಮೋನಿಯಾ ಹೈಡ್ರಾಕ್ಸೈಡ್ NH4 OH ಏರ್ಪಡುತ್ತದೆ. ಇಲ್ಲಿ ನೀರಿನ ಕಾರ್ಯವೇನು?

ತಟಸ್ಥ

ಲವಣ

ಕ್ಷಾರ

ಆಮ್

D✔️✔️ ಆಮ್ಲ

ಪೈಪ್‍ಗಳ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್ ಪದಾರ್ಥ?

ಪಾಲಿಥಿನ್

ಪಾಲಿವಿನೈಲ್ ಕ್ಲೋರೈಡ್

ಪಾಲಿಯೆಸ್ಟರ್

ನೈಲಾರ್ 6.6

B ✔️✔️

Post a Comment

0 Comments