ಇತಿಹಾಸ ಪ್ರಶ್ನೋತ್ತರ

ಇತಿಹಾಸ_ಸಾಮಾನ್ಯ_ಜ್ಞಾನ

1. ವಾಂಡಿವಾಷ್ ಕದನ ನಡೆದ ವಷ೯?
1. 1764
2. 1765
3. 1774
4. 1760****

4 ✅✅👍

2. ಸಹಾಯಕ ಸೈನ್ಯ ಪದ್ದತಿ ಮೊದಲು ಒಪ್ಪಿಕೊಂಡ ವರು ಯಾರು?
1. ಸುಲ್ತಾನ ರು
2. ಮರಾಠರು
3. ಮೈಸೂರಿನ ಅರಸರು
4. ಹೈದರಾಬಾದ್ ನಿಜಾಮ

4 ✅✅✅✅👍

3.  ಭಾರತದ ರಾಷ್ಟ್ರೀಯ ಸೇನೆಯ ಕ್ಯಾಪ್ಟನ್ ಯಾರು?
1. ಮೋಹನ್ ರಾಜ್
2. ಮೋಹನ್ ಸಿಂಗ್
3. ತಿಲಕ್
4. ಭಗತ್ ಸಿಂಗ್

2 ✅✅✅👍

4. ಯುಗಾಂತರ ಪತ್ರಿಕೆ ಯಾರದು?
1. ಅರವಿಂದ ಘೋಷ್
2. ಸುಭಾಷ್ ಚಂದ್ರ ಭೋಸ್
3. ಅಜಾದ್ ಚಂದ್ರಶೇಖರ್
4.ಯಾರು ಅಲ್ಲ

1 ✅✅✅👍

5. ಘದರ್ ಪಕ್ಷದ ಸ್ಥಾಪಕರು ಯಾರು?
1. ರಾಸ್ ಬಿಹಾರಿ ಬೋಸ್‌
2. ಲಾಲ ಹರದಯಾಲ್
3. ಅಜಾದ್ ಚಂದ್ರಶೇಖರ
4. ರಾಂ ಪ್ರಸಾದ್ ಬಿಸ್ಮಿಲ್ಲಾ

2✅✅✅👍🙏

6. ಮ್ಯಾಜಿನಿ ಎಂಬ ಪುಸ್ತಕ ಬರೆದವರು ಯಾರು?
1. ಶ್ಯಾಂ ಕೃಷ್ಣವಮ೯
2. ಮದನ್ ಲಾಲ್ ಧಿಂಗ್ರ
3.ವಿ.ಡಿ. ಸಾವಕ೯ರ್
4. ಬಲವಂತ ಫಡಕೆ

3 ✅✅✅👍👍🙏

7. ಭಾರತದ ರಾಷ್ಟ್ರೀಯ ಚಳುವಳಿಯ ತವರು ಯಾವುದು?
1. ಕೊಚ್ಚಿನ್
2. ಮದ್ರಾಸ್
3. ಬಾಂಬೆ
4. ಬಂಗಾಳ

4 ✅✅✅✅👍🙏

8. ಸ್ವರಾಜ್ಯ ಘೋಷಣೆ ಮೊದಲು ಮಾಡಿದವರು ಯಾರು?
1. ಭಗತ್ ಸಿಂಗ್
2. ದಾದಾಬಾಯಿ ನವರೋಜಿ
3. ತಿಲಕ್
4. ಗಾಂಧಿಯವರು

2 ✅✅✅👍🙏🙏

9. ಸೂರತ್ ಒಡಕು ಯಾವಾಗ ಆಯಿತು?
1. 1907
2. 1916
3.1908
4. 1909

1 ✅✅✅✅👍👍🙏

10.ಕನಾ೯ಟಕದ ಸಿಂಹ ಯಾರು?
1. ಹಣಮಂತ ರಾವ್
2.  ಹಡಿ೯ಕರ್ ಮಂಜಪ್ಪ
3. ಗಂಗಾಧರ ರಾವ್ ದೇಶಪಾಂಡೆ
4. ಕಡಿದಾಳ್ ಮಂಜಪ್ಪ

3 ✅✅✅👍🙏

11. ನ್ಯೂ  ಇಂಡಿಯಾ ಪತ್ರಿಕೆ ಯಾರದು?
1. ದೇಶಪಾಂಡೆ
2. ಅನಿಬೆಸೆಂಟ್
3. ತಿಲಕ್
4. ಸುಭಾಷ್ ಚಂದ್ರ ಬೋಸ್

2 ✅✅✅✅👍👍🙏🙏

12. ಲಕ್ನೋ ಒಪ್ಪಂದ ಯಾವಾಗ ನಡೆಯಿತು?
1.1909
2. 1918
3.1914
4. 1916

4 ✅✅✅✅👍🙏

13. ಬಂಗಾಳದ ವಿಭಜನೆಯ ದಿನಾಂಕ ಯಾವುದು?
1. 17 sep 1905
2. 17 Dec 1905
3. 16 Oct 1905
4. 24 Nov 1905

3 ✅✅✅✅👍🙏

14. ಕ ಪ್ರವಾದಿ ಯಾರು?
1. ಅನಿಬೆಸೆಂಟ್
2. ಭೋಸ್
3. ತಿಲಕ್
4. ಗೋಖಲೆ

4 ✅✅✅✅

15. ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹ ಯಾರು?
1. ಸುರೇಂದ್ರ ನಾಥ ಬ್ಯಾನಜಿ೯
2. ಗೋಪಾಲಕೃಷ್ಣ ಗೋಕಲೆ
3. ಬಾಲಗಂಗಾಧರ ತಿಲಕ್
4. ಯಾರು ಇಲ್ಲ

1 ✅✅✅✅

Post a Comment

0 Comments