ಕರ್ನಾಟಕದ ಊರುಗಳು ಮತ್ತು ಅವುಗಳ ವೈಶಿಷ್ಟ್ಯ
| ಊರುಗಳು | ವೈಶಿಷ್ಟ್ಯ |
|---|---|
| ಇಳಕಲ್ | ಸೀರೆಗಳು |
| ಗುಳೇದಗುಡ್ಡ | ಕುಪ್ಪಸ |
| ಕೋಲಾರ | ಕಂಬಳಿಗಳು |
| ಕಲಘಟಗಿ | ತೊಟ್ಟಿಲುಗಳು |
| ಚನ್ನಪಟ್ಟಣ | ಆಟಿಕೆ ಗೊಂಬೆಗಳು |
| ಕುಣಿಗಲ್ | ಕುದುರೆಗಳು |
| ಕಿನ್ನಾಳ | ಬಣ್ಣದ ಗೊಂಬೆಗಳು |
| ಮೈಸೂರು | ಮಲ್ಲಿಗೆ |
| ಮದ್ದೂರು | ವಡೆ |
| ಕೊಳ್ಳೇಗಾಲ | ರೇಷ್ಮೆ ಸೀರೆ |
| ನವಲಗುಂದ | ಜಮಖಾನೆ |
| ಮಂಡ್ಯ | ಬೆಣ್ಣೆ |
| ಮೊಳಕಾಲ್ಮೂರು | ಸೀರೆಗಳು |
| ಗೋಕಾಕ | ಕರದಂಟು |
| ಮಂಗಳೂರು | ಹೆಂಚುಗಳು ಮತ್ತು ಬೀಡಿ |
| ನಂಜನಗೂಡು | ರಸಬಾಳೆ ಮತ್ತು ಹಲ್ಲುಜ್ಜುವ ಪುಡಿ |
| ಶಹಬಾದ್ | ಕಲ್ಲುಗಳು |
| ಮುಧೋಳ | ನಾಯಿಗಳು |
| ಧಾರವಾಡ | ಪೇಢಾ |
| ಬನ್ನೂರ | ಕುರಿಗಳು |
| ಬ್ಯಾಡಗಿ | ಮೆಣಸಿನಕಾಯಿ |
| ತಿಪಟೂರು | ಕೊಬ್ಬರಿ |
| ಕೊಡಗು | ಕಿತ್ತಳೆ |
| ಮಧುಗಿರಿ | ದಾಳಿಂಬೆ |
| ದೇವನಹಳ್ಳಿ | ಚಕ್ಕೋತ |
| ಬೀದರ್ | ಬಿದರಿ ಕೆತ್ತನೆ |
| ಕುಂದಾಪುರ | ಕೆಂಪು ಮಲ್ಲಿಗೆ |
| ಮಾವಿನ ಕುರ್ವೆ | ಬೀಗಗಳು |
0 Comments